- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಭಗವದ್ಗೀತೆ, ಕುರಾನ್, ಬೈಬಲ್ ಪಠಿಸುವ ಮಕ್ಕಳು…!

ಜಾತಿ, ಧರ್ಮದ ಎಲ್ಲೆ ಮೀರಿ ಬೆಳೆಯುತ್ತಿದ್ದಾರೆ ಇಲ್ಲಿನ ಮಕ್ಕಳು. ಹಿಂದೂ, ಮುಸ್ಲೀಂ, ಕ್ರೈಸ್ತ ಎನ್ನುವ ಯಾವುದೇ ಮಿತಿ ಇಲ್ಲದೆ ಮೂರೂ ಧರ್ಮದ ಪವಿತ್ರ ಗ್ರಂಥಗಳನ್ನು ಓದ್ತಾ ಓದ್ತಾ ಬೆಳೆಯುತ್ತಿದ್ದಾರೆ ಈ ಶಾಲೆಯ ಮಕ್ಕಳು..!...

ಆತ್ಮಹತ್ಯೆಗೆ ಯತ್ನಿಸಿದ್ದ ಕುಲದೀಪ್ ಯಾದವ್…!

ಭಾರತ ಕ್ರಿಕೆಟ್ ತಂಡದ ಯುವ ಬೌಲರ್ ಆತ್ಮಹತ್ಯೆಗೆ ಯತ್ನಿಸಿದ್ದರಂತೆ..! ತನ್ನ ಪ್ರತಿಭೆಯನ್ನು ಗುರುತಿಸಿ ತಂಡಕ್ಕೆ ಆಯ್ಕೆ ಮಾಡದೇ ಇದ್ದಾಗ ಕುಲದೀಪ್ ಆತ್ಮಹತ್ಯೆಗೆ ಮುಂದಾಗಿದ್ದರಂತೆ..! ಈಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ತಮ್ಮ 13ನೇ ವಯಸ್ಸಲ್ಲಿ ಉತ್ತರ...

ಪ್ರಜಾಕೀಯದ ಬಗ್ಗೆ ಮಹಾರಾಜರು ಹೇಳಿದ್ದೇನು…?

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯಕ್ಕೆ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಕೊಳ್ಳೆಗಾಲದ ಕುರುಬರಕಟ್ಟೆ ಗ್ರಾಮದಲ್ಲಿ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠದ ಧ್ಯಾನ ಮಂದಿರ ಉದ್ಘಾಟಿಸಿ...

ನಮ್ಮ ಪ್ರಧಾನಿ ಫಿಲಿಪಿನ್ಸ್‍ನಲ್ಲಿ ರೈತರಾದ್ರು…!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಿಲಿಪಿನ್ಸ್‍ನಲ್ಲಿ ರೈತರಾದ್ರು..! ಏನಪ್ಪಾ ಇದು.. ಮೋದಿ ಅಲ್ಲಿಗೆ ಹೋಗಿ ರೈತರಾದ್ರಾ..? ಅಂತ ತಲೆಗೆ ಹುಳ ಬಿಡ್ಕೋ ಬೇಡ್ರಿ. ಕೆಲವೊತ್ತು ಮಾತ್ರ ಮೋದಿ ಅಲ್ಲಿ ರೈತರಾಗಿದ್ದರೇ ವಿನಃ...

ನಾವು ಎಷ್ಟು ಜನರನ್ನು ಕೆಲಸಕ್ಕೆ ಇಟ್ಕೊಂಡಿದ್ದೀವಿ ಅನ್ನೋದು ಗೊತ್ತಾ..?

ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಕಲ್ಪನೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಸ್ಥಾಪಿಸಿರೋದು ನಿಮಗೆ ಗೊತ್ತೇ ಇದೆ. ಮೊನ್ನೆಯಷ್ಟೇ ಈ ಕೆಪಿಜೆಪಿಯ ವೆಬ್ ಸೈಟ್ ಕೂಡ ಲಾಂಚ್ ಮಾಡಿದ್ದಾರೆ. ರಾಜಕೀಯ...

ಇದೇ 23ಕ್ಕೆ ಭುವಿ ಮದ್ವೆ…ಹುಡ್ಗಿ ಯಾರು ಗೊತ್ತಾ..?

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೊಸಬಾಳಿನ ಹೊಸ್ತಿಲಲ್ಲಿದ್ದಾರೆ. ಇದೇ ತಿಂಗಳು (ನವೆಂಬರ್) 23ಕ್ಕೆ ಭುವಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೀರತ್‍ನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು. ಕುಟುಂಬದವರು ಮತ್ತು ಆಪ್ತ...

ತೇಜಸ್ವಿನಿ ವಾಪಸ್ಸು ಬಂದ್ರು-ಹೋದ್ರು…!

ಕನ್ನಡ ಬಿಗ್‍ಬಾಸ್ ಸೀಸನ್ 5ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ನಟಿ ತೇಜಸ್ವಿನಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ..! ಮೊದಲ ಎರಡು ವಾರದಲ್ಲಿ ಸತತ ಇಬ್ಬರು ಜನಸಾಮಾನ್ಯರು (ಸುಮಾ, ಮೇಘನಾ) ಎಲಿಮಿನೇಟ್ ಆಗಿದ್ದರು....

ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿ ಗೋಲ್ಡ್ ಮೆಡಲ್..!

ವಿಶ್ವವಿದ್ಯಾನಿಲಯಗಳಲ್ಲಿ ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ವಿವಿಯ ಗೋಲ್ಡ್ ಮೆಡಲ್ ಪಡೆಯಲು ಬೇಕಾದ ಅರ್ಹತೆ ಏನು..? ಯಾವ ಮಾನದಂಡದಲ್ಲಿ ಗೋಲ್ಡ್ ಮೆಡಲ್...

ಬಿಗ್‍ಬಾಸ್ ಮನೆಗೆ ಮರಳಿದ ತೇಜಸ್ವಿನಿ…!

ನಟಿ ತೇಜಸ್ವಿನಿ ಬಿಗ್‍ಬಾಸ್ ಮನೆಗೆ ಮರಳಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದ ನಟಿ. ವಾಪಸ್ಸು ಬಿಗ್ ಬಾಸ್‍ಗೆ ಎಂಟ್ರಿಕೊಟ್ಟಿದ್ದಾರೆ. ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿರುವ ತೇಜಸ್ವಿನಿಗೆ ಮನೆಯ ಸದಸ್ಯರು ಆತ್ಮೀಯ...

ನಿವೇದಿತಾ ಗೌಡಗೆ ಇಂಥಾ ಹುಡುಗ ಬೇಕಂತೆ…!

ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಎಂಥಾ ಹುಡುಗ ಇಷ್ಟವಾಗ್ತಾನಂತೆ? ಈಕೆಯನ್ನು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ..? ನಿವೇದಿತ ತನ್ನ ಹುಡಗ ಹೇಗಿರಬೇಕು ಎಂದು ಬಿಗ್ ಬಾಸ್‍ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಕನ್ನಡ ಬಿಗ್ ಬಾಸ್‍ನ ಅತ್ಯಂತ...

Latest news

- Advertisement -spot_img