No menu items!
6.2 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನಾಯಕನಾಗಿ ರೀ ಎಂಟ್ರಿಕೊಟ್ಟ ರೈನಾ…!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಮ್ ಬ್ಯಾಕ್ ಆಗಿ , ಏಷ್ಯಾಕಪ್ ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆಲ್ ರೌಂಡರ್ ಸುರೇಶ್ ರೈನಾ ಇದೀಗ ನಾಯಕನಾಗಿ ರೀ ಎಂಟ್ರಿಕೊಡುತ್ತಿದ್ದಾರೆ. ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ...

50 ಲಕ್ಷ ಮಂದಿಯನ್ನು ಸಂಕಷ್ಟಕ್ಕೆ ನೂಕಿದೆ ಭಾರೀ ಚಂಡಮಾರುತ…!

ಫಿಲಿಪ್ಲೀನ್ಸ್ ನಲ್ಲಿ ಅಪ್ಪಳಿಸಿದ ಭಾರೀ ಚಂಡಮಾರುತ ಸುಮಾರು 15 ಮಂದಿಯನ್ನು ಬಲಿಪಡೆದಿದ್ದು, ದೇಶದ ಉತ್ತರ ಭಾಗದ 10ಪ್ರಾಂತ್ಯಗಳ ಸುಮಾರು 50ಲಕ್ಷ ಮಂದಿಯನ್ನು ಸಂಕಷ್ಟಕ್ಕೆ ನೂಕಿದೆ. ಗಂಟೆಗೆ 170 ಕಿ.ಮೀ ವೇಗದಲ್ಲಿ ಅಪ್ಪಳಿಸಿರುವ ಈ ಚಂಡಮಾರುತ...

ಪೆಟ್ರೋಲ್ ದರ 99.99ರೂಗಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ….!

ತೈಲದರ ಹೆಚ್ಚಳದಿಂದ ನಾವೆಲ್ಲಾ ಕಂಗಾಲಾಗಿದ್ದೇವೆ. ಪೆಟ್ರೋಲ್ -ಡೀಸೆಲ್ ಬೆಲೆ 100ರೂ ದಾಟುತ್ತೆ ಅಂತ ಎಲ್ರೂ ಆತಂಕಗೊಂಡಿದ್ದೇವೆ. ಆದರೆ, ಹೆಚ್ಚೆಂದರೆ 99.99ರೂ ಮಾತ್ರ ಆಗಲಿದೆ. ಅದಕ್ಕಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ...! ಹೌದು, ಇಂಥಾ ಒಂದು ಚಾಲೆಂಜ್...

ಪತ್ತೆಯಾಯ್ತು 13,000 ವರ್ಷಗಳ ಹಿಂದಿನ ಮದ್ಯ…! ಇದು ಜಗತ್ತಿನ ಅತೀ ಹಳೆಯ ಸಾರಾಯಿ ಭಟ್ಟಿ…!

ಜಗತ್ತಿನ ಅತೀ ಹಳೆಯ ಸಾರಾಯಿ ಭಟ್ಟಿ ಇಸ್ರೇಲ್ ನ ರಾಖೀಫೆಟ್ ಗುಹೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು‌ 13,000 ವರ್ಷಗಳ ಹಿಂದಿನ ಮದ್ಯವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪುರಾತತ್ವ ಶಾಸ್ತ್ರಜ್ಞರು ಇಸ್ರೇಲ್ ನಲ್ಲಿ ಪತ್ತೆ ಹಚ್ಚಿರುವ...

ಗ್ರಾಹಕರಿಗೆ ಎಸ್ ಬಿಐ ನಿಂದ ಸಿಹಿ ಸುದ್ದಿ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನಾನ್ ಹೋಮ್ ಬ್ರಾಂಚ್ ನಲ್ಲಿ ಹಣ ಠೇವಣಿ ಮಾಡಲು ಇದ್ದ ಗರಿಷ್ಠ ಮಿತಿಯನ್ನು ರದ್ದುಪಡಿಸಿದೆ. ಗ್ರಾಹಕ ತನ್ನ ಖಾತೆಯನ್ನು ಹೊಂದಿರುವ ಶಾಖೆ...

ಈ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 19 ಮಂದಿ ಸಾವು…!

ಗ್ರಾಮವೊಂದರಲ್ಲಿ ಒಂದೇ ತಿಂಗಳಲ್ಲಿ 19 ಮಂದಿ ಸಾವನ್ನಪಿದ್ದು, ಊರಿಗೂರೇ ಆತಂಕದಲ್ಲಿ ಮುಳುಗಿದೆ. ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಈ ಸಾಲು ಸಾಲು ಸಾವು ಸಂಭವಿಸಿರುವುದು. ಈ ಗ್ರಾಮದಲ್ಲಿ ಕೇವಲ 1 ತಿಂಗಳಲ್ಲಿ 4 ವೃದ್ಧರು...

ಉಸೇನ್ ಬೋಲ್ಟ್ ಅಂತರಿಕ್ಷದಲ್ಲೂ ವೇಗದ ಓಟಗಾರ..!

ಉಸೇನ್ ಬೋಲ್ಟ್ ವೇಗದ ಓಟಗಾರ ಅನ್ನೋದು ಜಗತ್ತಿಗೆ ಗೊತ್ತಿರುವ ಸತ್ಯ. ಅವರು ಕೇವಲ ಭೂಮಿ ಮೇಲೆ ಮಾತ್ರವಲ್ಲ, ಅಂತರಿಕ್ಷಾದಲ್ಲಿಯೂ ವೇಗವಾಗಿ ಓಡಬಲ್ಲರು ಎಂಬುದು ಸಾಬೀತಾಗಿದೆ..! ಎಂಟು ಬಾರಿ ಒಲಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್...

ಸಿಎಂ ಜೊತೆ ನಾಟಿ, ಪಿಎಂ ಜೊತೆ ಪ್ರಚಾರ ಮಾಡಿದ ಗಣಪನಿಂದ ಅಬ್ದುಲ್ ಕಲಾಂ, ವಾಜಪೇಯಿಗೆ ಶ್ರದ್ಧಾಂಜಲಿ…!

  ಇಂದು ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ಗಣೇಶ ತನ್ನ ಹಬ್ಬದ ದಿನ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಜೊತೆ ನಾಟಿ ಮಾಡುವಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರೊಡನೆ‌ 2019ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿ...

ಚಾರ್ಮಿಂಗ್ ಹುಡುಗಿ ಜೊತೆ ಸಚಿನ್ ರೊಮ್ಯಾನ್ಸ್….!?

ಏನಿದು? ಯಾವುದೇ ವಿವಾದಗಳಿಲ್ಲದೆ ಮೂರು ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾರ್ಮಿಂಗ್ ಹುಡ್ಗಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆಯೇ? ಹೀಗೆ ಸಚಿನ್ ಬಗ್ಗೆ ಅಪವಾದ ಹೊರೆಸುತ್ತಿರುವವರು ತೆಲುಗು ನಟಿ...

ಇಂಗ್ಲೆಂಡ್ ನೆಲದಲ್ಲಿ ದಾಖಲೆ ಬರೆದ ರಿಷಬ್

ಟೀಂ‌ ಇಂಡಿಯಾ ಕೆನ್ನಿಂಗ್ಟನ್ ಓವೆಲ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ...! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ...

Latest news

- Advertisement -spot_img