No menu items!
6.3 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ರಘುರಾಮ್ ರಾಜನ್ ಮೋದಿಗೆ ವಂಚರ ಪಟ್ಟಿ ಕಳುಹಿಸಿದ್ದರು….!

ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬ್ಯಾಂಕ್ ವಂಚಕರ ಪಟ್ಟಿ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಕಳುಹಿಸಿದ್ದರಂತೆ. ಆದರೆ, ಈ ಪಟ್ಟಿಯನ್ನು ಪ್ರಧಾನಿಯವರ ಕಚೇರಿ ನಿರ್ಲಕ್ಷಿಸಿತ್ತು...

ಪೆಟ್ರೋಲ್ ಬೆಲೆ 55 ರೂ, ಡೀಸೆಲ್ ಬೆಲೆ 50 ರೂ ಆಗುತ್ತಂತೆ…!

ಹೀಗಾದರೆ ನಿಜಕ್ಕೂ ಖುಷಿ ವಿಚಾರ...! ಪೆಟ್ರೋಲ್ ಬೆಲೆ 55 ರೂ , ಡೀಸೆಲ್ ಬೆಲೆ 50 ರೂ ಆಗುತ್ತಂತೆ...! ಹೀಗಂತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ...! ಛತ್ತೀಸ್ ಗಢದಲ್ಲಿ ಕಾರ್ಯಕ್ರ‌ಮವೊಂದರಲ್ಲಿ ಮಾತಾಡಿದ...

ಎಚ್ಚರ ಎಚ್ಚರ ಎಚ್ಚರ…!‌ ಇಂದಿನಿಂದ ಮತ್ತೆ ವರುಣನ ರುದ್ರ ನರ್ತನ…!

ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದಾಗಿ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸೆ. 11 , ಸೆ‌. 12ರಂದು ಕರ್ನಾಟಕ, ಉತ್ತರ ತಮಿಳುನಾಡು , ಈಗಾಗಲೇ ಭಾರಿ...

ಗಣೇಶ್ ಟೀಂ‌ ಗೆಲ್ಲುತ್ತೆ ಅಂತ ಸುದೀಪ್ ಗೆ ಮೊದಲೇ ಗೊತ್ತಿತ್ತು…! ಇದು ಮ್ಯಾಚ್ ಫಿಕ್ಸಿಂಗ್ ಅಂತು ಅಲ್ವೇ ಅಲ್ಲ…!

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು‌ ಗೊತ್ತೇ ಇದೆ....

ಅರ್ಜುನ್ ಅಂಡ್ ಟೀಂ ಆರೈಕೆ ಮಾಡಿದ ಮಹಾರಾಜ…!

ದಸರಾ ಹತ್ತಿರ ಬರುತ್ತಿದೆ.‌ ಮೈಸೂರಿನಲ್ಲಿ ದಸರಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ದಸರಾದ ಪ್ರಮುಖ ಆಕರ್ಷಣೆ 'ಗಜಪಡೆ'. ಅರ್ಜುನ್ ಮತ್ತು ತಂಡ ಗಜಪಡೆಯನ್ನು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಸ್ವತಃ ತಾವೇ...

ದ್ರಾವಿಡ್ ಫೋನ್ ಕಾಲ್ ರಹಸ್ಯ ಏನು? ಅದೊಂದು ಕರೆ ವಿಹಾರಿಯ ಯಶಸ್ಸಿಗೆ ಕಾರಣವಾಯ್ತು…!

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಮುಖರೆನಿಸುತ್ತಾರೆ. ದ್ರಾವಿಡ್ ಅಂದು ಟೀಂ ಇಂಡಿಯಾ ಪರ ಆಡುತ್ತಾ ಆಪತ್ಭಾಂಧವರಾಗಿ ತಂಡ ಬೇಕೆಂದಿದ್ದನ್ನೆಲ್ಲಾ ಧಾರೆ ಎರೆದವರು. ಇದೀಗ ಯುವ ಕ್ರಿಕೆಟಿಗರಿಗೆ ಗುರುವಾಗಿ...

ಬಂದ್ ಗೆ ಬಾಲಕಿ ಬಲಿಯಾದಳು…!

ತೈಲ ದರ ಏರಿಕೆ‌ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಬಾಲಕಿ ಬಲಿ ಆಗಿದ್ದಾಳೆ. ಬಿಹಾರದಲ್ಲಿ ಬಂದ್ ವಿಕೋಪಕ್ಕೆ ತಿರುಗಿದ್ದು, ಎರಡು ವರ್ಷದ ಮಗು ಸಾವನ್ನಪ್ಪಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೂ ದಾರಿ...

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಬಂದ್ ಬಿಸಿ ತಟ್ಟಲೇ ಇಲ್ಲ….!

ತೈಲ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ 'ಭಾರತ್ ಬಂದ್ ' ಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಟ್ಟಿಲ್ಲ...! ಬಂದ್ ಗೂ ಬೆಲೆ ಏರಿಕೆಗೂ ಸಂಬಂಧ ಇಲ್ಲ ಎನ್ನುವಂತೆ ಬೆಲೆ ಏರಿಕೆ...

ಕ್ರಿಕೆಟ್ ಗ್ರೌಂಡ್ ಆದ ಮೆಜೆಸ್ಟಿಕ್…!

ಮೆಜೆಸ್ಟಿಕ್ ಇಂದು ಬಸ್ ನಿಲ್ದಾಣವಲ್ಲ, ಕ್ರಿಕೆಟ್ ಗ್ರೌಂಡ್‌..! ಏನಪ್ಪಾ? ಇದು ಮೆಜೆಸ್ಟಿಕ್ ಕ್ರಿಕೆಟ್ ಅಂಗಣವಾಯ್ತಾ? ಇಲ್ಲಿ ಯಾವ ಪಂದ್ಯ ನಡೀತಿದೆ? ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಹೌದು ಇಂದು ಮೆಜೆಸ್ಟಿಕ್ ಕ್ರಿಕೆಟ್ ಫೀಲ್ಡ್...

ಬಂದ್ ಬಿಸಿಯಲ್ಲಿ ಬಂಗಾರಪ್ಪ ಅವರನ್ನು ನೆನೆದ ಕುಡುಕರು‌…!

ತೈಲ ಬೆಲೆ ಏರಿಕೆ ಖಂಡಿಸಿ ನಡೆದಿರುವ ಭಾರತ್ ಬಂದ್ ಬಿಸಿ ಕುಡುಕರಿಗೂ ತಟ್ಟಿದೆ...! ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಊಟ ಸಿಗದ ಕುಡುಕರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆದಿದ್ದಾರೆ...! ಉಡುಪಿಯಲ್ಲಿ ಹೋಟೆಲ್ ಗಳೆಲ್ಲಾ ಬಂದ್...

Latest news

- Advertisement -spot_img