No menu items!
9.1 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

4 ವರ್ಷದ ಬಾಲಕಿ ಮೇಲೆ 12ರ ಪೋರನಿಂದ ಅತ್ಯಾಚಾರ

12 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯ ಜಾಡೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕ ಶನಿವಾರ ತನ್ನ ಪಕ್ಕದ ಮನೆಯ ಬಾಲಕಿ ಮೇಲೆ...

ಶಶಿ ತರೂರ್ ಮೋದಿ ಅಕೌಂಟ್ ಹ್ಯಾಕ್ ಮಾಡ್ತಾರಂತೆ….!

ಸಂಸದ ಶಶಿ ತರೂರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡೋ ಆಸೆ ಇದೆಯ? ಈ ಪ್ರಶ್ನೆ ಮೂಡಲು ಶಶಿತರೂರು ಸಂದರ್ಶನ ಒಂದರಲ್ಲಿ ನೀಡಿರೋ ಹೇಳಿಕೆ..! ನಾನು ಮೋದಿ...

ಲವ್ ಮಾಡಿದ, ಮದ್ವೆ ಆದ , ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲಾರಂಭಿಸಿದ…!

ಜೈಲರ್ ಒಬ್ಬ ತನ್ನ ಪತ್ನಿಯ ಜೊತೆಗಿದ್ದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ಘಟನೆ ನಡೆದಿರೋದು. ಜೈಲರ್ ಚಿನ್ಮಾಯ ಪತ್ರಾ ಆರೋಪಿ. ಒಡಿಶಾ ಪೊಲೀಸರು...

ಯುವಿ, ರೈನಾ ಯಾಕಿಲ್ಲ ಅಂತ ಕೇಳ್ತಿದ್ದಾರೆ ಅಭಿಮಾನಿಗಳು…!

ಸೆಪ್ಟೆಂಬರ್ 15 ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿರುವುದು ಈಗಾಗಲೇ ನಿಮಗೆ ತಿಳಿದಿದೆ. ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದ ನಾಯಕತ್ವ...

ದ್ರಾವಿಡ್ ನನ್ನ ಯಶಸ್ಸಿಗೆ ಕಾರಣ ಎಂದ ಖಲೀಲ್

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿರುವ ಯುವ ವೇಗಿ ಖಲೀಲ್ ನನ್ನ ಯಶಸ್ಸಿಗೆ ಗುರು ರಾಹುಲ್ ದ್ರಾವಿಡ್ ಕಾರಣ ಎಂದು ಹೇಳಿಕೊಂಡಿದ್ದಾರೆ. ಏಷ್ಯಾಕಪ್ ಗೆ ಆಯ್ಕೆಯಾಗಿರುವ ಸುದ್ದಿ ಕೇಳಿ ಸಂತೋಷ ಉಂಟಾಯಿತು. ಇದಕ್ಕಾಗಿ ನಾನು ದ್ರಾವಿಡ್...

ತಲೆ ಕೂದಲು ಉದುರುತ್ತಿದೆ ಎಂದು ಆತ್ಮಹತ್ಯೆಗೆ ಶರಣಾದ ಯುವತಿ

ತಲೆ ಕೂದಲು ಉದುರುತ್ತಿದೆ ಎಂದು 18 ವರ್ಷದ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಮೂಲದ ನೇಹಾ ಗಂಗಮ್ಮ ಎಂಬಾಕೆ ಕೂದಲಿನ ಮೇಲಿನ ಪ್ರೀತಿಯಿಂದ ಸಾವಿಗೆ ಶರಣಾದವರು. ಮೈಸೂರಿನಲ್ಲಿ ವಿದ್ಯಾಭ್ಯಾಸ...

7 ತಿಂಗಳ ಮಗುವನ್ನು ಕೊಂದಳು ತಾಯಿ…!

ತಾಯಿ ತನ್ನ 7 ತಿಂಗಳ ಮಗುವನ್ನು‌ ಕೊಂದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಆರ್ಥಿಕ ಸಮಸ್ಯೆಗೆ ಹೆದರಿ ತಾಯಿ ಮಗುವನ್ನು ಕೊಂದು ಸಹಜ ಸಾವು ಎಂದು ಸಾಬೀತು ಪಡಿಸಲು ಮುಂದಾಗಿದ್ದಳೆಂದು ತಿಳಿದುಬಂದಿದೆ. ಆದಿಬಾ ಆರೋಪಿ.‌ ಆದಿಬಾ ಮತ್ತು...

ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರಧಾನ

ಮಾಧ್ಯಮ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 500ಕ್ಕೂ ಹೆಚ್ಚು ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಫಸ್ಟ್ ನ್ಯೂಸ್ ನ ಪ್ರಧಾನ ಸಂಪಾದಕರಾದ ಎಸ್. ಎಚ್ ಮಾರುತಿ, ಮೆಟ್ರೋ...

ಏಷ್ಯಾಕಪ್ ನಲ್ಲಿ ಕೊಹ್ಲಿ ಆಡಲ್ಲ…! ಕಾರಣ ಏನ್ ಗೊತ್ತಾ?

ಸೆ.15ರಿಂದ ಯುಎಇ ನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ನಿರಂತರ ಪಂದ್ಯಗಳನ್ನಾಡುತ್ತಿರುವ ಕೊಹ್ಲಿ ಕುತ್ತಿಗೆ ನೋವಿನ...

ಜೈನ ಮುನಿ ತರುಣ್ ಸಾಗರ್ ಇನ್ನು ನೆನಪು ಮಾತ್ರ

ಜೈನ ಮುನಿ ತರುಣ್ ಸಾಗರ್ ಅವರು ಇನ್ನು ನೆನಪು ಮಾತ್ರ.‌ ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ. ಇವರಿಗೆ 51ವರ್ಷ...

Latest news

- Advertisement -spot_img