No menu items!
6.3 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇಂದು‌ ಕೆಪಿಎಲ್ ಫೈನಲ್

ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪೂರ್ ಬುಲ್ಸ್ ನಡುವಿನ ಫೈನಲ್ ಕದನಕ್ಕೆ ಮೈಸೂರಿನ ಗಂಗೋತ್ರಿ ಗ್ಲೆಂಡ್ಸ್ ಕ್ರೀಡಾಂಗಣ ಸಜ್ಜಾಗಿದೆ‌. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ ಎಂಬ ಕುತೂಹಲ ಗರಿಗೆದರಿದೆ. ರಾಬಿನ್ ಉತ್ತಪ್ಪ‌...

ಡಾಲಿಯ ಭೈರವ ಗೀತಾ ಟ್ರೇಲರ್ ನೋಡಿದ ದರ್ಶನ್ ಮಾಡಿದ ಟ್ವೀಟ್ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಗರು ಡಾಲಿ ಖ್ಯಾತಿಯ ಧನಂಜಯ್ ಅಭಿನಯದ ಭೈರವ ಗೀತಾ ಸಿನಿಮಾದ ಟ್ರೇಲರ್ ನೋಡಿ ಟ್ವೀಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. https://twitter.com/dasadarshan/status/1035864703426154496 ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದರ್ಶನ್ ಟ್ರೇಲರ್ ಸೂಪರ್ ಎಂದು...

ಇಂದು ಶೀರೂರು ಶ್ರೀಗಳ ಆರಾಧನೆ

ಜುಲೈ 19ರಂದು ಅನುಮಾನಾಸ್ಪದ ಮರಣವನ್ನಪ್ಪಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇಂದು ನಡೆಯಲಿದೆ. ಶೀರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ. ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮ ನಡೆಯಲಿದೆ. ಈ...

ಇಂತಹ ಲಕ್ಷಣ ಕಂಡಲ್ಲಿ ಹುಷಾರ್…!

ಪ್ರವಾಹದಿಂದ‌ ತತ್ತರಿಸಿದ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿ ಬೆನ್ನಲ್ಲೇ ಕರ್ನಾಟಕದಲ್ಲೂ ಇಲಿ ಜ್ವರದ ಭೀತಿ ಎದುರಾಗಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆ‌ 136 ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ...

ಇಂದು ಮಧ್ಯಾಹ್ನದಿಂದ ಶಿರಾಡಿಘಾಟ್ ಸಂಚಾರ ಮುಕ್ತ

ಇಂದು ಮಧ್ಯಾಹ್ನದಿಂದ ಶಿರಾಡಿಘಾಟ್ ರಸ್ತೆಯಲ್ಲಿ ಲಘುವಾಹನಗಳ ಸಂಚಾರಕ್ಕೆ ಅವಕಾಶ‌ ಕಲ್ಪಿಸಿ ಕೊಡಲು ಹಾಸನ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ...

ಶಿವ ಖ್ಯಾತಿಯ ನಟ ಅರ್ಜುನ್ ಈಗ ಜನನಾಯಕ…!

ಶನಿ ಮತ್ತು ಮಹಾಕಾಳಿ ಧಾರವಾಹಿಯ ಶಿವ ಖ್ಯಾತಿಯ ನಟ ಅರ್ಜುನ್ ಈಗ ಜನನಾಯಕ.‌ ಧಾರವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಜನಮನ ಗೆದ್ದ ನಟ ಅರ್ಜುನ್ ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಅರ್ಜುನ್...

ಶಾಕಿಂಗ್ ನ್ಯೂಸ್ ನೀಡಿದ ಕೆಎಂಎಫ್…!.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಶಾಕಿಂಗ್ ನ್ಯೂಸ್ ನೀಡಿದೆ. ಅಕ್ಟೋಬರ್ 1ರಿಂದ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್ ಗೆ 2ರೂ ಏರಿಕೆ ಮಾಡಲು ಮಂಡಳಿ ನಿರ್ಧರಿಸಿದ್ದು, ಮುಂದಿನ ಬೋರ್ಡ್ ಮೀಟಿಂಗ್...

ಆರ್ ಬಿ ಐ ಉದ್ಯೋಗಿಗಳು ನೀಡಿದ ಗುಡ್ ನ್ಯೂಸ್

ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್ ಬಿ ಐ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಂಯುಕ್ತ ವೇದಿಕೆ (ಯುಎಫ್ ಆರ್ ಬಿಐಒಇ) ಸೆ.4 ಮತ್ತು 5ರಂದು ಕರೆಕೊಟ್ಟಿದ್ದ‌ ಮುಷ್ಕರ...

ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 67ಮಂದಿಗೆ ರೇಬಿಸ್ ಭೀತಿ…!

ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 67ಮಂದಿ ರೇಬಿಸ್ ಭೀತಿಯಲ್ಲಿದ್ದಾರೆ. ರೇಬಿಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ‌‌ ಆ್ಯಂಟಿ ರೇಬಿಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾಗಿದೆ. ಈ ಪರಿಸ್ಥಿತಿ ನಿರ್ಮಾಣವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ...

ಲೋಕಲ್ ಫೈಟ್; ಗೆದ್ದೋರ್ ಯಾರು? ಬಿದ್ದೋರ್ ಯಾರು?

ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ.‌ ತುಮಕೂರು , ಶಿವಮೊಗ್ಗ ಪಾಲಿಕೆ ಸೇರಿ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್ ಸೇರಿ‌105 ಸಂಸ್ಥೆಗಳಿಗೆ‌ ಚುನಾವಣೆ...

Latest news

- Advertisement -spot_img