No menu items!
11.2 C
Munich
Sunday, May 3, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

2 ವರ್ಷದ ಮಗುವನ್ನು ಕೊಂದ 12ರ ಪೋರ…!

ಎರಡು ವರ್ಷದ ಮಗುವನ್ನು 12 ವರ್ಷದ ಬಾಲಕ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ದೇವಸ್ಥಾನದ ಬಳಿ 2ವರ್ಷದ ಮಗುವಿನ ಶವ ಪತ್ತೆಯಾಗಿತ್ತು. ಮಗು ಕಾಣೆಯಾದ 14 ಗಂಟೆಗಳ ಬಳಿಕ ಹೆಣವಾಗಿ...

ಪತಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ ಪತ್ನಿ…!

ಮೈತ್ರಿ ಸರ್ಕಾರದ ಸಂಪುಟ ರಚನೆ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳು ಸ್ಥಾನ ಸಿಗದೇ ಇದ್ದುದರಿಂದ ಪಕ್ಷದ ವಿರುದ್ಧವವೇ ತಿರುಗಿ ಬಿದ್ದಿದ್ದಾರೆ. ಪತಿ ಎಂ ಬಿ ಪಾಟೀಲ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆಶಾ...

ಪತಿಯನ್ನು‌ ಕೊಂದು ಆ್ಯಕ್ಸಿಡೆಂಟ್ ಅಂತ ಬಿಂಬಿಸಿದ್ಲು…!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಹೊರವಲಯದಲ್ಲಿ ಜೂ‌ 1 ರಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅದು ಅಪಘಾತ ಎನ್ನಲಾಗಿತ್ತು. ಆದರೆ , ಅಸಲಿಗೆ ಅದು ಅಪಘಾತವಲ್ಲ ಕೊಲೆ...! ಇದು...

ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ

22ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 168 ಇದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ...

ಲೇಡಿ ಕಂಡೆಕ್ಟರ್ ಆತ್ಮಹತ್ಯೆಗೆ ಯತ್ನ

ತನ್ನದಲ್ಲದ ತಪ್ಪಿಗೆ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಮನನೊಂದ ಲೇಡಿ ಕಂಡೆಕ್ಟರ್ ಒಬ್ಬರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಾಲಕನ ಬದಲು ದುರುದ್ದೇಶದಿಂದ ತನ್ನ ಮೇಲೆ ಕ್ರಮ...

ಜಿಲ್ಲಾವಾರು ಸಚಿವರ ಪಟ್ಟಿ ಇಲ್ಲಿದೆ

ಅಂತೂ ಇಂತು ಕಂಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಮುಗಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸ್ ನ 15 , ಬಿಎಸ್ ಪಿಯ ಮಹೇಶ್ ಸೇರಿ ಜೆಡಿಎಸ್ ನ 10 ಮಂದಿ ಶಾಸಕರು ನೂತನ ಸಚಿವರಾಗಿ...

ಎಂ ಬಿ ಪಾಟೀಲ್ ರಾಜೀನಾಮೆ?

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೊದಲು ಬಿಡುಗಡೆ ಮಾಡಿದ್ದ ಸಚಿವರ ಪಟ್ಟಿಯಲ್ಲಿ ಸಚಿವ ಎಂ...

ಮಹಿಳೆಯರಿಗೆ ಡಿಎಲ್ ನೀಡಿದ ಸೌದಿ ಅರೇಬಿಯಾ…!

ಸೌದಿ ಅರೇಬಿಯಾ ತನ್ನ ಧಾರ್ಮಿಕ ಕಟ್ಟಳೆಗಳಿಗೆ ತಿದ್ದುಪಡಿ ತರುವ ಮೂಲಕ ಆಧುನಿಕತೆಯತ್ತ ಮುಂದಡಿ ಇಡುತ್ತಿದೆ. ಮಹಿಳೆಯರಿಗೂ ಡ್ರೈವಿಂಗ್ ಲೈಸೆನ್ಸ್ ಕೊಡುವುದಾಗಿ ಹೇಳಿದ್ದ ಸೌದಿ ಅರೇಬಿಯಾ ಕೊನೆಗೂ ಇದೀಗ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿಯನ್ನು...

ಮಹಿಳೆಯರನ್ನು ನಿಂದಿಸಿದ ಪೊಲೀಸ್..!

ಸಮಸ್ಯೆ ಹೊತ್ತು ಬಂದ‌ ಮಹಿಳೆಯರಿಗೆ ಪೊಲೀಸ್ ಅಧಿಕಾರಿ ನಿಂದಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ನಡೆದಿದೆ. ಹಾರೋಗೇರಿ ಪಿಎಸ್ ಐ ಮಹಮ್ಮದ್ ರಫೀಕ್ ಎಂ ತಹಶೀಲ್ದಾರ್ ಸೌಜನ್ಯ ತೋರದೆ...

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನಿಗೆ‌ ಧರ್ಮದೇಟು

ವಾಟ್ಸಪ್‌ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಯುವತಿಯರೇ ಧರ್ಮದೇಟು ನೀಡಿದ್ದಾರೆ. ಈ ಘಟನೆ ನಡೆದಿರುವುದು ದಾವಣಗೆರೆಯ ಜಗಳೂರು ಪಟ್ಟಣದಲ್ಲಿ. ‌ ಇಲ್ಲಿನ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಜಗಳೂರು...

Latest news

- Advertisement -spot_img