No menu items!
9.2 C
Munich
Friday, May 1, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ರವಿ ಡಿ ಚನ್ನಣ್ಣನವರ್ ಸೇರಿ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ…!

ಕರ್ನಾಟಕ ವಿಧಾನಸಭೆ ಚುನಾಚಣೆ ಹಿನ್ನೆಲೆಯಲ್ಲಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಎಸ್ ಪಿ ರವಿ ಡಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಯಾರು ಎಲ್ಲಿಗೆ...

ವೈರಲ್ ಆಯ್ತು 150ಕೆಜಿ ದೈತ್ಯ ಮೀನಿನ ಫೋಟೋ…!

150ಕೆಜಿ ತೂಕದ ದೈತ್ಯ ಮೀನೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದ್ದು, ಇದರ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಮೂರ್ ಪಾರ್ಕ್ ಬೀಚಿನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ...

ಕಾಲೇಜು ಎದುರೇ ವಿದ್ಯಾರ್ಥಿನಿ ಕೊಲೆ….!

ಕಾಲೇಜಿನ ಎದುರೇ ಯುವಕನೊಬ್ಬ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಎಂ. ಅಶ್ವಿನಿ ಮೃತೆ. ಈಕೆ ಮೀನಾಕ್ಷಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಅಲಗೇಶನ್.‌ಈತ ನೀರಿನ ಬ್ಯುಸ್ ನೆಸ್...

ಫೇಸ್ ಬುಕ್ ಮೂಲಕ ತಲಾಖ್ ನೀಡಿದ ಪತಿ….!

ಪತಿ ಫೇಸ್ ಬುಕ್ ಮೂಲಕ ಪತ್ನಿಗೆ ತಲಾಖ್ ನೀಡಿದ ಘಟನೆ ಗುಜರಾತ್ ರಾಜ್ ಕೋಟ್ ನ ಧೋರಾಜಿಯಲ್ಲಿ ನಡೆದಿದೆ‌. ರಫೀಕ್ ಹನ್ ಎಂಬಾತ ತನ್ನ ಪತ್ನಿ ಸರಬಾನೊಗೆ ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್...

ಮದುವೆ ಬಗ್ಗೆ ಲಕ್ಷ್ಮೀ ನಾಯ್ಕ್, ಸುಂದರ್ ಗೌಡ ಹೇಳಿದ್ದೇನು….?

ಮಾಯಕೊಂಡ‌ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ಹಾಗೂ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಅವರು‌‌ ಮೊದಲಬಾರಿಗೆ ತಮ್ಮ ಮದುವೆ ರಹಸ್ಯದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನಾವು ಮೊದಲು ಒಳ್ಳೇ ಫ್ರೆಂಡ್ಸ್...

ಪ್ರತ್ಯೇಕ ನಾಡಧ್ವಜಕ್ಕೆ ಸಿಕ್ಕಿದೆ ಒಪ್ಪಿಗೆ

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎನ್ನುವ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳಿಂದ ಒಕ್ಕೂರಲ ಬೆಂಬಲ ಸಿಕ್ಕಿದೆ. ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಕನ್ನಡಪರ ಮುಖಂಡರ ಸಭೆಯಲ್ಲಿ ನಾಡಧ್ವಜ...

ಇಲ್ಲಿದೆ 9ನೇ ವಾರದ ಟಿಆರ್ ಪಿ

2018ರ 9ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 149ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 120 ಪಾಯಿಂಟ್ ಪಡೆದಿತ್ತು. 84 ಪಾಯಿಂಟ್ ಗಳೊಂದಿಗೆ...

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕು ಇರಿತ….!

ವ್ಯಕ್ತೊಯೋರ್ವ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಚಾಕು ಇರಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನ ಅಂಬೇಡ್ಕರ್ ರಸ್ತೆಯಲ್ಲಿನ ಲೋಕಾಯುಕ್ತ ಕಚೇರಿಯಲ್ಲಿಯೇ ಈ ಘಟನೆ ನಡೆದಿದೆ. ವಿಚಾರಣೆ ವೇಳೆ ತೇಜಸ್ ಶರ್ಮಾ ಎಂಬ ವ್ಯಕ್ತಿ ಏಕಾಏಕಿ ಲೋಕಾಯಕ್ತ ವಿಶ್ವನಾಥ್...

ಪುನೀತ್ ನಟನೆಯ ಜಾಹಿರಾತು ವಿರುದ್ಧ‌ ತಿರುಗಿ ಬಿದ್ದ ರಿಷಿಕುಮಾರ ಸ್ವಾಮಿ….!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿರುವ ಜಾಹಿರಾತು ವಿರುದ್ಧ ಕಾಳಿಮಠದ ರಿಷಿಕುಮಾರ ಸ್ವಾಮಿ ತಿರುಗಿ ಬಿದ್ದಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ವಸ್ತ್ರ ಮಾರಾಟ ಸಂಸ್ಥೆ ಪೋತೀಸ್ ಸಂಸ್ಥೆಯ ಜಾಹಿರಾತು ವಿರುದ್ಧ ರಿಷಿಕುಮಾರ...

ಕೆಪಿಜೆಪಿ ಗೆ ಗುಡ್ ಬೈ ಹೇಳಿದ ಉಪ್ಪಿ….! ಕೆಪಿಜೆಪಿ ಗೆ ಗುಡ್ ಬೈ ಹೇಳಿದ ಉಪ್ಪಿ….!

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಗಾಡ್ ಫಾದರ್ ಉಪೇಂದ್ರ ಗುಡ್ ಬೈ ಹೇಳಿದ್ದಾರೆ‌. ಉಪ್ಪಿಯೇ ಹುಟ್ಟುಹಾಕಿದ್ದ ಕೆಪಿಜೆಪಿಯಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಉಪ್ಪಿ ಕೆಲವೇ ತಿಂಗಳ ಹಿಂದೆ ಕಟ್ಟಿದ ಕೆಪಿಜೆಪಿ ಕುಟುಂಬವನ್ನು ಬಿಟ್ಟು ಹೊರಬಂದಿದ್ದಾರೆ. ಸಹ...

Latest news

- Advertisement -spot_img