No menu items!
13.3 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮತದಾನದ ದಿನಾಂಕ ನಿರ್ಧಾರವಾಗಿಲ್ಲ !

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕ ಇನ್ನೂ ನಿಗಧಿಯಾಗಿಲ್ಲ‌ ಎಂದು ಭಾರತೀಯ ಚುನಾವಣಾ ಆಯೋಗ ಇನ್ನೂ ನಿರ್ಧಾರ ಮಾಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ‌. ರಾಜ್ಯ ವಿಧಾನಸಭೆ ಚುನಾಚಣೆಗೆ...

ಕಾರು ಚಾಲನೆ ಮಾಡಿದ ಪ್ರಧಾ‌ನಿ ಮೋದಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2018ರ ಇಂಡಿಯಾ -ಕೊರಿಯಾ ಆರ್ಥಿಕ ವ್ಯವಹಾರಗಳ ಶೃಂಗಸಭೆ ಆರಂಭವಾಗಿದೆ. ಇಲ್ಲಿ‌ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ಭವಿಷ್ಯದ ವಾಹನಗಳನ್ನು ಪ್ರದರ್ಶನ ಮಾಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿ...

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ, 3700 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ….!

ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಾಳೆಯಿಂದ ಆರಂಭವಾಗಲಿದ್ದು, ಮಾರ್ಚ್ 17ರವರೆಗೆ ನಡೆಯಲಿದೆ. ಒಟ್ಟು 3700 ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯುವಂತಿಲ್ಲ. 1700 ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ...

ಹಜ್ ಯಾತ್ರೆ ವಿಮಾನ ಪ್ರಯಾಣ ದರ ಕಡಿತ…!

ಕೇಂದ್ರ ಸರ್ಕಾರ ಹಜ್ ಯಾತ್ರೆ ವಿಮಾನ ಪ್ರಯಾಣ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಶಿಫಾರಸ್ಸು ಇಲ್ಲದೆ ಈ...

ಮಂಗಳೂರಲ್ಲಿ ಜಾಲಿಮೂಡಲ್ಲಿ ಚಂದನ್ ಶೆಟ್ಟಿ…!

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಮಂಗಳೂರಲ್ಲಿ ಜಾಲಿಮೂಡಲ್ಲಿ ಇದ್ದಾರೆ. ತಾನು ಓದಿದ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಚಂದನ್ ನಿನ್ನೆ ಪಾಲ್ಗೊಂಡಿದ್ದರು. ಇಂದು ಮಂಗಳೂರಿನ ಪಣಂಬೂರ್...

ರಾಹುಲ್ ದ್ರಾವಿಡ್ ಪ್ರಧಾನಿಯಾಗಲಿ…!

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ದೇಶದ ಪ್ರಧಾನಮಂತ್ರಿಯಾಗಲಿ ಎಂದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಐಸಿಸಿ 2018 ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬಹುಮಾನದ ವಿಚಾರದಲ್ಲಿನ ಅಸಾಮಾನತೆ...

ಕುಕ್ಕರ್ ನಲ್ಲಿ ಸಿಲುಕಿಕೊಂಡ ಮಗುವಿನ ತಲೆ…! ಹೊರತೆಗೆಯಲು ಬೇಕಾಯ್ತು 12ಗಂಟೆ…!

ಆಟವಾಡುವಾಗ ಮಗುವಿನ ತಲೆ ಪ್ರೆಶರ್ ಕುಕ್ಕರ್ ಗೆ ಸಿಲುಕಿಕೊಂಡಿದ್ದು, 12ಗಂಟೆಗಳ ಬಳಿಕ ಸುರಕ್ಷಿತವಾಗಿ ತೆಗೆದ ಘಟನೆ ಗುಜರಾತ್ ಸೂರತ್ ನ ಪಂದೇಸಾರದಲ್ಲಿ ನಡೆದಿದೆ. ಎರಡು ವರ್ಷದ ಮಗು ಪರಿ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ...

ಜ್ಯೋತಿರಾಜ್ ಪತ್ತೆ….!

ಮೃತ ದೇಹವನ್ನು ಪತ್ತೆ ಮಾಡಲು ಹೋಗಿ ಜೋಗದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ. ರಾಜ್ ಫಾಲ್ಸ್ ಕೆಳಗೆ ಅವರು ಸುಳಿವು ಸಿಕ್ಕಿದ್ದು, ಸ್ನೇಹಿತರು ಅವರನ್ನು ಕರೆತರುತ್ತಿದ್ದಾರೆ‌.‌

ಕಂಚಿ ಕಾಮಕೋಟಿ‌ ಶ್ರೀ‌ ನಿಧನ

ಕಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿ ಅವರು ವಿಧಿವಶರಾಗಿದ್ದಾರೆ. ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾಗಿದ್ದು , 82ವರ್ಷ ವಯಸ್ಸಾಗಿತ್ತು.

ಜೋಗದಲ್ಲಿ ನಾಪತ್ತೆಯಾದ ಜ್ಯೋತಿರಾಜ್…! ಜೋಗಕ್ಕೆ ಹೋಗೋ ಮುನ್ನ ಹೇಳಿದ್ದೇನು…?

ಮಂಕಿ ಮ್ಯಾನ್ , ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೋಗ ಜಲಾಪತದಲ್ಲಿ ನಾಪತ್ತೆಯಾಗಿದ್ದಾರೆ‌. ಮೃತ ದೇಹದ ಶೋಧಕ್ಕೆ ಇಳಿದಿದ್ದ ಜ್ಯೋತಿರಾಜ್ ಮರಳಿ ಬಂದಿಲ್ಲ. ಜೋಗಕ್ಕೆ ತೆರಳುವ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದ ಅವರು...

Latest news

- Advertisement -spot_img