No menu items!
7.2 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ವಿರಾಟ್ ಮತ್ತೊಂದು ಶತಕ….!

ಟೀಂ‌ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತೊಂದು‌ ಅಮೋಘ ಶತಕ ದಾಖಲಿಸಿದ್ದಾರೆ. ಕೇಪ್ ಟೌನ್ ನಲ್ಲಿ ಆತಿಥೇಯ ದ. ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮಿಂಚಿನ...

ಚಂದನ್ ಶೆಟ್ಟಿಗೆ ದರ್ಶನ್ ಕಡೆಯಿಂದ ಬಂದ ಆಫರ್ ಏ‌ನು…?

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರಿಗೆ‌ ಬೇಡಿಕೆ‌ ಹೆಚ್ಚುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಚಂದನ್ ಜನಪ್ರಿಯರಾಗಿದ್ದವರು. ಬಿಗ್ ಬಾಸ್ ಗೆದ್ದು...

ಬೆಂಗಳೂರಿನ ಈ ವ್ಯಕ್ತಿಯನ್ನು ಹುಡ್ಕೊಂಡು ಬಂತು 6ಕೋಟಿ….!

ಅದೃಷ್ಟ ಅನ್ನೋದು ಯಾವಾಗ, ಹೆಂಗೆ ಖುಲಾಯಿಸುತ್ತೆ ಅಂತ ಹೇಳೋಕೆ‌ ಆಗಲ್ಲ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಅದೃಷ್ಟ ದುಬೈನಿಂದ ಹುಡಿಕೊಂಡು ಬಂದಿದೆ...! ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಮ್ ಡ್ರಾನಲ್ಲಿ 1ಮಿಲಿಯನ್ ಡಾಲರ್ , ಅಂದರೆ ಸುಮಾರು...

ದೇವರಿಗೆ ಚೂಡಿದಾರ್ ತೊಡಿಸಿ ಅಮಾನತುಗೊಂಡ‌ ಅರ್ಚಕರು…!

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ದೇವಿ ವಿಗ್ರಹಕ್ಕೆ ಚೂಡಿದಾರ್ ತೊಡಿಸಿದ್ದಕ್ಕೆ ಇಬ್ಬರು ಅರ್ಚಕರು ಅಮಾನತುಗೊಂಡಿದ್ದಾರೆ. ಸುಮಾರು 1ಸಾವಿರ ವರ್ಷಗಳ ಇತಿಹಾಸವಿರುವ ಮಯೂರನಾಥ ಸ್ಚಾಮಿ ದೇವಾಲಯದ ಅಬಯಂಬೈಗೈ ದೇವತೆ ವಿಗ್ರಹಕ್ಕೆ ಸೀರೆ ಅಲಂಕಾರವನ್ನು ಮಾತ್ರ ಮಾಡಲಾಗುತ್ತಿತ್ತು. ಆದರೆ,...

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ವಿರಾಟ್ ಪಡೆ…

ಟೆಸ್ಟ್ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಏಕದಿನ ಸರಣಿಯಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಸತತ 3ನೇ ಏಕದಿನ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ 6ಪಂದ್ಯಗಳ ಏಕದಿನ...

ಸೋನು ನಿಗಮ್ ಹತ್ಯೆಗೆ ಸಂಚು…?!

ಖ್ಯಾತ ಗಾಯಕ  ಸೋನು ನಿಗಮ್ ಮತ್ತು ಮಹಾರಾಷ್ಟ್ರದ ಇಬ್ಬರು ಬಿಜೆಪಿ ಶಾಸಕರ ಕೊಲೆಗೆ ಸಂಚು ನಡೆಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮುಂಬೈ‌ ಪೊಲೀಸರಿಗೆ ಮಾಹಿತಿ ನೀಡಿದೆ....

ಬಹುಮಾನದ ವಿಚಾರದಲ್ಲಿ ದ್ರಾವಿಡ್ ಬೇಸರ…! ಕಾರಣ ತಿಳಿದ್ರೆ ಇವರನ್ನು ಮತ್ತಷ್ಟು ಗೌರವಿಸುತ್ತೀರಿ….!

ವಿಶ್ವ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ‌ ಯುವಪಡೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದು, ಈ ಗೆಲುವಿನ ಸಂಭ್ರಮ ಇನ್ನೂ ದೇಶದಾದ್ಯಂತ ಮನೆಮಾಡಿದೆ. ಭಾರತಕ್ಕೆ ನಾಲ್ಕನೇ ಅಂಡರ್ 19 ವಿಶ್ವಕಪ್ ತಂದುಕೊಟ್ಟ ಗುರು ದ್ರಾವಿಡ್...

ನನ್ನ ಮಗನ ಕೊಲೆಯನ್ನು‌ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ….!

ದೆಹಲಿಯ ಫೋಟೋ‌ ಗ್ರಾಫರ್ ಅಂಕಿತ್ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಯಶ್ ಪಾಲ್ ಅವರು ಮೌನ ಮುರಿದ್ದಿದ್ದು, ನನ್ನ ಮಗನ ಕೊಲೆಯನ್ನು ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ ಎಂದು ಕೇಳಿಕೊಂಡಿದ್ದಾರೆ. ಅಂಕಿತ್ ಮುಸ್ಲಿಂ ಯುವತಿಯನ್ನು...

ನಿಮ್ಗೆ ಜೂನಿಯರ್ ‌ನಿವೇದಿತಾ ಗೌಡ ಪರಿಚಯವಿದೆಯ…?

ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ನಿವೇದಿತಾ ಗೌಡ‌.‌ ಇಂಗ್ಲಿಷ್ ಆ್ಯಕ್ಸೆಂಟ್ ಇರೋ ನಿವೇದಿತಾಳ ಕನ್ನಡ, ಗೊಂಬೆಯಂತಹ ನೋಟ, ವಿಭಿನ್ನ ಶೈಲಿಯ ಡ್ರೆಸ್ ಗಳಿಂದ  ಬೊಂಬೆ...

ಬಿಸಿಸಿಐ ಕೇಂದ್ರ ಕಚೇರಿ ಬೆಂಗಳೂರಿಗೆ‌ ಶಿಫ್ಟ್…?!

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಕೇಂದ್ರ ಕಚೇರಿ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆಗೋ‌ ಸಾಧ್ಯತೆ ಇದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ( ಎನ್ ಸಿಎ)...

Latest news

- Advertisement -spot_img