No menu items!
7.2 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸಾಯಲು ಮನಸ್ಸಿರೋರು ಸಂಘ ಪರಿವಾರ ಸೇರಿ….!

ಸಾಯಲು ಮನಸ್ಸಿರೋರು ಸಂಘ ಪರಿವಾರ ಸೇರಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸುರತ್ಕಲ್ ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ನೀಡಿದ್ದಾರೆ. ಕಾರ್ಕಳದಲ್ಲಿ ನಡೆದ ಪ್ರತಿಭಟನೆ ವೇಳೆ ಕುಳಾಯಿ ಅವರು ತುಳುವಿನಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ....

ಅಂಧರ ಕ್ರಿಕೆಟ್ ಪರ ಬ್ಯಾಟ್ ಬೀಸಿದ ಸಚಿನ್…!

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂಧರ ಕ್ರಿಕೆಟ್ ಪರ ಬ್ಯಾಟ್ ಬೀಸಿದ್ದಾರೆ. ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ಮಾನ್ಯತೆ ನೀಡಬೇಕು, ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿನ್ ಬಿಸಿಸಿಐ‌ಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಭಾರತ ಅಂಧರ...

ಮದುವೆಗೆ ಬಂದ‌ ಅತಿಥಿಯನ್ನೇ ಕೊಂದ ವರ…!

ಮದುವೆಗೆ ಬಂದ ಅತಿಥಿಯನ್ನು ವರ ಮತ್ತು ಆತನ ನಾಲ್ವರು ಸ್ನೇಹಿತರು‌ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಸೂರಜ್ ಪುರ್ ಗ್ರಾಮದಲ್ಲಿ ಸುರೇಂದ್ರ ಎಂಬಾತನ ಮದುವೆ ಇತ್ತು. ವಿವಾಹ...

ಕರಾವಳಿ ಬೆಡಗಿ ಈಗ ಮಿಸ್ ಕ್ವೀನ್…!

ಕರಾವಳಿ ಬೆಡಗಿ ಶಾಸ್ತ್ರ ಎನ್ ಶೆಟ್ಟಿ ಮಿಸ್ ಕ್ವೀನ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಡುಪಿಯ ಶಶಿ ಶೆಟ್ಟಿ ಮತ್ತು ಶರ್ಮಿಳಾ ದಂಪತಿ ಪುತ್ರಿ ಶಾಸ್ತ್ರ ಹೈ ಹೀಲ್ಸ್ ಹಾಕಿ ವಾಕಿಂಗ್ ಫಿಟ್ ನೆಸ್ ,...

ನಂಬಿ ಬಂದವಳ ನಡುನೀರಲ್ಲಿ ಕೈಬಿಟ್ಟ ‌….!

ಮದುವೆಯಾಗುವುದಾದರೇ ನಿನ್ನನ್ನೇ ಎಂದು‌ ಹಠ ಹಿಡಿದು ಮದುವೆಯಾದ...! ಸಂಸಾರವನ್ನೂ ನಡೆಸಿ, ನಿನ್ನ ದಾರಿ ನಿನ್ನದು, ನನ್ನ ದಾರಿ ನನ್ನದು ಎಂದು ಹೇಳಿ ದೂರಾಗಿದ್ದಾನೆ...! ಇದು ಹಾವೇರಿಯಲ್ಲಿ ನಡೆದಿರುವ ಘಟನೆ. ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡಿರುವ...

ವಿರಾಟ್ ಗೆ ಮಾವ ನೀಡಿದ ವಿಶೇಷ ಉಡುಗೊರೆ‌ ಏನು…?

ಟೀಂ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಪ್ರೀತಿಸಿ ದಾಂಪತ್ಯ ಜೀವನಕ್ಕೆ‌ ಕಾಲಿಟ್ಟು ತಿಂಗಳುಗಳು ಉರುಳಿವೆ. ಇಬ್ಬರ ನಡುವಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮದುವೆಯಾದ ಬಹು...

ಮಾಲಿಂಗ ನಿವೃತ್ತಿ….?

ಶ್ರೀಲಂಕಾದ ಸ್ಟಾರ್ ವೇಗದ ಬೌಲರ್ ಲಸಿತ್ ಮಾಲಿಂಗ ಸದ್ಯದಲ್ಲೇ ನಿವೃತ್ತಿ ಘೋಷಿಸಿಲಿದ್ದಾರೆಯೇ...? ಹೌದು , ಇಂತಹದ್ದೊಂದು ಸುಳಿವು ಸಿಕ್ಕಿದೆ. .ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಆವೃತ್ತಿಯ ಹರಾಜಿನಲ್ಲಿ ಮಾಲಿಂಗ ಮಾರಾಟವಾಗಿಲ್ಲ.‌ ಐಪಿಎಲ್ ನಲ್ಲಿ ಅತಿಹೆಚ್ಚು...

ಸಹಪಾಠಿಗಳಿಂದಲೇ ಬಾಲಕನ ಕೊಲೆ…!

ತನ್ನ ತರಗತಿಯ ಹುಡುಗಿಯೊಬ್ಬಳನ್ನು ಗುರಾಯಿಸಿದ ಎಂಬ ಕಾರಣಕ್ಕೆ ಸಹಪಾಠಿಗಳೇ ಬಾಲಕನನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು ಮತ್ತು ಮೃತ ಬಾಲಕ 10ನೇ ತರಗತಿ ವಿದ್ಯಾರ್ಥಿಗಳು. ಬಾಲಕ ತನ್ನ ತರಗತಿಯ...

ಯುವಕ ನ ಮೇಲೆ‌ ಜಿ.ಪಂ‌ ಮಾಜಿ ಸದಸ್ಯರ ಮಗನಿಂದ ಹಲ್ಲೆ…

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರ ಮಗ ಮತ್ತು ಆತನ ಪುಡಿ ಗ್ಯಾಂಗ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಿಣಿಗೇರಿ ಗ್ರಾಮದ ಮಾಜಿ ಸದಸ್ಯ ಮಾರುತೆಪ್ಪ ಹಲಗೇರಿ ಅವರ ಮಗ ವಿಜಯ್...

ದ. ಆಫ್ರಿಕಾವನ್ನು‌ ಮಣಿಸಿದ ಭಾರತ‌ ಮಹಿಳಾ ತಂಡ…

ಐಸಿಸಿ ಏಕದಿನ ಚಾಂಪಿಯನ್ ಶಿಪ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಮಹಿಳಾ ತಂಡ 178 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ...

Latest news

- Advertisement -spot_img