No menu items!
13.9 C
Munich
Thursday, May 7, 2026
- Advertisement -spot_img

CATEGORY

ಹೀಗೂ ಉಂಟಾ.?

ಆಕೆಗೆ 24 ವರ್ಷ.. ತೂಕ ಬರೋಬ್ಬರಿ 250 ಪೌಂಡ್..! ಈಕೆಯ ತೂಕ ಇನ್ನೂ ಹೆಚ್ಚಾಗಬೇಕಂತೆ..!

ಈ ಭೀಮ ಕಾಯದ ಹುಡುಗಿಯನ್ನು ನೋಡಿದರೆ ಚಿಕ್ಕಮಕ್ಕಳು ರೊಯ್ಯನೆ ಅತ್ತುಬಿಡುತ್ತವೆ. ಇಲ್ಲವೇ ಗೊಳ್ಳನೇ ನಕ್ಕುಬಿಡುತ್ತವೆ. ಅಷ್ಟೊಂದು ಭಾರವಾಗಿದ್ದಾಳೆ ಈ ಹುಡುಗಿ. ನಾವು ಸ್ವಲ್ಪ ತೂಕ ಹೆಚ್ಚಾದರೆ ಸಾಕು ಆಕಾಶವೇ ತಲೆ ಮೇಲೆ ಬಿದ್ದಂತೆ...

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಆತ ವೃತ್ತಿಯಿಂದ ಕ್ಷೌರಿಕ. ಆದರೆ ಸಾಮಾನ್ಯ ಕ್ಷೌರಿಕನಲ್ಲ. ಸಿಂಗಾಪೂರ್ ಹೇರ್ ಸ್ಟೈಲ್ ನಲ್ಲಿ ಆತ ತಜ್ಞ. ಇವರೇ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಗಳಿಗೆ ಕಟಿಂಗ್ ಮಾಡುತ್ತಾರೆ. ದುಬಾರಿ ಎನಿಸಿದರೂ ವೃತ್ತಿ ಧರ್ಮದಲ್ಲಿ...

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಮಹಿಳೆಯೊಬ್ಬಳು ಗರ್ಭಿಣಿ ಆದಾಗ ಆರಂಭದಲ್ಲೇ ಆ ಬಗ್ಗೆ ಸೂಚನೆಗಳು ಗೊತ್ತಾಗ್ತಾ ಹೋಗುತ್ತವೆ ಅಲ್ಲವೇ..?! ಗರ್ಭಿಣಿ ಆದ ನಂತರ ಮಗುವನ್ನು ಹೆರುವ ಹೊರೆಗೂ ಆಕೆಯ ದೇಹ ಪ್ರಕೃತಿಯಲ್ಲಿ ಸಹಜವಾಗಿ ಬದಲಾವಣೆಗಳು ಆಗ್ತಾ ಹೋಗುತ್ತವೆ..! ಆಕೆಯನ್ನು...

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

ಅವನು ಮೂರನೇ ತರಗತಿಯ ಓದ್ತಾ ಇರೊ ಪೋರ..! ಅವನಿಗೆ ಕಂಪ್ಯೂಟರ್, ಸೈಬರ್, ಐಟಿ ಬಗ್ಗೆ ಎಷ್ಟರ ಮಟ್ಟಿಗೆ ಜ್ಞಾನವಿರಬಹದು...?! ಅಯ್ಯೋ ಮೂರ್ನೇ ಕ್ಲಾಸ್ ಓದ್ತಾ ಇದ್ದಾನೆ ಅಂತ ಹೇಳ್ತೀಯಾ.. ಹೆಚ್ಚೆಂದ್ರೆ ಕಂಪ್ಯೂಟರ್ನಲ್ಲಿ ಗೇಮ್...

80 ಕೋಟಿ ಮೌಲ್ಯದ ನೋಟುಗಳಿಂದಲೇ ದೇಗುಲ ಸಿಂಗಾರ..! ಮಧ್ಯಪ್ರದೇಶದಲ್ಲಿ ದುಡ್ಡಿನ ದೇವತೆ..!

ನಮ್ಮ ದೇಶ ಎಷ್ಟೊಂದು ವಿಚಿತ್ರ ಅಲ್ವಾ..? ಇದೇ ದೇಶದಲ್ಲಿ ವಿಶ್ವದ ಅತಿ ಹೆಚ್ಚು ಸಂಖ್ಯೆಯ ಬಡವರು ಇಲ್ಲೇ ವಾಸವಾಗಿದ್ದರೆ, ವಿಶ್ವದ ಅತಿ ಶ್ರೀಮಂತ ದೇವರುಗಳೂ ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಇದರ ಮಧ್ಯೆ ಮಧ್ಯಪ್ರದೇಶದ...

ಒಂದು ಕಾರು, 111 ದಿನ, 22,780 ಕಿ.ಮೀ ರಸ್ತೆ ಪ್ರಯಾಣ..! ಬೆಂಗಳೂರು ಫ್ಯಾಮಿಲಿಯ ಭರ್ಜರಿ ಟ್ರಿಪ್..!

ಆನಂದ್ (37), ಪುನಿತಾ (36), ಯಶ್ (12), ದುೃತಿ (8) ಎಂಬ ನಾಲ್ಕು ಸದಸ್ಯರಿದ್ದ ಆ ಕುಟುಂಬಕ್ಕೆ ದೇಶ ಸುತ್ತಬೇಕು ಎಂಬ ಆಸೆಯಿತ್ತು. ಅದರಲ್ಲೂ ಹೊಸದೊಂದು ಸಾಧನೆ ಮಾಡುವ ತುಡಿತವಿತ್ತು. ಆದ್ದರಿಂದ ಅವರು...

ಸಂತಾ-ಬಂತಾ ಜೋಕ್ ಗಳಿಂದಲೇ ಕೋಟ್ಯಾಧಿಪತಿಯಾದ..!

ಸಂತಾ ಬಂತಾ ಜೋಕ್ ಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅಂತಹ ಸೂಪರ್ ಡೂಪರ್ ಸಂತಾ ಬಂತಾ ಜೋಕ್ ಗಳು ಕೋರ್ಟ್ ಮೆಟ್ಟಿಲೇರಿವೆ. ಏಕೆಂದರೆ ಸಂತಾ ಬಂತಾ ಜೋಕ್ ಗಳು ಸುಮಾರು 5000...

`ಫೇರ್ ಅಂಡ್ ಲವ್ಲಿ', ಫೇರ್ ಅಂಡ್ ಹ್ಯಾಂಡ್ಸಮ್' ಇತ್ಯಾದಿ ಇತ್ಯಾದಿ ಕಲ್ಪನೆಗಳಲ್ಲಿ ವರ್ಣಬೇಧವಿಲ್ಲವೇ..?! `ಇಮಾಮಿ' ಕಂಪನಿ 15, 00,000 ದಂಡಕಟ್ಟುವಂತೆ ಮಾಡಿದ `ನಿಖಿಲ್ ಜೈನ್'

ವಿಷಯಕ್ಕೆ ಬರುವ ಮೊದಲು ನನ್ನದೊಂದು ಪ್ರಶ್ನೆ, ವರ್ಣಬೇಧ ನೀತಿಯನ್ನು ಎಲ್ಲಾಕಡೆ ವಿರೋಧಿಸುತ್ತಾ ಬಂದಿದ್ದಾರೆ..! ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾರಂಥಾ ಮಹಾನ್ ವ್ಯಕ್ತಿಗಳು ವರ್ಣಬೇಧ ನೀತಿಯನ್ನು ಖಂಡಿಸಿ, ಅದರ ವಿರುದ್ಧ ಹೋರಾಟವನ್ನೇ ಮಾಡಿದ್ದಾರೆಂಬುದೂ ನಮಗೆ...

ಇವರೆಂಥಾ ಬೀದಿನಾಯಿ ಪ್ರೇಮಿ..! ಬೀದಿನಾಯಿಗಳಿಗೋಸ್ಕರ 9000ಕಿ.ಮೀ ಪ್ರಯಾಣಿಸಿದ್ರು..!

ಇವತ್ತು ನಾಯಿ ಸಾಕೋದು ಫ್ಯಾಷನ್ ಆಗಿದೆ..! ಎಲ್ಲೇ ಹೋಗ್ತಾ ಇದ್ರೂ ಜೊತೆಯಲ್ಲಿ ಪ್ರೀತಿಯ ನಾಯಿಯನ್ನು ಕರ್ಕೊಂಡು ಹೋದ್ರೆನೇ ಚಂದ..! ಆದ್ರೆ ಬೀದಿ ನಾಯಿಯನ್ನು ಹತ್ತಿರ ಬಿಟ್ಟುಕೊಳ್ತೀವಾ..! ನಾಯಿ ನಾಯಿನೇ ಆದ್ರೂ ನಾವು ಮನೆಯಲ್ಲಿ...

`ವಾಸ್ತುಪ್ರಕಾರ' ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಸುತ್ತಮುತ್ತ ಹಸಿರು ಗಿಡ ಮರಗಳಿದ್ರೆ ಉಸಿರಾಟಕ್ಕೆ ಒಳ್ಳೇ ಗಾಳಿ ಸಿಗುತ್ತೆ..! ಮನೆ ಅಕ್ಕ-ಪಕ್ಕ, ಹಿಂದೆ-ಮುಂದೆ ಮರಗಳು ಇದ್ರೆ ಕೆಟ್ಟದ್ದು ಅಂತ ಯಾರಾದ್ರೂ ಹೇಳ್ತಾರೇನ್ರೀ..! ವಾಸ್ತು ಪ್ರಕಾರ ಮನೆಕಟ್ಟಿಸೋದು ಓಕೆ, ಮನೆಯಲ್ಲಿ ಯಾವ್ಯಾವ ಸ್ಥಳಗಳು...

Latest news

- Advertisement -spot_img