No menu items!
30.6 C
Munich
Friday, August 28, 2026
- Advertisement -spot_img

CATEGORY

Political

‘ನೀಟ್’ ಲಫಡಾ ಮಧ್ಯೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಚರಿತ್ರೆ ಬರೆದ ಪ್ರಧಾನಿ ಮೋದಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ (NEET) ಪೇಪರ್ ಲೀಕ್ ಖಂಡಿಸಿ ವಿದ್ಯಾರ್ಥಿಗಳು ಮತ್ತು ಯುವಜನತೆ ನಡೆಸುತ್ತಿರುವ ಹೋರಾಟ ತಾರಕಕ್ಕೇರಿರುವ ಬೆನ್ನಲ್ಲೇ, ದೇಶದ ಯುವ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದ ವಿಡಿಯೋ...

ನೀಟ್‌ ಪ್ರತಿಭಟನೆಯಲ್ಲಿ ಹಿಂಸಾಚಾರ, 56 ಜನ ಅರೆಸ್ಟ್ ; ಪಾಟ್ನಾ ಪೊಲೀಸರಿಂದ 117 ಶಂಕಿತರ ಫೋಟೋ ರಿಲೀಸ್‌

ದೇಶಾದ್ಯಂತ ಕಾವು ಪಡೆದುಕೊಂಡಿರುವ ನೀಟ್ (NEET) ಪೇಪರ್ ಲೀಕ್ ಪ್ರಕರಣದ ಬಿಸಿ ಈಗ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ...

ನೀಟ್ ಜ್ವಾಲೆ ; ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ತಡರಾತ್ರಿ ಮೋದಿ ಪ್ರತ್ಯಕ್ಷ- ಸೆಲ್ಫಿ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಹೇಳಿದ್ದೇನು ?

ದೇಶಾದ್ಯಂತ ಈಗ ನೀಟ್ (NEET) ಪರೀಕ್ಷಾ ಅಕ್ರಮದ ಕಾವು ದಿನದಿಂದ ದಿನಕ್ಕೆ ಭಾರಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಭವಿಷ್ಯದ ಕನಸು ಹೊತ್ತು ಹಗಲು-ರಾತ್ರಿ ಕಷ್ಟಪಟ್ಟು ವ್ಯಾಸಂಗ ಮಾಡಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ...

ನೀಟ್ ಜ್ವಾಲೆ: ಯಾವುದೇ ಜಾಗ, ಯಾವ ಸಮಯದಲ್ಲೂ ಚರ್ಚೆಗೆ ಸಿದ್ಧ ಎಂದ ಸರ್ಕಾರ, ಒಪ್ತಾರಾ ಪ್ರತಿಭಟನಾನಿರತರು?

ದಿನ ಬೆಳಗಾದ್ರೆ ಸಾಕು ಇಡೀ ದೇಶದ ಗಮನ ಈಗ ದೆಹಲಿಯ ಜಂತರ್ ಮಂತರ್ ಕಡೆ ನೆಟ್ಟಿದೆ. ನೀಟ್ (NEET) ಪೇಪರ್ ಲೀಕ್ ಹಗರಣದ ಕಿಚ್ಚು ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆಯೇ ಹೊರತು ತಣ್ಣಗಾಗೋ...

56 ಇಂಚಿನ ಎದೆ ಎಲ್ಲಿ ಹೋಯ್ತು ? ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ ಮಲ್ಲಿಕಾರ್ಜುನ್ ಖರ್ಗೆ

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆದಿದೆ. ರಾಹುಲ್ ಗಾಂಧಿ ಅವರ ವಯಸ್ಸನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ವ್ಯಂಗ್ಯವಾಡಿದ...

ತಂದೆ ಹೆಚ್.ಡಿ. ರೇವಣ್ಣ ಸೂಚನೆಯಂತೆ ಪೆರೋಲ್‌ಗೆ ಅರ್ಜಿ ಸಲ್ಲಿಸದ ಪ್ರಜ್ವಲ್ ರೇವಣ್ಣ, ಜೈಲಾಧಿಕಾರಿ ಹೇಳಿದ್ದೇನು ?

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದಿಂದಾಗಿ ಇಡೀ ದೇವೇಗೌಡರ ಕುಟುಂಬ ಹಾಗೂ ಅವರ ಅಭಿಮಾನಿಗಳಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಆದರೆ, ಈ ಅತ್ಯಂತ ದುಃಖದ ಘಳಿಗೆಯಲ್ಲೂ ಪರಪ್ಪನ...

ನೀಟ್ ಕಿಚ್ಚು, ದೆಹಲಿ ಧಗಧಗ ; ‘ಸಂಸತ್ ಚಲೋ’ಗೆ ಮುಂದಾದ ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿಚಾರ್ಜ್

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ರಾಷ್ಟ್ರ ರಾಜಧಾನಿ ನವದೆಹಲಿ ಭಾರಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳ...

ಲಾಲ್‌ಬಾಗ್ ಮಾರಾಟಕ್ಕಿದೆ ; ಸುರಂಗ ಮಾರ್ಗ ಯೋಜನೆಗೆ ವಿರೋಧ, ಸಂಸದ ತೇಜಸ್ವಿ ಸೂರ್ಯ ವಿನೂತನ ಪ್ರತಿಭಟನೆ

ಬೆಂಗಳೂರಿನ ಹೆಮ್ಮೆಯ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದ ಅಸ್ತಿತ್ವಕ್ಕೇ ಈಗ ಕಂಟಕ ಎದುರಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ ಯೋಜನೆಗಾಗಿ ಲಾಲ್‌ಬಾಗ್‌ನ ಬರೋಬ್ಬರಿ 5 ಎಕರೆ ಹಸಿರು...

ದೇವೇಗೌಡರ ಪತ್ನಿ ಚೆನ್ನಮ್ಮ ಮೇಲೆ 2001 ರಲ್ಲಿ ನಡೆದಿತ್ತು ಆ್ಯಸಿಡ್ ದಾಳಿ, ದಾಳಿಕೋರನನ್ನು ಕ್ಷಮಿಸಿದ್ದ ಕ್ಷಮಯಾಧರಿತ್ರಿ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬದುಕಿನ ಅತ್ಯಂತ ಗಟ್ಟಿ ಆಧಾರಸ್ತಂಭ, ಇಡೀ ಜೆಡಿಎಸ್ ಕುಟುಂಬದ ಪ್ರೀತಿಯ ಯಜಮಾನಿ ಚೆನ್ನಮ್ಮ ದೇವೇಗೌಡರು ಶನಿವಾರ (ಜುಲೈ 18) ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಮಣಿಪಾಲ...

ಭಾರತದ ರಾಜಕೀಯದಲ್ಲಿ ಹೊಸ ದಾಖಲೆ ; ನೆಹರು ದಾಖಲೆ ಮುರಿಯಲಿದ್ದಾರೆ ಪಿಎಂ ನರೇಂದ್ರ ಮೋದಿ

ಹೊಸದಿಲ್ಲಿ: ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸದೀಯ ಇತಿಹಾಸದಲ್ಲಿ ಇದೇ ಜೂನ್ 10ರಂದು ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ. ದೇಶದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಅಧಿಕಾರ ನಡೆಸಿದ ಚುನಾಯಿತ ಪ್ರಧಾನಿ ಎಂಬ...

Latest news

- Advertisement -spot_img