No menu items!
22.9 C
Munich
Thursday, June 4, 2026
- Advertisement -spot_img

CATEGORY

Political

ದೀದೀ ಕೋಟೆಯಲ್ಲಿ ನಮೋ ಶಪಥ: ಮೇ 4ಕ್ಕೆ ಬಿಜೆಪಿ ಸರ್ಕಾರ, ಬಂಗಾಳಕ್ಕೆ 5 ಗ್ಯಾರಂಟಿ

ಚುನಾವಣೆಯ ಕಣ ರಂಗೇರಿದೆ. ಅಧಿಕಾರದ ಗದ್ದುಗೆಗೆ ನಡೆಯುತ್ತಿರುವ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲಿಪಿದೆ. ಯಾರಿಗೆ ಬಣ್ಣ..? ಯಾರಿಗೆ ಸುಣ್ಣ..? ಎನ್ನುವ ವಿಚಾರ ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ...

ಮುಖ್ಯಮಂತ್ರಿ ಕುರ್ಚಿಗೆ ಕಸರತ್ತು ; 40-50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ-HDK ಹೊಸ ಬಾಂಬ್

ಸಾಮಾಜಿಕ ಬದಲಾವಣೆ ತರಬೇಕಾದರೆ ರಾಜಕೀಯ ಶಕ್ತಿಯ ನೆರವು ಅತ್ಯಗತ್ಯ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಬದಲಾವಣೆ ಯಾರೊಬ್ಬರಿಗೂ ಬೇಡ. ಬೇಕಿರುವುದು ಅಧಿಕಾರ ಮಾತ್ರ. ಇದಕ್ಕೆ...

ಕಮಲ ಹಿಡಿದ ಆಮ್ ಆದ್ಮಿ ರಾಘವ್ ಛಡ್ಡಾಗೆ 10 ಲಕ್ಷ ಆಘಾತ

ಸಾಮಾಜಿಕ ಜಾಲತಾಣ ಈಗ ಕೇವಲ ಲೈಕ್, ಕಾಮೆಂಟ್, ಶೇರ್ ಗೆ ಮಾತ್ರ ಸೀಮಿತವಾಗಿಲ್ಲ.ಬದಲಿಗೆ ವ್ಯಕ್ತಿಯ ಅಸ್ವಿತ್ವ ಅಳೆಯುವ ಮಾಪನವೂ ಹೌದು. ಸೆಲೆಬ್ರೇಟಿಗಳ ಪಾಲಿಗೆ ಇದು ಚಿನ್ನದ‌ ಮೊಟ್ಟೆ ಇಡುವ ಕೋಳಿಯಾದರೆ ರಾಜಕೀಯದವರಿಗೆ ಇದು ಜನರನ್ನು...

ಸಚಿವ ಡಿ ಸುಧಾಕರ್ ಆರೋಗ್ಯ ಗಂಭೀರ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಯೋಜನೆ ಮತ್ತು ಸಾಂಖಿತ ಇಲಾಖೆ ಸಚಿವ ಡಿ ಸುಧಾಕರ್ ಅವರ ಆರೋಗ್ಯ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ಆತಂಕ ಮನೆ ಮಾಡಿದೆ. ಯಾಕೆಂದರೆ ಡಿ ಸುಧಾಕರ್ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ...

ಬಿಜೆಪಿ ಸಚಿವರಿಗೆ ಇಲ್ಲಿಂದ ತೊಲಗಿ ಎಂದ ತಪ್ಪಿಗೆ ಮಹಿಳೆ ವಿರುದ್ಧ ದಾಖಲಾಯ್ತ ದೂರು 

ನಮ್ಮ ದೇಶದಲ್ಲಿ ಚುನಾವಣೆ‌ ಇರಲಿ, ಇಲ್ಲದಿರಲಿ, ರಸ್ತೆಗಳು ಮಾತ್ರ ಯಾವಾಗಲೂ ರಾಜಕೀಯದವರ ಸ್ವತ್ತು. ಜನಸಾಮಾನ್ಯರು ಆಫೀಸ್ ಗೆ ತಲುಪಲಿ ಬಿಡಲಿ ಅಥವಾ ಮನೆಗೆ ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿ ನರಳಲಿ, ಸ್ಕೂಲ್ ವ್ಯಾನ್ ಟೈಮಿಗೆ...

ಬಿಜೆಪಿ ಜೊತೆ ಕೈ ಜೋಡಿಸಿದ ರಾಘವ್ ಚಡ್ಡಾ ; ಅರವಿಂದ್  ಕೇಜ್ರಿವಾಲ್ ಪ್ರತಿಕ್ರಿಯೆ

ರಾಜಕೀಯ ಅಂದರೆ ಹಾಗೇ. ಅದು ನಿಂತ ನೀರಲ್ಲ. ಯಾವತ್ತು ಯಾವ ಕ್ಷಣದಲ್ಲಿ ಯಾವ ಕಡೆಯಿಂದ ಗಾಳಿ ಬೀಸುತ್ತೆ ಎಂದು ಇಲ್ಲಿ ಹೇಳಲು ಸಾಧ್ಯವೂ ಇಲ್ಲ. ಕುರ್ಚಿಯ ಮೇಲೆ ಕೂರಲು ಇಲ್ಲಿ ಹಲವಾರು ಜನ...

‘ಆಮ್ ಆದ್ಮಿ’ಗೆ ಆಘಾತ ; ಕೈಯಲ್ಲಿ ಕಮಲ ಹಿಡಿದ ನೀಲಿ ಕಣ್ಣಿನ ಹುಡುಗ ರಾಘವ್ ಚಡ್ಡಾ 

ರಾಜಕೀಯದಲ್ಲಿ ಯಾರು ಶತ್ರು ಗಳು ಅಲ್ಲ. ಯಾರು ಮಿತ್ರರು ಅಲ್ಲ. ಇಲ್ಲಿ ಯಾವುದು ಶಾಶ್ವತ ಅಲ್ಲ. ಅಧಿಕಾರ ಮತ್ತು ಹಣ ಇಲ್ಲಿ ಯಾವತ್ತು ಯಾರ ನಿಯತ್ತನ್ನು ಕೂಡ ಬೇಕಾದರು ಬದಲಿಸಬಹುದು. ನಿನ್ನೆ ಅಪ್ಪಿ...

Tamil Nadu Election 2026: ಅಜಿತ್,ವಿಜಯ್,ರಜಿನಿ-ಮತದಾನ ಮಾಡಿದ ಸೂಪರ್ ಸ್ಟಾರ್ಸ್

ಮತದಾನದ ಮಹತ್ವ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕು. ಅದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಪ್ರಜಾ ಪ್ರಭುತ್ವದ ಗೆಲುವು ಅಡಗಿರುವುದು ಪ್ರಜೆಗಳು ನೀಡುವ ಈ ತೀರ್ಪಿನಲ್ಲೇ. ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸಿದಾಗಲೇ ಆಡಳಿತದಲ್ಲಿ...

ಬಂಗಾಳ, ತಮಿಳುನಾಡು ಚುನಾವಣೆಯಲ್ಲಿ ಹಣದ ಮಳೆ; ₹1,000 ಕೋಟಿಗೂ ಅಧಿಕ ಮೌಲ್ಯದ ವಸ್ತು ಜಪ್ತಿ

ಭಾರತದಲ್ಲಿ ಚುನಾವಣೆ ಬಂದರೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತೆ. ಯಾಕೆಂದರೆ.. ಹಣ ಕಂಡರೆ ಹೆಣ ಕೂಡ ನಮ್ಮ ದೇಶದಲ್ಲಿ ಬಾಯಿ ಬಿಡುತ್ತೆ. ನೂರು, ಇನ್ನೂರು, ಐನೂರಕ್ಕೆಲ್ಲಾ ಇಲ್ಲಿ ಹಲವರು ಇಲ್ಲಿ ತಮ್ಮ ಮತ...

ಇಡಿ ದಾಳಿಯಲ್ಲಿ 37 ಲಕ್ಷ ಸಿಕ್ಕಿಲ್ಲ, 2 ಮೊಬೈಲ್ ಮಾತ್ರ ತಗೊಂಡು ಹೋಗಿದ್ದಾರೆ – ಮೊಹಮ್ಮದ್ ನಲಪಾಡ್

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ವಿರೋಧ ಪಕ್ಷದವರಿಗೆ ನಡುಕ ಶುರುವಾಗುತ್ತೆ. ಯಾಕೆಂದರೆ.. ರಾಜಕೀಯ ಮತ್ತು ತನಿಖಾ ಸಂಸ್ಥೆಗಳ ದಾಳಿಗಳ ನಡುವೆ ಅವಿನಾಭಾವ ಸಂಬಂಧ ಇದ್ದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ 2017ರಲ್ಲಿ...

Latest news

- Advertisement -spot_img