ನೀವು ಹೇಳಿದ್ದು ನಾವು ಕೇಳಿದ್ದು’ ಕಾರ್ಯಕ್ರಮದ ರೂವಾರಿ ಯಾರು ಗೊತ್ತಾ..? ತೆರೆಮರೆಯ ಹೀರೋ ಇಲ್ಲಿ ನಿಮ್ಮ ಮುಂದೆ..!

'ನೀವು ಹೇಳಿದ್ದು, ನಾವು ಕೇಳಿದ್ದು' ,ಈ ಕಾರ್ಯಕ್ರಮ ಯಾರಿಗೆ ತಾನೆ ಗೊತ್ತಿಲ್ಲ? ಟಿವಿ9ನ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಇದು ಅಂದಿಗೂ ಹಿಟ್, ಇಂದಿಗೂ ಹಿಟ್, ಎಂದೆಂದಿಗೂ ಹಿಟ್...! ಧೀರೇಂದ್ರ ಗೋಪಾಲ್ ಅವರ ವಾಯ್ಸ್ ನಲ್ಲಿ...

ಅಷ್ಟಕ್ಕೂ ಈ ನಟಿ ಹೈವೇ ಬದಿ ಕ್ಯಾಂಟಿನ್ ತೆರೆದಿದ್ದೇಕೆ…?

ನಟ-ನಟಿಯರದ್ದು ಬಣ್ಣದ ಲೋಕ..! ಸಿನಿಮಾ, ಧಾರವಾಹಿಗಳಲ್ಲಿ ನಟಿಸ್ತಾ ಇದ್ದಾರೆ ಅಂದ್ರೆ ಅವ್ರು ಆರಾಮಾಗಿರ್ತಾರೆ..! ಅವ್ರಿಗೆ ಯಾವ್ದೇ ಕಷ್ಟಗಳಿರಲ್ಲ ಅಂತ ಅನ್ಕೊಂಡಿರೋರು ತುಂಬಾ ಮಂದಿ..! ಆದ್ರೆ, ವಾಸ್ತವವೇ ಬೇರೆ..! ನಟ-ನಟಿಯರ ಬಣ್ಣದ ಬದುಕಿನ ಹಿಂದೆ...

ಕನ್ನಡದ ಸೋನುಸೂದ್ ಚಂದನ್ ಶರ್ಮಾ!

ಕನ್ನಡದ ಸೋನುಸೂದ್ ಚಂದನ್ ಶರ್ಮಾ! ಬಾಲಿವುಡ್ ನಟ ಸೋನುಸೂದ್ ನಿಮ್ಗೆ ಗೊತ್ತೇ ಇದೆ. ಕೊರೊನಾ ಕಷ್ಟ ಕಾಲದಲ್ಲಿ ರಿಯಲ್ ಹೀರೋಯಿಸಂ ತೋರಿಸಿರುವ ಸ್ಟಾರ್ ನಟ. ಬಹುಶಃ ಅವರ ಬಗ್ಗೆ ಬರೀತಾ ಹೋದ್ರೆ ಪದಗಳೇ ಸಾಲಲ್ಲ....

ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ ..!

ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ ..! 2014ರ ಯೂನಿಸೆಫ್ ವರದಿ ಪ್ರಕಾರ, ಭಾರತದಲ್ಲಿ 18 ವರ್ಷ ತುಂಬುವ ಮೊದಲೇ ವಿವಾಹ ಆಗುವ ಬಾಲಕಿಯರ ಸಂಖ್ಯೆ ಶೇಕಡ 47. ! ಹಾಗಾಗಿ, ಬಾಲ್ಯ ಈ...

ಇದು ಇಡೀ ದೇಶವನ್ನೇ ಬೆರಗುಗೊಳಿಸುವ ಶಾಲೆ..! ನೀವು ನೋಡಿದ್ದೀರಾ?

ಬಿಹಾರ ರಾಜ್ಯದಲ್ಲಿರೋ ಬೋಧ ಗಯಾ ಸಮೀಪ ಸುಜಾತ ಅನ್ನೋ ಪುಟ್ಟ ಹಳ್ಳಿಯಿದೆ. ಅಲ್ಲಿ ದೇಶವನ್ನೇ ಬೆರಗುಗೊಳಿಸೋ ಶಾಲೆಯಿದೆ. ನಿರಂಜನ ಪಬ್ಲಿಕ್ ವೆಲ್ಫೇರ್ ಸ್ಕೂಲ್. ಈ ಶಾಲೆಯಲ್ಲಿ ಓದೋ ಮಕ್ಕಳಿಗೆ ಕಲಾದೇವಿಯ ಮಡಿಲಲ್ಲಿ ಅಕ್ಷರ...

ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಗ್ರಾಮದ ಸ್ಟೋರಿ ಹೇಳಿದಾಕೆಯ ಬಗ್ಗೆ ಗೊತ್ತೇ?

ಪಶ್ಚಿಮ ಬಂಗಾಳದ ಸುಂದರ್ಬನ್ಸ್​​​ನ ಅನೊಯರಾ ಖತೂನ್ಳ ಬದುಕಿನ ಸಾಹಸಗಾಥೆ ಇದು. ಅನೊಯರಾ ಅವರಿಗೆ ಎರಡು ಬಾರಿ ವಿಶ್ವಸಂಸ್ಥೆಯಲ್ಲಿ ಮಾತನಾಡು ಅವಕಾಶ ಪಡೆದಿದ್ದವರು. ಖುದ್ದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾನ್ ಕಿ ಮೂನ್, ಬಿಲ್...

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಅದು 1960 ಬೆಂಗಳೂರಿನಲ್ಲಿ ಒಂದು ಕುಟುಂಬವಿತ್ತು. ಅದರ ಯಜಮಾನನೆನಿಸಿಕೊಂಡ ಅಯ್ಯಪ್ಪ ಆ ಕಾಲದಲ್ಲೇ 10ನೇ ಕ್ಲಾಸ್ ಪಾಸಾಗಿದ್ದ. ಆದರೆ ಯಾರ ಕೈ ಕೆಳಗೆ ಕೆಲಸ ಮಾಡಬಾರದು ಎಂಬ ಹಠಕ್ಕೆ ಬಿದ್ದು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ....

ಸಾಮಾನ್ಯ ಕುಟುಂಬದಿಂದ ಟಾಪ್ 15 ಶತಕೋಟ್ಯಾಧಿಪತಿಗಳಲ್ಲಿ ಒಬ್ಬರಾಗುವ ತನಕ..!

ರಾಧಕೃಷ್ಣ ದಮನಿ, ಭಾರತೀಯ ಯಶಸ್ಸಿ ಉದ್ಯಮಿ. 60 ವರ್ಷ ವಯಸ್ಸಿನ ದಮನಿ ಈಗ D-Mart ಕಂಪನಿಯನ್ನು ನಡೆಸುತ್ತಿದ್ದಾರೆ. ಭಾರತದಲ್ಲಿ ಇವರ ಒಡೆತನದ D-Mart, 100ಕ್ಕಿಂತ ಹೆಚ್ಚು ಮಾರ್ಕೆಟ್ ಗಳಿವೆ. ದೇಶದ ಮೂರನೇ ಬಹು...

ಯಾರ ಅನುದಾನವೂ ಇಲ್ಲದೆ ಅಂಧರಿಗೆ ಬೆಳಕಾದ ಜ್ಯೋತಿ..!

1991ರಲ್ಲಿ ಪ್ರಾರಂಭಿಸಿದ ಜ್ಯೋತಿ ಸೇವಾ ಸ್ಕೂಲ್ ಎನ್ನುವ ಶಾಲೆ ಬೆಂಗಳೂರಿನ ಪ್ರಧಾನ ಶಾಖೆಯೂ ವೆಂಕಟೇಶಪುರದಲ್ಲಿದೆ. ಸಂಸ್ಥೆಯ ಫ್ರಾನ್ಸಿಸ್ಕನ್ ಸಿಸ್ಟರ್ ಸರ್ವೆಂಟ್ ಆಫ್ ದಿ ಕ್ರಾಸ್ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಯಾರ ಹಂಗಿಲ್ಲದೆ ಸಂಫೂರ್ಣವಾಗಿ...

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಅವಶ್ಯಕತೆ ಇದ್ದರೂ ಅವಕಾಶಗಳನ್ನು ಬಳಸಿಕೊಳ್ಳುವಾಗ ಅಡೆತಡೆಗಳು ಬರುತ್ತವೆ ಅನ್ನೋ ಕಾರಣದಿಂದಲೇ ಕೆಲವೊಂದು ಅವಕಾಶಗಳನ್ನು ಗಾಳಿಗೆ ತೂರುವವರಿದ್ದಾರೆ..! ಆದರೆ ಅವಕಾಶ ಸಿಗದೇ ಇದ್ದರೂ ಅವಶ್ಯಕತೆಗಾಗಿ ಅವಕಾಶವನ್ನು ತಾನೇ ಸೃಷ್ಠಿಸಿಕೊಂಡು ಮುನ್ನುಗ್ಗುವ ಜನ ನಮ್ಮ ನಡುವೆ...

Stay connected

0FansLike
3,912FollowersFollow
0SubscribersSubscribe

Latest article

ಬಿಲ್ಡರ್ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಮನೆ ಇಡಿ ದಾಳಿ!

ಆನೇಕಲ್:- ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿರುವ ಬಿಲ್ಡರ್ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ಏಕಕಾಲದಲ್ಲಿ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ...

5, 8, 9ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಸುತ್ತೋಲೆ!

ಬೆಂಗಳೂರು:- 5, 8, 9ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಹೈಕೋರ್ಟ್ ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್...

ಇದು ಕಾಂಗ್ರೆಸ್ ಲೆಕ್ಕಾಚಾರ

ಲೋಕಾ ಚುನಾವಣೆಗೆ ಕೆಲವೆ ದಿನಗಳು ಬಾಕಿ ಇದೆ. ಹೀಗಾಗಿ ಆಯಾ ಪಕ್ಷಗಳು ಈಗ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುತ್ತಿದ್ದಾರೆ. ಇಂದುಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಈಗ ಬಿಡುಗಡೆಯಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಎರಡನೇ...