No menu items!
17.7 C
Munich
Friday, May 1, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ಭಾರತೀಯ ನಟಿಯರನ್ನು ಕಂಡ ಕೋರಿಯನ್ನರಿಗೇಕೆ ಅಚ್ಚರಿ ಆಯಿತು..!

ಭಾರತೀಯ ಹುಡುಗಿಯರು ತುಂಬಾ ಚಂದ..! ಎಂಥವರನ್ನೂ ತಮ್ಮತ್ತ ಸೆಳೆಯುವ ಬೆಡಗಿಯರ ದಂಡೇ ಭಾರತದಲ್ಲದೆ..! ಚಂದದ ವಿಷಯದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಸುರಸುಂದರಂಗಿಯರೇ..! ನಮ್ಮ ಸಿನಿಮಾ ನಟಿಯರನ್ನೇ ತೆಗೆದುಕೊಳ್ಳಿ ಎಷ್ಟೊಂದು ಚೆನ್ನಾಗಿದ್ದಾರೆ ಅಲ್ವಾ..?! ಸಿನಿಮಾರಂಗಕ್ಕೆ ಬಂದ...

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ನಾಯಿ ಬಗ್ಗೆ ಮಾತಾಡಂಗೇ ಇಲ್ಲ ಬಿಡಿ.. ಅದು ಮನುಷ್ಯನಿಗೆ ತುಂಬಾನೇ ಹತ್ತಿರ. ಅವುಗಳನ್ನು ನಾವೆಷ್ಟು ಪ್ರೀತಿಸ್ತೀವೋ, ಅವು ಅದಕ್ಕಿಂತ ಹತ್ತು ಪಟ್ಟು ಜಾಸ್ತಿ ಪ್ರೀತಿಸ್ತಾವೆ..! ಅದಕ್ಕೆ ಒಂದು ಸಲ ಊಟ ಹಾಕಿಬಿಟ್ರೆ ಅವು...

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ..! ಅದೊಂದು ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸ..! 20 ವರ್ಷದ ಹಿಂದೆ ರಿಲೀಸ್ ಆದ ಸಿನಿಮಾ ಇವತ್ತಿಗೂ ಮುಂಬೈನ ಮರಾಠ ಮಂದಿರದಲ್ಲಿ ಓಡ್ತಾನೇ ಇದೆ..! ಇಪ್ಪತ್ತು ವರ್ಷ ಸತತವಾಗಿ..!...

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ಸ್ನೇಹಿತರೇ.., ಈ ಪುಟ್ಟ ವೀಡಿಯೋ ಹಲವಾರು ಸಂದೇಶಗಳನ್ನು ಕೊಡುತ್ತೆ..! ಅದರಲ್ಲಿಯೂ ಮುಖ್ಯವಾಗಿ ನಾ ಗಮನಿಸಿದ ಎರಡು ಸಂದೇಶಗಳೆಂದರೆ 1. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..! 2. ಭಿಕ್ಷೆ ಬೇಡುವುದಕ್ಕಿಂತ ಕಷ್ಟಪಟ್ಟು ಕೆಲಸ ಮಾಡುವವರೇ ಗ್ರೇಟ್..! ನೋಡಿ, ಕೆಲವೊಮ್ಮೆ...

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

ಇಲ್ಲೊಂದು ಸಣ್ಣ ವೀಡೀಯೋ ಇದೆ. ತಪ್ಪದೇ ನೋಡಿ..! ಇಲ್ಲೊಬ್ಬ ಪುಟ್ಟ ಹುಡುಗನಿಗೆ ಆಟ ಆಡುವಾಗ ದುಡ್ಡು ಸಿಗುತ್ತೆ..! ಆ ದುಡ್ಡಿನಲ್ಲಿ ಐಸ್ ಕ್ರೀಮ್ ತಿನ್ನಬೇಕೆಂಬ ಆಸೆಯಿಂದ ಗಾಡಿಯಲ್ಲಿ ಹತ್ತಿರದ ಪಟ್ಟಣ್ಣಕ್ಕೆ ಹೋಗ್ತಾನೆ..! ಅಲ್ಲೊಬ್ಬ...

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಮನುಷ್ಯರನ್ನು ನಂಬೋದು ತುಂಬಾ ಕಷ್ಟ...! ಜೊತೆಗಿದ್ದೇ ಬೆನ್ನಿಗೆ ಚೂರಿ ಆಗ್ತಾರೆ..! ಉಂಡ ಮನೆಗೆ ಎರಡು ಬಗೆಯುತ್ತಾರೆ..! ಆದ್ರೆ ಪ್ರಾಣಿಗಳಿಗೆ ತುಂಬಾ ನಿಯತ್ತು ಇರುತ್ತೆ..! ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ..! ಈ ನಾಯಿಗಳಿಗೆ ಎಂಥಾ...

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಇವತ್ತು ವಿಶ್ವ ಆಹಾರ ದಿನ..! ಪ್ರತಿವರ್ಷ ಅಕ್ಟೋಬರ್ 16ರಂದು ಈ ದಿನವನ್ನು `ವಿಶ್ವ ಪರಿಸರ'ದಿನವನ್ನಾಗಿ ಆಚರಿಸುತ್ತೇವೆ..! ಆಹಾರದ ಬೆಲೆ ನಮಗೆ ನಿಜವಾಗ್ಲೂ ಗೊತ್ತೇ ಇಲ್ಲ..! ಗೊತ್ತಿದ್ದಿದ್ದೇ ಆದರೆ ನಾವು ಆಹಾರವನ್ನು ತಿಪ್ಪೆಗೆ ಎಸೆಯುತ್ತಿರಲಿಲ್ಲ..!...

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಇಲ್ಲೊಂದು ವಿಡೀಯೋ ಇದೆ. ಚಿಕ್ಕ ಹುಡುಗನೊಬ್ಬ ಓದಲಿಕ್ಕೋ ಅಥವಾ ಹಸಿದ ಹೊಟ್ಟೆ ತುಂಬಿಸಿಕೊಳ್ಳಲಿಕ್ಕೋ ಭಿಕ್ಷೆ ಬೇಡ್ತಾ ಇದ್ದಾನೆ..! ಎಲ್ಲರ ಕಾಲಿಗೆ ಬಿದ್ದು ಭಿಕ್ಷೆ ಬೇಡ್ತಾ ಇದ್ದಾನೆ..! ಆದ್ರೆ ಇವನಿಗೆ ಒಂದು ರೂಪಾಯಿ ಕೊಡೋರು...

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕ ಇವತ್ತು ಎಂತಹ ವ್ಯಾಪಾರಕ್ಕೂ ದೊಡ್ಡ ಮಾರ್ಕೆಟ್..! ಬೆಳಗ್ಗೆ ಎದ್ದು ಹಲ್ಲುಜ್ಜೋ ಪೇಸ್ಟಿಂದ, ರಾತ್ರಿ ಮಲಗುವಾಗ ಸ್ವಿಚ್ ಆನ್ ಮಾಡೋ ಗುಡ್ ನೈಟ್ ತನಕ..! ಕರ್ನಾಟಕದಲ್ಲಿ ಡಬ್ಬಿಂಗ್ ಬೇಕು, ಬೇಡ ಅಂತ ಗಲಾಟೆ...

ರಂಗಿತರಂಗ ಸಿನಿಮಾದಲ್ಲಿ ನೀವು ನೋಡಿರದ ಸೀನ್ ಗಳು..! ಡಿಲೀಟ್ ಆಗಿರೋ ಸೂಪರ್ ಹಿಟ್ ಸಿನಿಮಾದ ದೃಶ್ಯಗಳು..!

ರಂಗಿತರಂಗ ಸಿನಿಮಾ ಈ ವರ್ಷದ ಸೂಪರ್ ಡೂಪರ್ ಹಿಟ್ ಸಿನಿಮಾ..! ಸಿನಿಮಾ ನೋಡಿರೋ ಪ್ರತಿಯೊಬ್ಬರೂ ಫುಲ್ ಖುಷಿಯಾಗಿದ್ದಾರೆ. ಈಗ ಅದೇ ರಂಗಿತರಂಗ ಸಿನಿಮಾದ ಡಿಲೀಟೆಡ್ ಸೀನ್ ಗಳು ಇಲ್ಲಿವೆ ನೋಡಿ..! ಇದು ರಂಗಿರತರಂಗ...

Latest news

- Advertisement -spot_img