No menu items!
17 C
Munich
Friday, July 24, 2026

ಪೊಲೀಸರೇ ಇದೆಂಥಾ ನ್ಯಾಯ ಸ್ವಾಮಿ…?

Must read

ಎರಡು ದಿನದ ಹಿಂದೆ ತುಮಕೂರು ವಿಶ್ವವಿದ್ಯಾಲಯದ ಮುಂದೆ ಯುವಕರು ಹಾಗೂ ಪೊಲೀಸರ ನಡುವೆ ಗಲಾಟೆ ಆಗಿತ್ತು. ಯುವಕ ಪೊಲೀಸ್ ಕೊರಳುಪಟ್ಟಿ ಹಿಡಿದುಕೊಂಡಿದ್ದ…! ಗಲಾಟೆ ಯಾವ ವಿಚಾರಕ್ಕೆ ಆಯ್ತೋ ಎನ್ನೋದಕ್ಕಿಂತ ಯುವಕ ಅಧಿಕಾರಿಯನ್ನು ಮುಟ್ಟಿದ್ದು ತಪ್ಪೇ.. ಆ ಸ್ಟೋರಿ ಬಿಟ್ಟಾಕಿ.. ಈ ಹೊಸದೊಂದು ವೀಡಿಯೋ ವೈರಲ್ ಆಗಿದೆ..! ತುಮಕೂರಲ್ಲಿ ಪೊಲೀಸರು ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ನೀಡ್ತಿದ್ದಾರೆ ಎನ್ನೋದು ಈ ವೀಡಿಯೋದಿಂದ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಹೆಲ್ಮೆಟ್ ಹಾಕದಿದ್ದ ಯುವಕರನ್ನು ತಡೆದು ಅವರಿಂದ ಹಣ ಕಟ್ಟಿಸಿಕೊಂಡ ಪೊಲೀಸರು, ಇನ್ನೊಬ್ಬ ವ್ಯಕ್ತಿಯನ್ನು ಹಾಗೇ ಬಿಟ್ಟು ಕಳುಹಿಸಿದ್ದಾರೆ…! ಇದನ್ನು ಪ್ರಶ್ನಿಸಿದ ಯುವಕನಿಗೆ ಅದನ್ನು ಕೇಳೋಕೇ ನೀನ್ಯಾರು ಎಂದು ಉಡಾಫೆ ಉತ್ತರವನ್ನು ನೀಡಿದ್ದಾರೆ…! ಆ ವೀಡಿಯೋವನ್ನು ನೀವೇ ನೋಡಿ…

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article