No menu items!
16.3 C
Munich
Wednesday, April 29, 2026

ಭಾರತ vs ಪಾಕಿಸ್ತಾನ ಪಂದ್ಯ ಮಿಸ್ ಮಾಡಿಕೊಂಡವರಿಗಾಗಿ…

Must read

ಅಂಡರ್ 19 ವಿಶ್ವಕಪ್‌  ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ ಸೋಲುಣಿಸಿ ಫೈನಲ್ ಪ್ರವೇಶಿಸಿರೋದು ಗೊತ್ತೇ ಇದೆ. ಶುಭ್ ಮನ್ ಗಿಲ್ ಶತಕ ವೈಭವನ್ನೂ ಸಹ ನೋಡಿದ್ದೀರಿ. http://tnit.magzian.com/shubman-gill/

ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 3 ಗಂಟೆ ಪಂದ್ಯ ಆರಂಭವಾಗಿತ್ತು. ಭಾರತ 203 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಪಂದ್ಯವನ್ನು ಮಿಸ್ ಮಾಡಿಕೊಂಡವರಿಗಾಗಿ ಇಲ್ಲಿದೆ ಹೈಲೆಟ್ಸ್.

ವೀಡಿಯೋ ಕೃಪೆ:ICC Cricket World Cup (ಫೇಸ್ ಬುಕ್ ಪೇಜ್)

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article