ಶಾರೂಖ್, ಅಮೀರ್ ಗೆ ಭದ್ರತೆ ಕಡಿತಗೊಳಿಸಿಲ್ಲ: ಮುಂಬೈ ಪೊಲೀಸರು
ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆ ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಬೆಳಗ್ಗೆಯಿಂದ ಬರುತ್ತಿರುವ...
ಪಾಕಿಸ್ತಾನ ನೀಡಿದ ಶಸ್ತ್ರಾಸ್ತ್ರಗಳನ್ನು ಹೊತ್ತ ಉಗ್ರರು ದೇಶ ನುಸುಳಿ ಬಂದಿದ್ದರು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವುದೇ ಅವರ ಧ್ಯೇಯವಾಗಿತ್ತು. ಆದ್ದರಿಂದ ಕಾಡೊಳಗೆ ಕುಳಿತು ಪೂರ್ವ ತಯಾರಿಯಲ್ಲಿ ತೊಡಗಿದ್ದರು. ಆದರೆ ಭಾರತ ಸೇನೆಯ ಹೆಲಿಕಾಪ್ಟರ್...
ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸಹಕಾರ ನೀಡಿದ ಆರೋಪದ ಮೇಲೆ ಮೌಲ್ವಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಮೌಲ್ವಿಯನ್ನು ಬಂಧಿಸಿದ್ದು, ಜನವರಿ 20ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್...
ಥಿಯೇಟರ್ ಮಾಲೀಕರಿಗೆ, ಮಲ್ಟಿಪ್ಲೆಕ್ಸ್ ನವರಿಗೆ ಕನ್ನಡ ಸಿನಿಮಾ ಅಂದ್ರೆ ಯಾಕಷ್ಟು ಅಲರ್ಜಿ..? ಬೇರೆ ಸಿನಿಮಾಗಳು ಬಂದ್ರೆ ಕನ್ನಡ ಸಿನಿಮಾಗಳನ್ನು ಕಿತ್ತು ಹಾಕ್ತಾರೆ, ಕನ್ನಡ ಸಿನಿಮಾಗಳು ಚೆನ್ನಾಗೇ ಓಡ್ತಿದ್ರೂ ಶೋ ಕಮ್ಮಿ ಮಾಡ್ತಾರೆ..! ಅಷ್ಟಕ್ಕೂ...
ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ
ಶ್ವಾಸಕೋಶ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 79 ವರ್ಷದ ಮುಫ್ತಿ ಮೊಹಮ್ಮದ್ ಸಯೀದ್ ರವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಡಿಸೆಂಬರ್ 24ರಿಂದ...
ಜಮೀನಿನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಕುಳಿತು ಯಾವುದಾದರೂ ವಿಶೇಷ ಕೆಲಸದಲ್ಲಿ ತೊಡಗಿದಾಗ ಉತ್ತರ ಕರ್ನಾಟಕದ ಮಂದಿ ಜನಪದ ಹಾಡುಗಳನ್ನು ಗುನುಗುತ್ತಾರೆ. ಅದು ಅವರ ಕೆಲಸ ಸುಗಮವಾಗಿ ಸಾಗಲು ನೆರವಾಗುತ್ತದೆ ಎಂಬುದು ನಂಬಿಕೆ. ಇನ್ನು...
ಆಕೆ ಒಂದನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ. ಶಾಲೆಯಲ್ಲಿ ಚುರುಕಾಗಿದ್ದಳು. ಓದಿನಲ್ಲಿ ಮುಂದಿದ್ದಳು. ಆದರೆ ಆ ದೇವರಿಚ್ಛೆ ಬೇರೆಯಿತ್ತು. ಇದೇ ಜನವರಿ 2ರಂದು ಶಾಲೆಗೆ ತೆರಳುವಾಗ ಯಮನಂತೆ ಬಂದ ವಾಹನವೊಂದು ಆಕೆಗೆ ಗುದ್ದಿತು. ಗುದ್ದಿದ...
ಮುಂಬೈ ಹತ್ತಿರದ ಪೂರ್ವ ಕಾಂಡಿವಲಿಯ ವೆಸ್ಟ್ರನ್ ಎಕ್ಸ್ ಪ್ರೆಸ್ ಹೈವೇಯ ಕೆಳಗೆ ಅವರ ವಾಸ..! ವಾಹನಗಳ ಗದ್ದಲ ದಿನದ 24 ಗಂಟೆಯೂ ತಪ್ಪಿದ್ದಲ್ಲ...! ಉಸಿರಾಟಕ್ಕೆ ದೂಳಿನ ಗಾಳಿ..! ಉಬ್ಬು ತಗ್ಗಿನ ನೆಲದಲ್ಲಿ ಹಾಸಲೂ...
ಪೊಲೀಸ್ ಕೆಲಸ ಎಂದರೆ ಕಷ್ಟಕರವಾದುದು ಎಂದು ಹೇಳುವವರೇ ಹೆಚ್ಚು. ಅಲ್ಲಿ ಕ್ಷಣ ಕ್ಷಣಕ್ಕೂ ಹತ್ತಾರು ಸವಾಲುಗಳು ಎದುರಾಗುತ್ತವೆ. ನಿದ್ದೆ ಇಲ್ಲದ ದಿನಗಳನ್ನು ಕಾಣಬೇಕಾಗುತ್ತದೆ. ಸಂಸಾರದಿಂದ ದೂರ ಉಳಿದಿರಬೇಕಾಗುತ್ತದೆ. ಯಾವುದೇ ಸಮಯದಲ್ಲಿ ಕರೆ ಬಂದರೂ...
1. ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಸಂಸದನಿಂದ ಆರೋಪ
ಟಿಎಂಸಿ ಸಂಸದ ಇದ್ರಿಸ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆ...