No menu items!
13.2 C
Munich
Sunday, September 13, 2026
- Advertisement -spot_img

AUTHOR NAME

Tnit chief editor

216 POSTS
0 COMMENTS

ಕಾವೇರಿ ಕಿಚ್ಚು: AC ರೂಮ್‌ನಲ್ಲಿ ಕೂತು ತೀರ್ಮಾನ ಮಾಡಿ ರೈತರ ಬದುಕು ಹಾಳು ಮಾಡ್ಬೇಡಿ – ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಇಡೀ ಕರ್ನಾಟಕವೇ ಕೊತಕೊತ ಕುದಿಯುತ್ತಿದೆ. ಇದರ ನಡುವೆ...

ಕನಸು ಭಗ್ನ ; ತಂಡಕ್ಕೆ ಆಯ್ಕೆ ಆಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 17 ವರ್ಷದ ಮಹಿಳಾ ಕ್ರಿಕೆಟರ್

ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶ ಹೆಮ್ಮೆಪಡುವಂತೆ ಮಾಡಬೇಕೆಂಬ ಕನಸು ಕಂಡಿದ್ದ 17 ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್‌ ಒಬ್ಬರು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದ ಈ ಘಟನೆ ಇಡೀ...

ರಾತ್ರೋರಾತ್ರಿ ಧರೆಗುರುಳಿದ ನಾಲ್ಕಂತಸ್ತಿನ ಕಟ್ಟಡ , 9 ಮಂದಿ ದಾರುಣ ಸಾವು

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಗುರುವಾರ ತಡರಾತ್ರಿ ಇಡೀ ನಗರವೇ ಬೆಚ್ಚಿಬೀಳುವಂತಹ ಭೀಕರ ದುರಂತವೊಂದು ಸಂಭವಿಸಿದೆ. ನಿರಂತರವಾಗಿ ಅಪಾಯದ ಮುನ್ಸೂಚನೆ ನೀಡುತ್ತಿದ್ದ 'ಕೊಹಿನೂರ್ ಕಟ್ಟಡ'ದ ಬಿ-ವಿಂಗ್ ಭಾಗ ದಿಢೀರನೆ ಕುಸಿದು ಬಿದ್ದಿದೆ. ನಾಲ್ಕು...

ಮೋದಿಯಿಂದ ನಾಲ್ಕನೇ ಸೆಲ್ಫೀ ವಿಡಿಯೋ ; ಪೇಪರ್ ಲೀಕ್ ಗ್ಯಾಂಗ್‌ಗೆ ಪ್ರಧಾನಿ ಖಡಕ್ ಎಚ್ಚರಿಕೆ

ದೇಶದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ದಶಕಗಳಿಂದ ಕತ್ತಲಿಗೆ ತಳ್ಳುತ್ತಿದ್ದ 'ಪೇಪರ್ ಲೀಕ್ ಮಾಫಿಯಾ'ಗೆ ಅಂತಿಮ ಮೊಳೆ ಹೊಡೆಯಲು ಕೇಂದ್ರ ಸರ್ಕಾರ ಬಲಿಷ್ಠ ಹೆಜ್ಜೆ ಇಟ್ಟಿದೆ. ಸಂಸತ್ತಿನ ಉಭಯ ಸದನಗಳಲ್ಲಿ 'ಸಾರ್ವಜನಿಕ...

40 ಲಕ್ಷ ಕೊಟ್ಟರೆ ಮಾತ್ರ ಮದುವೆ, ವರನ ಎದುರು ಬೇಡಿಕೆ ; ಮಗಳಿಗೆ ಚಾಕುವಿನಿಂದ ಇರಿದ ಹಣದಾಹಿ ತಂದೆ

ಹತ್ತಾರು ಆಸೆಗಳನ್ನು ಹೊತ್ತು, ಕಷ್ಟಪಟ್ಟು ಓದಿ ದೊಡ್ಡ ಹುದ್ದೆಗೆ ಏರಿದ ಹೆಣ್ಣುಮಗಳಿಗೆ ಹೆತ್ತ ತಂದೆಯೇ ಶತ್ರುವಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಮಗಳ ಮದುವೆ ಮಾಡಿ ಕಳಿಸಬೇಕಾಗಿದ್ದ ಅಪ್ಪ, ಆಕೆಯನ್ನೇ ವ್ಯಾಪಾರದ ವಸ್ತುವನ್ನಾಗಿ ಮಾಡಲು...

ಐತಿಹಾಸಿಕ ದಾಖಲೆ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಕೇವಲ ಬೆಳ್ಳಿಪರದೆಗೆ ಸೀಮಿತವಾದವರಲ್ಲ. ಸಿನಿಮಾದಾಚೆ ಸುದೀಪ್ ಅದ್ಭುತ ಕ್ರೀಡಾಪಟು ಮತ್ತು ಕ್ರೀಡಾಪ್ರೇಮಿ ಎನ್ನುವುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರ. ಪ್ರತಿ ವರ್ಷವೂ ಕ್ರಿಕೆಟ್ ಅಂಗಳಕ್ಕೆ...

ಬೆಂಗಳೂರಿನ ‘ಬಾಬ್ಸ್‌ ಬಾರ್’ನಲ್ಲಿ ಹಗಲು ದರೋಡೆ, ಗ್ಯಾಸ್ ಚಾರ್ಜ್‌ ಹೆಸರಿನಲ್ಲಿ ಗ್ರಾಹಕರಿಗೆ ಪಂಗನಾಮ ; ನಿಮ್ಮ TNITಯಲ್ಲಿ ಅಕ್ರಮ ದಂಧೆ ಬಯಲು

ನಿಜ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪಾದನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ....

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆ ; ಆಸ್ಟ್ರೇಲಿಯಾದ ಅಹಂಕಾರ ಮಣ್ಣು ಮುಕ್ಕಿಸಿದ್ದ ‘ಸೈಲೆಂಟ್ ವಾರಿಯರ್’

ಭಾರತೀಯ ಕ್ರಿಕೆಟ್‌ನ ಅತ್ಯಂತ ಶಾಂತ, ಸಂಯಮ ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ತಂಡದ ಆಪತ್ಬಾಂಧವನಂತೆ ನಿಲ್ಲುತ್ತಿದ್ದ ಅಜಿಂಕ್ಯ ರಹಾನೆ, ತಮ್ಮ ಸುದೀರ್ಘ ಕ್ರಿಕೆಟ್ ಪ್ರಯಾಣಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಗುರುವಾರ (ಜುಲೈ 30, 2026)...

ಬೆಂಗಳೂರಿನಲ್ಲಿ ನಕಲಿ ಭಿಕ್ಷುಕನ ಬಣ್ಣ ಬಯಲು : ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ಸೆರೆ

ಐಟಿ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ನಕಲಿ ದಂದೆಗಳು ಬಯಲಾಗುತ್ತಲೇ ಇರುತ್ತವೆ. ಇದಕ್ಕೆ ಇನ್ನೊಂದು ಪುರಾವೆ ಎಂಬಂತೆ ಜನರ ಸಹಾನುಭೂತಿ ಮತ್ತು ಹೃದಯ ವೈಶಾಲ್ಯತೆಯನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದ ಖತರ್ನಾಕ್ ಖಿಲಾಡಿಯೊಬ್ಬ...

ಕಲ್ಲಿದ್ದಲು ಹಗರಣ; ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್​ಗೆ ಕ್ಲೀನ್ ಚಿಟ್ ನೀಡಿದ ಸುಪ್ರೀಂ ಕೋರ್ಟ್

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ದೀರ್ಘಕಾಲದ ರಾಜಕೀಯ ಜೀವನಕ್ಕೆ ಸದಾ ನೆರಳಿನಂತೆ ಕಾಡುತ್ತಿದ್ದ, ಅವರ ಆಡಳಿತಾವಧಿಯ ಅತಿದೊಡ್ಡ ಕಪ್ಪುಚುಕ್ಕೆ ಎನಿಸಿಕೊಂಡಿದ್ದ ಕಲ್ಲಿದ್ದಲು ಹಗರಣದ ಪ್ರಕರಣವೊಂದಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ...

Latest news

- Advertisement -spot_img