No menu items!
13.2 C
Munich
Sunday, September 13, 2026
- Advertisement -spot_img

AUTHOR NAME

Tnit chief editor

216 POSTS
0 COMMENTS

20ನೇ ವಸಂತಕ್ಕೆ ‘ಬಿಗ್ ಬಾಸ್’ ಹೆಜ್ಜೆ: ಟೀಸರ್ ರಿಲೀಸ್ , ಕೌಂಟ್ಡೌನ್ ಆರಂಭ

ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚೆಯಾಗುವ, ವಿವಾದಕ್ಕೂ ಹೆಸರಾಗಿರುವ ಒಂದೇ ಒಂದು ರಿಯಾಲಿಟಿ ಶೋ ಎಂದರೆ ಅದು 'ಬಿಗ್ ಬಾಸ್'. ಪ್ರತಿ ಸೀಸನ್ನಲ್ಲೂ ಹೊಸ ಹೊಸ ಡ್ರಾಮಾ, ಗಲಾಟೆ, ಮನರಂಜನೆಯ ಮಹಾಪೂರವನ್ನೇ...

ಹೈಕಮಾಂಡ್‌ ವಿರುದ್ಧ ಸಿಡಿದ ಸಿದ್ದು? ಪದಗ್ರಹಣಕ್ಕೆ ಬಾರದ ‘ಟಗರು’ : ಹೇಳಿದ್ದೇನು ಸಿಎಂ ಡಿಕೆಶಿ ?

ಕರ್ನಾಟಕ ರಾಜಕೀಯ ಅಖಾಡದಲ್ಲಿ ಮತ್ತೊಮ್ಮೆ ಹೈಡ್ರಾಮ ಶುರುವಾಗಿದೆ. ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ಸುಸೂತ್ರವಾಗಿ ಮುಗಿಯಿತು ಅನ್ನುವಷ್ಟರಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರುಹಾಜರಿ ಆಡಳಿತಾರೂಢ ಕಾಂಗ್ರೆಸ್ ಅಂಗಳದಲ್ಲಿ ದೊಡ್ಡ ಮಟ್ಟದ...

ಎರಡೇ ವರ್ಷಕ್ಕೆ ಮುರಿದು ಬಿತ್ತು ಖ್ಯಾತ ನಟಿಯ ದಾಂಪತ್ಯ ; ಗಂಡ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ ಅದಿತಿ

ಕಿರುತೆರೆ ಜಗತ್ತಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅದಿತಿ ಶರ್ಮಾ ಮತ್ತು ಅಭಿನೀತ್ ಅವರ ವೈಯಕ್ತಿಕ ಜೀವನವೀಗ ಹಾದಿಬೀದಿಗೆ ಬಂದಿದೆ. ಪ್ರೀತಿಸಿ, ಕುಟುಂಬದವರ ಸಮ್ಮುಖದಲ್ಲೇ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದ ಈ...

ಮಂತ್ರಿಗಿರಿ ಕನಸು ನನಸು ; ವಿಧಾನಸೌಧ ಪ್ರವೇಶಿಸಲಿರುವ ಧರ್ಮಸಿಂಗ್ ವಾರಸ್ದಾರ- ತಾಯಿ ಭಾವುಕ

ಕರ್ನಾಟಕ ರಾಜಕಾರಣದಲ್ಲಿ ಈಗ ಎಲ್ಲೆಡೆ ಒಂದು ಹೆಸರೇ ಗುಂಯ್ಗುಡುತ್ತಿದೆ, ಅದೇ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್. ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಅಜಾತಶತ್ರುವಾಗಿ ಮೆರೆದಿದ್ದ ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್...

44 ಲಕ್ಷ ವಿಮೆ ಹಣಕ್ಕಾಗಿ ಹೆಂಡತಿಯನ್ನು ಕೊಂದ ಕಿರಾತಕ ; ಮೃತದೇಹದ ಮೇಲೆ ಕಾರು ಹರಿಸಿದ ಪಾಪಿ ಪತಿ

ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಮೈ ನವಿರೇಳುತ್ತದೆ. ಕೇವಲ 44 ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ಪತಿಯೇ ತನ್ನ ಹೆಂಡತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ವಿಷಯ...

ಸಂಪುಟ ವಿಸ್ತರಣೆ ಹೈಡ್ರಾಮಾ ; ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಸ್ಪೀಕರ್ ಗದ್ದುಗೆಯ ಆಯ್ಕೆ ವಿಚಾರವಾಗಿ ಇಂದು ನಡೆದ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಅಕ್ಷರಶಃ ಕಂಪನವನ್ನೇ ಸೃಷ್ಟಿಸಿವೆ. ಸರ್ಕಾರದ ಮಟ್ಟದಲ್ಲಿ ಹಾಗೂ ಪಕ್ಷದ ಹೈಕಮಾಂಡ್...

ಹಾಯ್‌ ಫ್ರೆಂಡ್ : ಪ್ರಧಾನಿ ಸ್ಟೈಲ್ ಕಾಪಿ ಮಾಡಿ, ಮೋದಿಗೆ ತಿವಿದ ಪ್ರಕಾಶ್ ರಾಜ್

ದೇಶದಲ್ಲಿ ಸದಾ ಒಂದಲ್ಲ ಒಂದು ವಿಷಯಕ್ಕೆ ಧ್ವನಿ ಎತ್ತುತ್ತಾ, ಪ್ರಚಲಿತ ವಿದ್ಯಮಾನಗಳ ವಿರುದ್ಧ ಮುಕ್ತವಾಗಿ ಮಾತನಾಡುವ ನಟ ಪ್ರಕಾಶ್ ರಾಜ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೇರವಾಗಿ ಗುರಿಯಾಗಿಸಿಕೊಂಡು ಮತ್ತೊಮ್ಮೆ ವಾಗ್ದಾಳಿ...

ಬೆಂಗಳೂರಿನಲ್ಲಿ ನಕಲಿ ಬಾಬಾಗಳ ಮಾಯಾಜಾಲ ; ಪೂಜೆ ಹೆಸರಿನಲ್ಲಿ ಆಂಧ್ರದ ಮಹಿಳೆಗೆ ₹2.5 ಕೋಟಿ ಪಂಗನಾಮ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ಬಾಬಾಗಳು ಹಾಗೂ ಮಧ್ಯವರ್ತಿಗಳ ಮಾಯಾಜಾಲಕ್ಕೆ ಬಿದ್ದು ಆಸ್ತಿ-ಪಾಸ್ತಿ ಕಳೆದುಕೊಳ್ಳುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಚಾಮರಾಜಪೇಟೆಯಲ್ಲಿ ದುಷ್ಟಶಕ್ತಿ ನಿವಾರಣೆ ಮತ್ತು ಆರ್‌ಬಿಐನಿಂದ ಕೋಟ್ಯಂತರ ರೂಪಾಯಿ ಕೊಡಿಸುವುದಾಗಿ...

ಕೇರಳದಲ್ಲಿ ಪ್ರಕೃತಿಯ ರೌದ್ರಾವತಾರ ; ಮೂವರ ಸಾವು, 8 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’

ಪ್ರಕೃತಿಯ ಆರ್ಭಟಕ್ಕೆ ಕೇರಳ ನಡುಗಿಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಮತ್ತು ಭೂಕುಸಿತಗಳು ಸರಣಿಯಾಗಿ ಸಂಭವಿಸುತ್ತಿವೆ. ಬೆಟ್ಟಗುಡ್ಡಗಳ ಕುಸಿತ ಮತ್ತು ನದಿಗಳ ರೌದ್ರಾವತಾರಕ್ಕೆ ಜನಜೀವನ...

ಐದೇ ಐದು ನಿಮಿಷ ಮನೆ ಒಳಗೆ ಬರ್ಲಾ ? ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಬಾಯ್‌ನಿಂದ ಮಹಿಳೆಗೆ ಕಿರುಕುಳ

ಇತ್ತೀಚಿನ ದಿನಗಳಲ್ಲಿ ದಿನಸಿ ಸಾಮಗ್ರಿಗಳಿಗಾಗಿ ಕ್ವಿಕ್ ಕಾಮರ್ಸ್ ಆ್ಯಪ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಮಗ್ರಿ ಮನೆ ಬಾಗಿಲಿಗೆ ಬಂದೇನೋ ತಲುಪುತ್ತೆ. ಆದರೆ, ಈ ಡೆಲಿವರಿ ಬಾಯ್‌ಗಳಿಂದ ಒಂಟಿ ಮಹಿಳೆಯರ...

Latest news

- Advertisement -spot_img