No menu items!
13.7 C
Munich
Monday, August 24, 2026
- Advertisement -spot_img

AUTHOR NAME

Tnit chief editor

215 POSTS
0 COMMENTS

ಬೆಂಗಳೂರಿನ ಬಾಡಿಗೆ ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರ ಬಂಧನ ; ಮೂವರು ಮಹಿಳೆಯರ ರಕ್ಷಣೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಸತಿ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಹೈಟೆಕ್ ನೆಟ್‌ವರ್ಕ್ ಮೂಲಕ ನಡೆಯುತ್ತಿದ್ದ ಕರಾಳ ದಂಧೆಯೊಂದನ್ನು ಸಿಸಿಬಿ (CCB) ಪೊಲೀಸರು ಬೇರು ಸಮೇತ ಕಿತ್ತೆಸೆದಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಮೂರು ಕಡೆಗಳಲ್ಲಿ...

ಡಿಕೆಶಿ ಜೊತೆ ನಾಳೆ 14 ಶಾಸಕರು ಸಚಿವರಾಗಿ ಪ್ರಮಾಣವಚನ ಸಾಧ್ಯತೆ – ಯಾರಿಗೆ ಮಂತ್ರಿಗಿರಿ ಭಾಗ್ಯ?ಜಮೀರ್, ಲಕ್ಷ್ಮಿ ಹೆಬ್ಬಾಳ್ಕರ್ ಕಥೆ ಏನು ?

ಬೆಂಗಳೂರು: ಕರ್ನಾಟಕದ ಪವರ್ ಪಾಲಿಟಿಕ್ಸ್‌ನಲ್ಲಿ ಸದ್ಯಕ್ಕೆ ಯಾವುದೂ ನೂರಕ್ಕೆ ನೂರು ಫಿಕ್ಸ್ ಅಂತ ಹೇಳಲು ಸಾಧ್ಯವೇ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್...

ಸಿನಿಮೀಯ ಶೈಲಿಯಲ್ಲಿ ಮಾಜಿ ಎಂಎಲ್ಸಿಯನ್ನೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ; ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

ಆನೇಕಲ್: ರಾಜಧಾನಿ ಬೆಂಗಳೂರಿನಲ್ಲಿ ಹಗಲು ದರೋಡೆಕೋರರು ಮತ್ತು ಸುಲಿಗೆಕೋರರ ಜಾಲ ಎಷ್ಟರಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ ಎಂಬುದಕ್ಕೆ ಜೂನ್ 01ರ ತಡರಾತ್ರಿ ನಡೆದ ಅತ್ಯಂತ ಆಘಾತಕಾರಿ ಘಟನೆಯೇ ಸಾಕ್ಷಿ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ...

ರಾಯರ ಸನ್ನಿಧಿಯಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ರಘು ಭಟ್ ಕನಸಿನ “ರಾಯರ ದರ್ಶನ” ಆಲ್ಬಂ ಸಾಂಗ್ ; ಆಗಸ್ಟ್‌ನಲ್ಲಿ TNIT ಮಾಧ್ಯಮ ಪ್ರಶಸ್ತಿ

ಕಾಲ ಬದಲಾದಂತೆ ಚಿತ್ರರಂಗದ ವ್ಯಾಖ್ಯಾನ ಕೂಡ ಬದಲಾಗಿದೆ. ಈ ಹಿಂದೆ ಕಾಣಿಸುತ್ತಿದ್ದ ಭಕ್ತಿ ಮತ್ತು ಭಾವ ಇಂದು ಚಿತ್ರರಂಗದಲ್ಲಿ ಕಣ್ಮರೆಯಾಗಿದೆ. ಬದಲಾದ ಈ ಕಾಲದಲ್ಲಿ ಬರೀ ಹೊಡೆದಾಟ, ರಕ್ತಪಾತ ಮತ್ತು ತಲೆ...

ನಾಳೆ ಹೊರ ಬೀಳಲಿದೆ ‘ರಾಯರ ದರ್ಶನ’ ಆಲ್ಬಂ ಹಾಡಿನ ಬಿಗ್ ಅಪ್ಡೇಟ್,TNIT ಮೀಡಿಯಾ ಅವಾರ್ಡ್ಸ್‌ಗೂ ಕೌಂಟ್‌ಡೌನ್ ಶುರು

ಕಲಿಯುಗದ ಕಾಮಧೇನು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ, ಮನಸ್ಸಿಗೆ ಅಪಾರ ಶಾಂತಿ ನೀಡುವ ದಿವ್ಯ ಭಕ್ತಿಗೀತೆಯ ಆಲ್ಬಂ ''ರಾಯರ ದರ್ಶನ'' ಬಿಡುಗಡೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ಪರಮಪೂಜ್ಯ ಶ್ರೀ...

ದಳಪತಿ ವಿಜಯ್ ಬೆನ್ನಲ್ಲೇ ಚುನಾವಣಾ ಕಣಕ್ಕೆ ಖ್ಯಾತ ನಟನ ಪತ್ನಿ ಎಂಟ್ರಿ

ದಕ್ಷಿಣ ಭಾರತದ ಚಿತ್ರರಂಗ ಮತ್ತು ರಾಜಕೀಯಕ್ಕೆ ತಲೆತಲಾಂತರಗಳಿಂದಲೂ ಬಿಡದ ನಂಟಿದೆ. ಸಿನಿಮಾ ಮಣ್ಣಿನಿಂದ ಬಂದು ಕೋಟ್ಯಂತರ ಜನರ ಆರಾಧ್ಯ ದೈವರಾದ ಎನ್‌ಟಿಆರ್, ಎಂಜಿಆರ್, ಜಯಲಲಿತಾ ಸಾಲಿಗೆ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ...

55 ಲಕ್ಷ ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ ; MLC ವಿಶ್ವನಾಥ್ ವಿರುದ್ದ FIR

ಸದಾ ತಮ್ಮ ವಿಭಿನ್ನ ಹೇಳಿಕೆಗಳ ಮೂಲಕವೇ ರಾಜ್ಯ ರಾಜಕಾರಣದಲ್ಲಿ ಸೆನ್ಸೇಷನ್ ಸೃಷ್ಟಿಸುವ ಹಿರಿಯ ರಾಜಕಾರಣಿ, ಸಾಹಿತ್ಯ ರತ್ನ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಸುತ್ತ ಈಗ ಭೀಕರ ಕಾನೂನು ಸಂಕಷ್ಟವೊಂದು...

ಬೆಂಗಳೂರಿನಲ್ಲಿ ಹಾಡುಹಗಲೇ 3 ಕೋಟಿ ರೂ ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು ; ‘ಹೋಲ್‌ಸೇಲ್’ ಲೂಟಿ

ಬೆಂಗಳೂರಿನಲ್ಲಿ ಖದೀಮರ ಕೈಚಳಕ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ ಚೈನ್ ಸ್ನ್ಯಾಚಿಂಗ್, ಬೀಗ ಹಾಕಿದ ಮನೆಗಳ ಕಳ್ಳತನ ಮಾಡ್ತಿದ್ದ ಕಳ್ಳರು ಈಗ ಸೀದಾ ಕೋಟಿ ಕೋಟಿ ಲೂಟಿ ಹೊಡೆಯಲು...

ಈಡನ್ ಗಾರ್ಡನ್ಸ್‌ನಲ್ಲಿ ಅಬ್ಬರಿಸಿದ ಕನ್ನಡದ ಗಂಡುಗಲಿ ; ಕೆಕೆಆರ್‌ ಪ್ಲೇಆಫ್ ಆಸೆ ಇನ್ನೂ ಜೀವಂತ

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬೌಲರ್‌ಗಳಿಗೆ ಸ್ವರ್ಗದಂತಿದ್ದ ಪಿಚ್‌ನಲ್ಲಿ ಕನ್ನಡಿಗ...

59 ವರ್ಷಗಳ ವನವಾಸ ಅಂತ್ಯ ; ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಹಂಚಿಕೆ-ಇಬ್ಬರಿಗೆ ಮಂತ್ರಿ ಭಾಗ್ಯ

ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಇಷ್ಟು ದಿನ ಯಾರೂ ಊಹಿಸದ ಭಾರಿ ದೊಡ್ಡ ಇತಿಹಾಸವೊಂದು ಸೃಷ್ಟಿಯಾಗಿದೆ. ದ್ರಾವಿಡ ಕೋಟೆಯ ಪ್ರಬಲ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ನಡುಕ ಹುಟ್ಟಿಸಿ ಇತ್ತೀಚೆಗಷ್ಟೇ ಅಧಿಕಾರ ಹಿಡಿದಿದ್ದ ನಟ...

Latest news

- Advertisement -spot_img