- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ವಿರಾಟ್ ಪಡೆ…

ಟೆಸ್ಟ್ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಏಕದಿನ ಸರಣಿಯಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಸತತ 3ನೇ ಏಕದಿನ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ 6ಪಂದ್ಯಗಳ ಏಕದಿನ...

ಸೋನು ನಿಗಮ್ ಹತ್ಯೆಗೆ ಸಂಚು…?!

ಖ್ಯಾತ ಗಾಯಕ  ಸೋನು ನಿಗಮ್ ಮತ್ತು ಮಹಾರಾಷ್ಟ್ರದ ಇಬ್ಬರು ಬಿಜೆಪಿ ಶಾಸಕರ ಕೊಲೆಗೆ ಸಂಚು ನಡೆಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮುಂಬೈ‌ ಪೊಲೀಸರಿಗೆ ಮಾಹಿತಿ ನೀಡಿದೆ....

ಬಹುಮಾನದ ವಿಚಾರದಲ್ಲಿ ದ್ರಾವಿಡ್ ಬೇಸರ…! ಕಾರಣ ತಿಳಿದ್ರೆ ಇವರನ್ನು ಮತ್ತಷ್ಟು ಗೌರವಿಸುತ್ತೀರಿ….!

ವಿಶ್ವ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ‌ ಯುವಪಡೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದು, ಈ ಗೆಲುವಿನ ಸಂಭ್ರಮ ಇನ್ನೂ ದೇಶದಾದ್ಯಂತ ಮನೆಮಾಡಿದೆ. ಭಾರತಕ್ಕೆ ನಾಲ್ಕನೇ ಅಂಡರ್ 19 ವಿಶ್ವಕಪ್ ತಂದುಕೊಟ್ಟ ಗುರು ದ್ರಾವಿಡ್...

ನನ್ನ ಮಗನ ಕೊಲೆಯನ್ನು‌ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ….!

ದೆಹಲಿಯ ಫೋಟೋ‌ ಗ್ರಾಫರ್ ಅಂಕಿತ್ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಯಶ್ ಪಾಲ್ ಅವರು ಮೌನ ಮುರಿದ್ದಿದ್ದು, ನನ್ನ ಮಗನ ಕೊಲೆಯನ್ನು ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ ಎಂದು ಕೇಳಿಕೊಂಡಿದ್ದಾರೆ. ಅಂಕಿತ್ ಮುಸ್ಲಿಂ ಯುವತಿಯನ್ನು...

ನಿಮ್ಗೆ ಜೂನಿಯರ್ ‌ನಿವೇದಿತಾ ಗೌಡ ಪರಿಚಯವಿದೆಯ…?

ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ನಿವೇದಿತಾ ಗೌಡ‌.‌ ಇಂಗ್ಲಿಷ್ ಆ್ಯಕ್ಸೆಂಟ್ ಇರೋ ನಿವೇದಿತಾಳ ಕನ್ನಡ, ಗೊಂಬೆಯಂತಹ ನೋಟ, ವಿಭಿನ್ನ ಶೈಲಿಯ ಡ್ರೆಸ್ ಗಳಿಂದ  ಬೊಂಬೆ...

ಬಿಸಿಸಿಐ ಕೇಂದ್ರ ಕಚೇರಿ ಬೆಂಗಳೂರಿಗೆ‌ ಶಿಫ್ಟ್…?!

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಕೇಂದ್ರ ಕಚೇರಿ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆಗೋ‌ ಸಾಧ್ಯತೆ ಇದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ( ಎನ್ ಸಿಎ)...

ಕಿರಿಕ್ ಕೀರ್ತಿ ಹೊಸ ಸಿನಿಮಾ ಯಾವ್ದು ಗೊತ್ತಾ…?

ಯೂ ಟ್ಯೂಬ್ ಸ್ಟಾರ್, ಕನ್ನಡ ಬಿಗ್ ಬಾಸ್ ಸೀಸನ್ 4ರ ರನ್ನರ್ ಅಪ್ ಕಿರಿಕ್ ಕೀರ್ತಿ (ಕೀರ್ತಿ ಶಂಕರ ಘಟ್ಟ) ಈಗ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್...

ಈ ನಟನ ಪತ್ನಿಗೆ ನಿವೇದಿತಾ ಗೌಡ ಫೇವರೇಟ್….!

ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ನಿವೇದಿತಾ ಗೌಡ ಕನ್ನಡಿಗರ ಮನೆಗೆದ್ದಿದ್ದಾರೆ.  ಜನಸಾಮಾನ್ಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಬೊಂಬೆ ಹುಡುಗಿ ನಿವೇದಿತಾ ಅವರ ಕನ್ನಡದಲ್ಲಿ ಇಂಗ್ಲಿಷ್ ಆ್ಯಕ್ಸೆಂಟ್ ಇತ್ತು. ನೋಡಲು...

ದಯಾಳ್ ನಿರ್ದೇಶನ , ಜೆ.ಕೆ. ಹೀರೋ, ಬಿಗ್‍ಬಾಸ್ ನ ಈ ಸ್ಪರ್ಧಿಯೇ ಹಿರೋಯಿನ್…!

ಬಿಗ್‍ಬಾಸ್ ನ ಟೀಂ ಪ್ರೇಕ್ಷಕರಿಗೊಂದು ಸಿಹಿಸುದ್ದಿಯನ್ನು ನೀಡುತ್ತಿದೆ. ಬಿಗ್‍ಬಾಸ್ ಸ್ಪರ್ಧಿಯಲ್ಲಿ ಒಬ್ಬರಾದ ದಯಾಳ್ ಪದ್ಮನಾಬನ್ ‘ಮೇ 1’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಜೆ.ಕೆ. ನಾಯಕ ನಟನಾಗಿ ನಟಿಸಲಿದ್ದಾರೆ. ದಯಾಳ್ ಅವರು 2 ಸಿನಿಮಾ ಸ್ಕ್ರಿಪ್ಟ್‍ಗಳ...

ಹಿಂದೂ ಮಹಿಳೆಗೆ ಪಾಕ್ ಸೆನೆಟ್ ಟಿಕೆಟ್…!

ಪಾಕಿಸ್ತಾನದ ಸೆನೆಟ್ ಗೆ ಸ್ಪರ್ಧಿಸಲು ಹಿಂದೂ ಮಹಿಳೆ ಗೆ ಅವಕಾಶ ಸಿಕ್ಕಿದೆ. ಕೃಷ್ಣ ಕುಮಾರಿ ಸೆನೆಟ್ ಗೆ ಸ್ಪರ್ಧಿಸಲು ಅವಕಾಶ ಪಡೆದ ಹಿಂದೂ ಮಹಿಳೆ. ಇವರು ಸಿಂಧ್ ಪ್ರಾಂತ್ಯದ ನಾಗರ್ ಪರ್ಕರ್ ಜಿಲ್ಲೆಯ ಒಂದು...

Latest news

- Advertisement -spot_img