No menu items!
14.1 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕಬ್ಬನ್ ಪಾರ್ಕ್ ನಲ್ಲಿ ಯುವತಿ ಶವ ಪತ್ತೆ..!

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದೆ. ಅನುಮಾನಸ್ಪದ ಸ್ಥಿತಿಯಲ್ಲಿ ಯುವತಿ ದೇಹ ಪತ್ತೆಯಾಗಿದೆ. ಇಂದು ಬೆಳಗ್ಗೆ ಉದ್ಯಾನದ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದರು. ಮೃತೆ 18ವರ್ಷದ...

ಫೋಟೋ ಶೂಟ್ ವೇಳೆ ಊರ್ವಶಿ ಸೊಂಟದ ಪಟ್ಟಿ ಕಳಚಿತು….!

ನಟಿ ಊರ್ವಶಿ ರೌತೆಲಾ ಅವರು ಫೋಟೋ ಶೂಟ್ ವೇಳೆ ಜಾರಿದ್ದಾರೆ.‌ಪರಿಣಾಮ ಅವರ ಸೊಂಟದ ಪಟ್ಟಿ ಕಳಚಿದೆ..! ಊರ್ವಶಿ ಅವರು ಪೆನ್ಸಿಲ್ ಹೀಲ್ಢ್ ಸ್ಯಾಂಡಲ್ ಹಾಕ್ಕೊಂಡು ಗಾರ್ಡನ್ ನಲ್ಲಿ ಫೋಟೋ ಶೂಟ್ ಮಾಡಿಸುವಾಗ ಜಾರಿದ್ದಾರೆ. ಪೋಸ್ ಕೊಡುವಾಗ...

ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ ಪರಿಹಾರ ಘೋಷಣೆ

ಕೇರಳ ಮತ್ತು ಕೊಡಗು ಜಲಪ್ರಳಯಕ್ಕೆ ಕೊಲ್ಲೂರು ದೇವಸ್ಥಾನ ಪರಿಹಾರ ದೇಣಿಗೆ ನೀಡಲು ಮುಂದಾಗಿದೆ. ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಒಟ್ಟು 1.25 ಕೋಟಿ ರೂ ನೀಡುವುದಾಗಿ ಘೋಷಿಸಿದೆ. ಕೇರಳ...

ಸಂತ್ರಸ್ತರ ನೆರವಿಗಾಗಿ ಚಂದನ್ ಮನವಿ

ಮಳೆಯಿಂದ ತತ್ತರಿಸಿರುವ ಕೊಡಗು ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕನ್ನಡ ರ್ಯಾಪರ್, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಗಳಿಗೆ ಸಹಾಯ ಮಾಡೋಣ ಎಂದು ಚಂದನ್ ಶೆಟ್ಟಿ ವಿನಂತಿಸಿಕೊಂಡಿದ್ದಾರೆ. ಇಂದು...

ಪ್ರವಾಹದ ಸುಳಿಗೆ ಸಿಕ್ಕಿದೆ ಈ ನಟಿಯ ಕುಟುಂಬ

ಮಳೆಯ ರುದ್ರ ನರ್ತನಕ್ಕೆ ಕೊಡಗು ಅಕ್ಷರಶಃ ನಲುಗಿದೆ. ಅನೇಕ ಕುಟುಂಬಗಳು ಸಂಕಷ್ಟದಲ್ಲಿವೆ. ಅವರ ರಕ್ಷಣೆ ಕಾರ್ಯ ನಡೆಯುತ್ತಿದೆ. ಈ ನಡುವೆ ನಟಿ ದಿಶಾಪೂವಯ್ಯ ಅವರ ಕುಟುಂಬ ಸಹ ಪ್ರವಾಹದ ಸುಳಿಗೆ ಸಿಲುಕಿದ್ದು, ರಕ್ಷಣೆಗೆ ಅಂಗಲಾಚುತ್ತಿದೆ. ದಿಶಾ...

ಕೊಡಗಿಗೆ ನೆರವಾಗೋಣ ಬನ್ನಿ

ದೇಶಕ್ಕೆ ವೀರ ಯೋಧರನ್ನು ನೀಡುತ್ತಾ ಬಂದಿರುವ ನಾಡು ಕೊಡಗು.‌ ಇದು ನೀಡಿರುವ ಕೊಡುಗೆ ಅಪಾರ.‌ ಈ ನಾಡಿಂದು ವರುಣನ ಆರ್ಭಟಕ್ಕೆ ತತ್ತರಿಸಿದೆ. ವರುಣ ಕೃಪೆ ತೋರು ಎಂದು ಪ್ರಾರ್ಥಿಸುವುದರ ಜೊತೆಗೆ ಸಂತ್ರಸ್ತರಿಗೆ ಕೈಲಾದ ಸಹಾಯ‌...

ಕೇರಳಕ್ಕೆ 500 ಕೋಟಿ ಪರಿಹಾರ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು , 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ ತಲಾ...

ನಟ ಜೈ ಜಗದೀಶ್ ಪ್ರಾಣಾಪಾಯದಿಂದ ಪಾರು

ಸ್ಯಾಂಡಲ್ ವುಡ್ ನಟ ಜೈ ಜಗದೀಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಚನ್ನರಾಯಪಟ್ಟಣ ಮೂಲಕ ಮಡಿಕೇರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಾರ್ಗ ಮಧ್ಯೆ ಬೈಕ್ ಒಂದು ಅಡ್ಡ ಬಂದ ಪರಿಣಾಮ...

ಭಾವುಕರಾದ ರೋಹಿಣಿ ಸಿಂಧೂರಿ

ಶಿರಾಡಿಘಾಟ್ ನಲ್ಲಿ ಮೂರು ದಿನಗಳ ಹಿಂದೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಇನ್ನೂ ಚಾಲಕ ಸಂತೋಷ್ ಮೃತ ದೇಹ ಪತ್ತೆಯಾಗಿಲ್ಲ. ಮೃತ ದೇಹ ಪತ್ತೆಗಾಗಿ ಸಂತೋಷ್ ಕುಟುಂಬಸ್ಥರು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಲ್ಲಿ‌...

ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ

ಮಳೆಯ ಆರ್ಭಟಕ್ಕೆ ಇಡೀ ರಾಜ್ಯ ತತ್ತರಿಸಿದೆ. ಅದರಲ್ಲೂ ಕೊಡಗು ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಡೊನೆಟ್ ಕೊಡಗು ಹೆಸರಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ‌ . ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ನೀವು...

Latest news

- Advertisement -spot_img