No menu items!
14.1 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಟಿವಿ ನೋಡುವ ನೆಪದಲ್ಲಿ ಹೋಗಿ ಅತ್ಯಾಚಾರ ಎಸಗಿದ

14 ವರ್ಷದ ಬಾಲಕನೊಬ್ಬ ಟಿವಿ ನೋಡುವ ನೆಪದಲ್ಲಿ ಹೋಗಿ 4ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಇಲ್ಲಿನ ಜಲ್ವಾ ಗ್ರಾಮದಲ್ಲಿ ಸಂಜೆ ಬಾಲಕಿಯೊಬ್ಬಳೇ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ, ತಾನೂ...

ದೇವರ ಕೋಣೆಯಲ್ಲಿ ವಾಜಪೇಯಿ ಫೋಟೋ ಇಟ್ಟು ಪೂಜೆ

ದಾವಣಗೆರೆಯಲ್ಲಿ ಅಭಿಮಾನಿಯೊಬ್ಬರು‌ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋವನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಅಜಾತಶತ್ರು ಅಟಲ್ ಜಿ ಅವರು, ವಿಧಿವಶರಾದ ಹಿನ್ನೆಲೆಯಲ್ಲಿ ದಾವಣಗೆರೆಯ ಬಿಜೆಪಿ ಕಾರ್ಯಕರ್ತ ಕಡ್ಲೆ ಬಾಳು ಧನಂಜಯ್...

ಮಳೆ ತಂದ ಗಂಡಾಂತರ; ಸಾವಿನ ಸಂಖ್ಯೆ 173ಕ್ಕೆ ಏರಿಕೆ; 24 ಗಂಟೆಯಲ್ಲಿ 106 ಸಾವು…!

ಮಳೆಯ ರೌದ್ರಾವತಾರಕ್ಕೆ ಕೇರಳ ಸಂಪೂರ್ಣ ನಲುಗಿದೆ. ಮಳೆಯಿಂದಾಗಿ ಕೇವಲ 24ಗಂಟೆಗಳಲ್ಲಿ 106 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 173ಕ್ಕೆ ಏರಿದೆ. ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ಪ್ರಕಾರ ಗುರುವಾರದ ವೇಳೆಗೆ ಕೇರಳದಲ್ಲಿ...

ಬಾಲ್ಯದ ನೆನಪುಗನ್ನು ಕಳೆದುಕೊಂಡಿದ್ದೇನೆ ಎಂದು ಕಂಬನಿ ಮಿಡಿದ ಶಾರುಖ್

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಕಂಬನಿ ಮಿಡಿದಿದ್ದಾರೆ. ವಾಜಪೇಯಿ ಅವರ ನಿಧನದಿಂದ ನಾನು ನನ್ನ ಬಾಲ್ಯದ ಭಾಗವನ್ನು ಕಳೆದುಕೊಂಡಿದ್ದೇನೆ ಎಂದು ಶಾರುಖ್ ಹೇಳಿದ್ದಾರೆ. ದೆಹಲಿಯಲ್ಲಿ ವಾಜಪೇಯಿ...

ಕೆಸಿಸಿ ಟಿಕೆಟ್ ಇಲ್ಲಿ ಸಿಗುತ್ತೆ…!

ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಅನ್ನು ಮೀರಿಸುವಂತೆ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗಿದೆ ಎಂಬುದು ಅತಿಶಯೋಕ್ತಿಯಲ್ಲ. ಸೀಸನ್ 1 ರ ಬಳಿಕ ಇದೀಗ ಸೀಸನ್ 2 ಗೆ ದಿನಗಣನೆ ಆರಂಭವಾಗಿದೆ. ಈ ಬಾರಿ...

ಕನ್ನಡ ನ್ಯೂಸ್ ಚಾನಲ್ ಗಳ ಟಿ ಆರ್ ಪಿ

2018ರ 32ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.128 ಪಾಯಿಂಟ್ ಗಳನ್ನು ಪಡೆದಿದೆ. 76ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

ವಾಜಪೇಯಿ ನಿಧನಕ್ಕೆ ಕ್ರಿಕೆಟಿಗರಿಂದ ಸಂತಾಪ

ಇಡೀ ದೇಶ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ಶೋಕದಲ್ಲಿದೆ.‌ ಅಜಾತಶತ್ರುವಾಗಿ 93 ವರ್ಷಗಳ ತುಂಬು ಜೀವನ ನಡೆಸಿ ಮರೆಯಾದ ಭಾರತರತ್ನ ಅವರ ನಿಧನಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು...

ಇಂದು ಮೈಸೂರು ಅರಮನೆ ವೀಕ್ಷಣೆಗಿಲ್ಲ ಅವಕಾಶ; ಕಾರಣ ಏನ್ ಗೊತ್ತಾ?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಇಂದು ಈ ಅಜಾತಶತ್ರು , ಭಾರತರತ್ನರ ಅಂತ್ಯಸಂಸ್ಕಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶದಂತೆ ವಾಜಪೇಯಿ ಅವರ ಗೌರವಾರ್ಥವಾಗಿ ಇಂದು...

ವಾಜಪೇಯಿ ಅವರ ಅಂತಿಮ ದರ್ಶನ ಪಡೆದ ಗಣ್ಯರು

ಮಾಜಿ ಪ್ರಧಾನಿ , ಅಜಾತಶತ್ರು , ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ ಗಣ್ಯಾತಿ ಗಣ್ಯರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್,...

ವಾಜಪೇಯಿ ಅಗಲಿಕೆಗೆ ಭಾವುಕರಾದ ಲತಾ ಮಂಗೇಶ್ಕರ್

ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಗೆ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಭಾವುಕರಾಗಿದ್ದಾರೆ. ವಾಜಪೇಯಿ ಅವರನ್ನು ಕಳೆದುಕೊಂಡಿರುವುದು ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಮಂಗೇಶ್ಕರ್ ಹೇಳಿದ್ದಾರೆ. ಅಟಲ್ ಜಿಯವರು...

Latest news

- Advertisement -spot_img