No menu items!
15.3 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಶುಭಕೋರಿದ ಟೀಂ ಇಂಡಿಯಾ ಆಟಗಾರರು

ಭಾರತ ಕ್ರಿಕೆಟ್ ತಂಡದ ಆಟಗಾರರು ದೇಶದ ಜನತೆಗೆ 72ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ, 4 ದಿನ ಮುಂಚೆಯೇ ವೇಷಭೂಷಣ್ ಅಭಿಯಾನದ ಮೂಲಕ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಸಲ್ಲಿಸಿದ್ದರು. ಶಿಖರ್...

ದುಬೈನಲ್ಲಿ ‘ದಿ ವಿಲನ್’ ಘರ್ಜನೆ

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ವಿಲನ್' ದುಬೈನಲ್ಲಿಯೂ ಘರ್ಜಿಸೋಕೆ ರೆಡಿಯಾಗಿದೆ. ‘ದಿ ವಿಲನ್​’ ಆಡಿಯೋ ಲಾಂಚ್ ಸಮಾರಂಭವನ್ನು ದುಬೈನಲ್ಲಿ  ನಡೆಸಲು...

ಗೌತಮ್ ಗಂಭೀರ್ ವಿಶ್ ಮಾಡಿದ್ದು ಹೀಗೆ

ದೇಶ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಪರಸ್ಪರ ಶುಭ ಕೋರುತ್ತಾ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಅಂತೆಯೇ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ದೇಶದ ಜನತೆಗೆ ವಿಶೇಷವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿದ್ದಾರೆ. https://www.instagram.com/p/Bme93vPgRRl/?utm_source=ig_embed&utm_campaign=embed_loading_state_control ಕುಟುಂಬ ಸಮೇತ ಗೌತಿ...

ಅನಿಲ ಟ್ಯಾಂಕರ್ ಪಲ್ಟಿ; ಶಿರಾಡಿ ಸಂಚಾರಕ್ಕೆ ಮತ್ತೊಂದು ಅಡ್ಡಿ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಅನಿಲ ಟ್ಯಾಂಕರ್ ಪಲ್ಟಿ ಹೊಡೆದಿರುವ ಪರಿಣಾಮ ಶಿರಾಡಿ ಸಂಚಾರಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ. ಗುಡ್ಡ ಕುಸಿತದಿಂದ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಕ್ಷಿಯಾಗಿದೆ. ಅನಿಲ ಸೋರಿಕೆ...

ಅವಧಿಗೆ ಮುನ್ನವೇ ನಡೆಯುತ್ತಾ ಲೋಕಸಭಾ ಚುನಾವಣೆ?

ಲೋಕಸಭೆ ಚುನಾವಣೆ ಅವಧಿಗೆ ಮುಂಚೆಯೇ ನಡೆಯುತ್ತದೆಯೇ? ಎಂಬುದ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹಾಕಿರುವ ಸವಾಲು…! ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಚರ್ಚೆಯಾಗುತ್ತಿರುವ...

ಪಾಕ್ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ವ್ಯಕ್ತಿಗೆ ಸಾನಿಯಾ ಕೊಟ್ಟ ಉತ್ತರ ಹೀಗಿತ್ತು…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ವ್ಯಕ್ತಿಯೊಬ್ಬ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದು, ಇದಕ್ಕೆ ಸಾನಿಯಾ ಸಖತ್ತಾಗಿ ಉತ್ತರ ಕೊಟ್ಟಿದ್ದಾರೆ. https://twitter.com/MirzaSania/status/1029335424676782080 ಆಗಸ್ಟ್ 14ರಂದು ಅಂದರೆ ನಿನ್ನೆ ಪಾಕಿಸ್ತಾನದ...

ಕೆಎಸ್ಆರ್ ಟಿಸಿ ಅಂಬಾರಿ ಬೆಂಕಿಗಾಹುತಿ

ಕೆಎಸ್ ಆರ್ ಟಿಸಿ ಅಂಬಾರಿ ಬಸ್ ಬೆಂಕಿಗಾಹುತಿ ಆಗಿದ್ದು, ಚಾಲಕನ ಜಾಗರೂಕತೆಯಿಂದಾಗಿ ಸಂಭವಿಸಬಹುದಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಬೆಂಗಳೂರಿನ ಕೆ.ಆರ್ ಪುರ ಬಳಿಯ ಐಟಿಐ ತೂಗು ಸೇತುವೆ ಮೇಲೆ ಈ ಘಟನೆ ನಡೆದಿದೆ....

ಋಷ್ಯಶೃಂಗೇಶ್ವರಗೆ ಪೂಜೆ ಸಲ್ಲಿಸುವಂತೆ ಶೃಂಗೇರಿ ಶ್ರೀಗಳ ಸೂಚನೆ

ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಶೃಂಗೇರಿ ತಾಲೂಕಿನ ಕಿಗ್ಗಾದ ಮಳೆ ದೇವರು ಋಷ್ಯಶೃಂಗೇಶ್ವರಗೆ ಪೂಜೆ ಸಲ್ಲಿಸುವಂತೆ ಶೃಂಗೇರಿ ಮಠದ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ...

ಮೊಬೈಲ್ ನಲ್ಲಿ ಮಾತಾಡ್ತಾ ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದ ಮಹಿಳೆ…! ಇದು ನಡೆದಿದ್ದು ಬೆಂಗಳೂರಲ್ಲೇ….!

ಮೊಬೈಲ್ ನಿಂದ ಮಾತಾಡ್ತಾ ಮಹಿಳೆ ಏಕಾಏಕಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಘಟನೆ ಬೆಂಗಳೂರಲ್ಲಿ ನಡೆದಿದೆ. 25 ವರ್ಷದ  ಆರತಿ ಎಂಬ ಮಹಿಳೆ ಕೆಳಕ್ಕೆ ಬಿದ್ದವರು. ಈಕೆ ಮೇಖ್ರಿ ಸರ್ಕಲ್ ಫ್ಲೈ...

ಲೋಕಸಭಾ ಚುನಾವಣೆ ಒಟ್ಟಿಗೇ ಈ 11 ರಾಜ್ಯಗಳ ವಿಧಾನಸಭಾ ಚುನಾವಣೆ

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಬಹುತೇಕ‌ ಖಚಿತವಾದಂತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾನೂನು ಆಯೋಗಕ್ಕೆ ಈ ಕುರಿತು ಸಲಹೆ ನೀಡಿ 8 ಪುಟಗಳ ಪತ್ರ ಬರೆದಿರುವಂತೆಯೇ ಈ ಬೆಳವಣಿಗೆ...

Latest news

- Advertisement -spot_img