No menu items!
15.3 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಭೂ‌ ಕುಸಿತಕ್ಕೆ 8ಮಂದಿ ಬಲಿ? 100ಕ್ಕೂ ಅಧಿಕ ಮಂದಿ ನಾಪತ್ತೆ…!

ಕೊಡಗು ವರುಣನ ಆರ್ಭಟಕ್ಕೆ ‌ನಲುಗಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಭೂಕುಸಿತದಲ್ಲಿ 8ಮಂದಿ ಮೃತಪಟ್ಟಿರುವ ಶಂಕೆ ಮೂಡಿದೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ತಿಳಿದುಬಂದಿದೆ....

ಬಾರದ ಲೋಕಕ್ಕೆ ಭಾರತ ರತ್ನ

ಮಾಜಿ ಪ್ರಧಾನಿ , ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (93) ಇನ್ನಿಲ್ಲ.‌ ಸಂಜೆ 5.5 ನಿಮಿಷಕ್ಕೆ ವಿಧಿವಶರಾಗಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಪ್ರೆಸ್ ರಿಲೀಸ್ ನಲ್ಲಿ ಸ್ಪಷ್ಟಪಡಿಸಿದೆ. ಅನಾರೋಗ್ಯದ ಸಮಸ್ಯೆಯಿಂದ ದೆಹಲಿಯ ಏಮ್ಸ್...

ಮಾರುತಿ ಕಾರುಗಳ ಬೆಲೆ ಏರಿಕೆ

ಪ್ರತಿಷ್ಠಿತ ಕಾರು‌ ತಯಾರಿಕಾ ಕಂಪನಿ ಮಾರುತಿ ಸುಜುಕಿ ಎಲ್ಲಾ‌ ಮಾದರಿಯ ಕಾರುಗಳ ಬೆಲೆಯನ್ನು ಏರಿಸಿದೆ. ತಯಾರಿಕ ವೆಚ್ಚದ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಏರಿಕೆ ಮಾಡಲಾಗಿರುವುದಾಗಿ ಕಂಪನಿ ತಿಳಿಸಿದೆ. ನವದೆಹಲಿಯಲ್ಲಿ ಎಕ್ಸ್ ಶೋರೂಂ ಬೆಲೆಯಲ್ಲಿ ಸುಮಾರು 6100...

ಸುದೀಪ್, ರಮೇಶ್ , ಸೃಜನ್ ಮತ್ತಿತರ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ; ಇಲ್ಲಿದೆ‌ ನೋಡಿ ಪೂರ್ಣಪಟ್ಟಿ

ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ‌ . ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಡಾ.ಮಹದೇವಪ್ಪ, ಎನ್.ಎಸ್.ರಾಮಚಂದ್ರ, ಮಹದೇವಪ್ಪ, ಪ್ರದೀಪ್ ಆರ್ಯ, ಟಿ.ಎನ್.ಸೀತಾರಾಂ,...

ಯಡಿಯೂರಪ್ಪನವರೇ ನೀವೇ ಡಾಕ್ಟರ್ ಆಗಿ ಬಿಟ್ರಾ?

ಅಜಾತ ಶತ್ರು , ಭಾರತ ರತ್ನ , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ ನಮ್ಮ ನಡುವೆ ಇದ್ದಾರೆ. ಅವರು ಇನ್ನೂ ಬಹುಕಾಲ‌ ಇರಲಿ. ಅವರು ಬೇಗನೆ ಗುಣಮುಖರಾಗಲಿ ಎಂಬುದು...

ಸೇನೆಗೆ ಸೇರುವ ಮಹಿಳೆಯರಿಗೆ ಸಿಹಿ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಸೇರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮಹಿಳೆಯರಿಗೆ ಭೂ ಸೇನೆಯಲ್ಲೂ ಪರ್ಮನೆಂಟ್ ಕಮೀಷನ್ (ಕಾಯಂ ಸೇವೆ) ನೀಡುವ ಬಗ್ಗೆ ಪ್ರಧಾನಿ ಘೋಷಿಸಿದ್ದಾರೆ. ಭೂಸೇನೆಯಲ್ಲಿ ಇದುವರೆಗೆ ಮಹಿಳೆಯರಿಗೆ ಶಾರ್ಟ್ ಸರ್ವೀಸ್ ಕಮೀಷನ್...

ರಾಹುಲ್ ಟೀಮ್ ಮೇಟ್ ಅಮೆರಿಕ ತಂಡದಲ್ಲಿ…!

 ಭಾರತದಲ್ಲಿ ಮಿಂಚಿದ್ದ ಆಟಗಾರ ಅಮೆರಿಕ ರಾಷ್ಟ್ರೀಯ ತಂಡ ಸೇರಿದ್ದು ಹೇಗೆ? ಟೀಂ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರ ಟೀಮ್ ಮೇಟ್ , ಭಾರತದ ಪರ ದೇಶಿ ಕ್ರಿಕೆಟ್ ನಲ್ಲಿ ಮಿಂಚಿದ್ದ ಆಟಗಾರ...

ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ಪ್ರಧಾನಿ , ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದಾಖಲಿಸಿರುವ ಏಮ್ಸ್ ಆಸ್ಪತ್ರೆಗೆ ನಾಯಕರು ದೌಡಾಯಿಸಿದ್ದಾರೆ. ವಾಜಪೇಯಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.‌ ಜೀವರಕ್ಷಕ ಉಪಕರಗಳ ಮೂಲಕ ಜೀವ...

ಪಾತಳಕ್ಕೆ ಕುಸಿಯಿತು ರೂಪಾಯಿ ಮೌಲ್ಯ

ಭಾರತೀಯ ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಇದೇ ಮೊದಲು ಬಾರಿಗೆ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 70.32 ರೂ ಗೆ ಕುಸಿತ ಕಂಡಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ 43...

ಶಾಲೆಯಲ್ಲಿ ‘ಕಿರಿಕ್ ಪಾರ್ಟಿ’ಯ ಮತ್ತೊಂದು ಮ್ಯಾಜಿಕ್

ಕಿರಿಕ್ ಪಾರ್ಟಿ ಖ್ಯಾತಿಯ ನಿರ್ದೇಶಕ ರಿಶಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ‌ ಮೂಲಕ ಮತ್ತೊಂದು ಮ್ಯಾಜಿಕ್ ಮಾಡಲಿದ್ದಾರೆ...! ಈ ಸಿನಿಮಾದ ಟ್ರೇಲರ್ ಸಿನಿಮಾ ಸಾಮಾನ್ಯವಂತೂ ಇಲ್ಲ ಎಂಬುದನ್ನು ಹೇಳುತ್ತಿದೆ. ಕನ್ನಡ...

Latest news

- Advertisement -spot_img