No menu items!
2.7 C
Munich
Friday, May 1, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ : ತಾಯಿ, ಮಗಳು ಅರೆಸ್ಟ್…!

ಮಗ ಬೇಕೆಂದು ಮಕ್ಕಳನ್ನು ಅಪಹರಣ ಮಾಡುತ್ತಿದ್ದ ಆರೋಪದ ಮೇಲೆ ತಾಯಿ ಮತ್ತು‌ ಆಕೆಯ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ರಶೀದಾ ಪಟೇಲ್ (40) ಮತ್ತು ಮೊಹ್ಸಿನಾ (19) ಬಂಧಿತರು. ರಶೀದಾಳ...

34 ಕೋಟಿ ರೂನ ಫ್ಲಾಟ್ ಬುಕ್ಕಿಂಗ್ ರದ್ದುಗೊಳಿಸಿದ ಕೊಹ್ಲಿ….!

ಭಾರತ ಕ್ರಿಕೆಟ್ ತಂಡದ ನಾಯಕ, ರನ್ ಮಷಿನ್, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ 34 ಕೋಟಿ ರೂ ನ ಫ್ಲಾಟ್ ಗೆ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರಂತೆ. 2016ರ ಜೂನ್ ನಲ್ಲಿ ಮುಂಬೈನ ವರ್ಲಿ ಪ್ರದೇಶದ...

ಸಿನಿಮಾ ನಟನನ್ನು ಕೊಲ್ಲಲು ಸುಪಾರಿ…!

ಸಿನಿಮಾ ನಟರೊಬ್ಬರನ್ನು ಕೊಲ್ಲಲ್ಲು ಸುಪಾರಿ ನೀಡಲಾಗಿದೆ ಎಂಬ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಯುಗಪುರುಷ ಎಂಬ ಸಿನಿಮಾದ ನಾಯಕನಟ ಅರ್ಜುನ್ ದೇವ್ ಅವರನ್ನು ಕೊಲ್ಲಲು ಕಾಶೀಫ್ ಎಂಬಾತ ಸುಪಾರಿ ಪಡೆದಿದ್ದ ಎಂಬ ಆರೋಪ ಕೇಳಿಬಂದಿದೆ. ಮನೆ‌ಮುಂದೆ...

ಚಲಿಸುತ್ತಿದ್ದ ಬಸ್ ನಲ್ಲಿ ಲೈಂಗಿಕ‌ ಕಿರುಕುಳ ನೀಡಿದ ಕಂಡೆಕ್ಟರ್ ನನ್ನು ಅರೆಸ್ಟ್ ಮಾಡಿಸಿದ ವಿದ್ಯಾರ್ಥಿನಿ….!

ಚಲಿಸುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜ್ಯ ಸಾರಿಗೆ ಬಸ್ ಕಂಡಕ್ಟರ್ ನನ್ನು ಬಂಧಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 50ವರ್ಷದ ಶ್ರೀನಿವಾಸ್ ಗುಪ್ತಾ ಬಂಧಿತ. ಈತ...

ಬರ್ತ್, ಡೆತ್ ಸರ್ಟಿಫಿಕೇಟ್ ಇದ್ರೆ ಕಾಂಗ್ರೆಸ್ ನಲ್ಲಿ ಪ್ರಧಾನಿ ಆಗಬಹುದು ಎಂದ ತಾರಾ…!

ಕಾಂಗ್ರೆಸ್ ನಲ್ಲಿ ಬರ್ತ್ ಅಂಡ್ ಡೆತ್ ಸರ್ಟಿಫಿಕೇಟ್ ಇದ್ದರೆ ಅವರು ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರಾಗಬಹುದು ಎಂದು ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಹೇಳಿದ್ದಾರೆ...! ಬೆಳಗಾವಿಯ ಮಿಲೇನಿಯನ್ ಗಾರ್ಡನ್ ನಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ 'ರಂಗ್...

ಪದೇ ಪದೇ ಫೋನ್ ಮಾಡಿದ ಆ ವ್ಯಕ್ತಿಗೆ ಅಂಬಿ ಹೇಳಿದ್ದೇನು …?

ಇಂದು ರಾಜ್ಯಸಭೆ ಚುನಾಚಣೆ ನಡೆಯುತ್ತಿದೆ‌.‌ ಈ ಹಿನ್ನಲೆಯಲ್ಲಿ ಕೆಪಿಸಿಸಿ ಸಿಬ್ಬಂದಿಯೊಬ್ಬರು ಮತ ಹಾಕಲು ಬರುವಂತೆ ಶಾಸಕ ಅಂಬರೀಶ್ ಅವರಿಗೆ ಕರೆ ಮಾಡಿದ್ದಾರೆ. ಅಂಬರೀಶ್ ಆ ಕರೆಯನ್ನು ಸ್ವೀಕರಿಸಿರಲಿಲ್ಲ. ಮೂರ್ನಾಲ್ಕು ಬಾರಿ ಕರೆ ಮಾಡಿದ್ರೂ ಸ್ವೀಕರಸದ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್ ಪಿ ಹೇಗಿದೆ…? ಟಿವಿ9 ಟಿ ಆರ್ ಪಿ ಎಷ್ಚಕ್ಕೆ ಇಳಿದಿದೆ ಗೊತ್ತಾ?

2018ರ 11ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 96 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 107 ಪಾಯಿಂಟ್ ಪಡೆದಿತ್ತು. ಬಹುದಿನಗಳ ನಂತರ...

ಮೊಬೈಲ್ ತಂದ ಸಾವು‌….!

ಸಾವು ಎಲ್ಲಿ? ಹೇಗೆ? ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ.‌ ಮೊಬೈಲ್,‌ ಚಾರ್ಜರ್ ಬ್ಲಾಸ್ಟ್ ಆಗಿ ಸಾವು ಸಂಭವಿಸಿದ ಹತ್ತಾರು ದುರ್ಘಟನೆಗಳು ನಮ್ಮ‌ ಮುಂದಿವೆ. ಇದಕ್ಕೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. 18ವರ್ಷದ ಯುವತಿ ಮೊಬೈಲ್...

ಮಗುವಿಗೆ ಹಾಲುಣಿಸುತ್ತಲೇ ಪರೀಕ್ಷೆ ಬರೆದ ತಾಯಿ…!

ತಾಯಿಯೊಬ್ಬರು ತನ್ನ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಫ್ಘಾನಿಸ್ತಾನದ ಡೇಕುಂಡಿ ಪ್ರಾಂತ್ಯದಲ್ಲಿನ ಖಾಸಗಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 25ವರ್ಷದ...

ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮ ಕೊಟ್ರೆ ತಪ್ಪಿಲ್ಲ ಎಂದ ಎಂ.ಬಿ ಪಾಟೀಲ್‌…!

ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮ ಕೊಟ್ರೆ ತಪ್ಪೇನು ಇಲ್ಲ ಅಂತ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಬ್ರಾಹ್ಮಣರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಿದರೆ ಅವರಿಗೂ ಪ್ರತ್ಯೇಕ ಧರ್ಮ ಕೊಡಬಹುದು ಎಂದು...

Latest news

- Advertisement -spot_img