No menu items!
2.7 C
Munich
Friday, May 1, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಧೋನಿ ಟಾಪರ್ ಆಗಿರುವ ವಿವಿಯಲ್ಲಿ ನಾನೊಬ್ಬ ವಿದ್ಯಾರ್ಥಿಯಷ್ಟೇ ಎಂದ ಕಾರ್ತಿಕ್…!

ನಿದಹಾಸ್ ತ್ರಿಕೋನ ಟಿ20ಸರಣಿ ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಸೋಲಿನ ಅಂಚಿನಲ್ಲಿದ್ದ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿ ಬಿಟ್ಟಿದ್ದಾರೆ. ‌ ಅತ್ಯುತ್ತಮ‌ ಮ್ಯಾಚ್ ಫಿನಿಶರ್ ಎಂದು...

ಕೆಲವೇ ನಿಮಿಷಗಳಲ್ಲಿ ಕೋಟ್ಯಾಧಿಪತಿಯಾದ ಪಿಯುಸಿ ವಿದ್ಯಾರ್ಥಿ….!

ದುಡ್ಡು ಯಾರಿಗೆ ತಾನೆ ಬೇಡ...? ಎಲ್ರೂ ದುಡ್ಡು ದುಡ್ಡು ಅಂತ ದುಡ್ಡಿನ ಹಿಂದೇ ಬೀಳ್ತಾನೇ ಇರ್ತೀವಿ...ಕಷ್ಟಪಟ್ರೂ ದುಡ್ಡು ಮಾಡಕ್ಕೆ ಆಗಲ್ಲ ಅನ್ನೋ ಸಂಕಟ , ಕೊರಗು ಬಹುತೇಕರನ್ನು ಕಾಡ್ತಿರುತ್ತೆ.‌ ಆದರೆ ಪಿಯುಸಿ ವಿದ್ಯಾರ್ಥಿಯೊಬ್ಬ...

ಅಭಿಮಾನಿಗಳ ಕ್ಷಮೆ ಕೇಳಿದ ಬಾಂಗ್ಲಾ ಬೌಲರ್….!

ತ್ರಿಕೋನ ಸರಣಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಹೀರೋ ಆಗಿದ್ದಾರೆ. ಅತ್ತ ಬಾಂಗ್ಲಾದಲ್ಲಿ ಬೌಲರ್ ರುಬೆಲ್ ಹುಸೇನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಫೈನಲ್ ಪಂದ್ಯದ ಸೋಲಿಗೆ ತಾನೇ ಕಾರಣ...

ಲಿಂಗಾಯತ ಪ್ರತ್ಯೇಕ ಧರ್ಮ ಸ್ವಾಗತಿಸಿದ ಸಿದ್ದಗಂಗಾ ಮಠ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರೋದನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠ ಸ್ವಾಗತಿಸಿದೆ. ಶ್ರೀ‌ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತಾಡಿ, 'ವೀರಶೈವ ಮತ್ತು ಲಿಂಗಾಯತ ಇಬ್ಬರನ್ನು ಸೇರಿಸಿ ಶಿಫಾರಸು ಮಾಡಿರೋದು...

ಕೆಮ್ಮು, ಶೀತ ಗುಣಪಡಿಸಲು 4 ತಿಂಗಳ ಮಗುವಿಗೆ ಬರೆ ಹಾಕಿದ್ರು….!

ಕೆಮ್ಮು, ಶೀತ ಗುಣಪಡಿಸಲು 4ತಿಂಗಳ ಹೆಣ್ಣುಮಗುವಿಗೆ ಕಬ್ಬಿಣದ ರಾಡ್ ನಿಂದ ಬರೆ ಹಾಕಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೇಲಿ ನಡೆದಿದೆ. ಜಿಲ್ಲೆಯ ರಾಮಾ ಖೇದಾ ಎಂಬ ಗ್ರಾಮದ 4 ತಿಂಗಳ ಮಗು ಚಿಕಿತ್ಸೆ ಹೆಸರಲ್ಲಿ...

ಅತ್ಯಾಚಾರಿಗಳು, ರೌಡಿಗಳು, ಸರಗಳ್ಳರನ್ನು ಎನ್ಕೌಂಟರ್ ಮಾಡಿ : ಇದು ಗೃಹಸಚಿವರು ನೀಡಿದ ಸಂದೇಶ…!

ರೌಡಿಗಳು ಪೊಲೀಸರ ಮೇಲೆ ನಡೆಸಿದ ದಾಳಿ, ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯ ಮಾಂಗಲ್ಯ ಸರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಮಧಾನ ವ್ಯಕ್ತಪಡಿಸಿರುವ ಗೃಹಸಚಿವ ರಾಮಲಿಂಗರೆಡ್ಡಿ ರೌಡಿಗಳು, ಅತ್ಯಾಚಾರಿಗಳು, ಸರಗಳ್ಳರನ್ನು ಮುಲಾಜಿಲ್ಲದೆ ಎನ್ಕೌಂಟರ್ ಮಾಡಿ ಎಂದು...

ಬಾರ್ ಗೆ ಬಂದವ್ರಿಗೆ ಉಚಿತ ವಾಹನ ವ್ಯವಸ್ಥೆ…!

ಬಾರ್ ಗೆ ಬಂದವ್ರಿಗೆ ಉಚಿತ ವಾಹನ ವ್ಯವಸ್ಥೆ...! ಹೀಗೂ ಉಂಟಾ? ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರ? ಹೌದು ಹೀಗೂ ಉಂಟು...! ಇಂಥಾ ಸೌಲಭ್ಯ ನೀಡಿದವರು ಉಡುಪಿಯ ಅಜೆಕಾರಿನ ರಚನಾ ಬಾರಿನವರು...!? ಹೆದ್ದಾರಿ ಪಕ್ಕದ...

ಇನ್ಶುರೆನ್ಸ್ ಆಸೆಗಾಗಿ ಗಂಡನನ್ನೇ ಲಾರಿ ಕೆಳಗೆ ತಳ್ಳಿ ಕೊಂದೇ ಬಿಟ್ಟಳು…!

ಹಣಕ್ಕಾಗಿ ಜನ ಎಂಥಾ ಕೆಲಸವನ್ನೂ ಮಾಡಲು ರೆಡಿ ಇರ್ತಾರೆ. ಇಲ್ಲೊಬ್ಬ ಮಹಿಳೆ ಇನ್ಶುರೆನ್ಸ್ ಆಸೆಗೆ ಬಿದ್ದು ತಾಳಿ ಕಟ್ಟಿದ ಗಂಡನನ್ನೇ ಲಾರಿ ಕೆಳಗೆ ತಳ್ಳಿ ಕೊಂದುಬಿಟ್ಟಿದ್ದಾಳೆ. ಹೌದು ಆಂಧ್ರಪ್ರದೇಶದ ಕುರ್ನೂಲಿನಲ್ಲಿ ಈ ಘಟನೆ ನಡೆದಿದೆ....

ಸರ್ಕಾರಿ ಕೆಲಸ ಸಿಗಬೇಕಂದ್ರೆ ಸೇನೆಗೆ ಸೇರಲೇ ಬೇಕು….!

ಇನ್ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸ ಸಿಗಬೇಕು ಅಂದ್ರೆ ಸೇನೆಗೆ ಸೇರಲೇ ಬೇಕು...! ಸರ್ಕಾರಿ ಕೆಲಸಕ್ಕೆ ಇನ್ಮುಂದೆ‌ 5 ವರ್ಷ ಮಿಲಟರಿ ಕಡ್ಡಾಯ‌..! ಸೇನೆಯಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಈ ಹೊಸ ನಿಯಮ...

ರವಿ ಡಿ ಚನ್ನಣ್ಣನವರ್ ಅಧಿಕಾರ ಸ್ವೀಕಾರ

ಬೆಂಗಳೂರು ನಗರ ಪಶ್ಚಿಮ‌ ವಿಭಾಗದ ‌ಡಿಸಿಪಿಯಾಗಿ ರವಿ ಡಿ ಚನ್ನಣ್ಣನವರ್ ಅಧಿಕಾರ ಸ್ವೀಕರಿಸಿದರು. ಮೈಸೂರು ಎಸ್ ಪಿಯಾಗಿ ಸುಮಾರು ಒಂದುವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಚನ್ನಣ್ಣನವರ್ ಇಂದು ಬೆಂಗಳೂರು ಪಶ್ಚಿಮ ವಿಭ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡರು. ಈ...

Latest news

- Advertisement -spot_img