No menu items!
11.1 C
Munich
Wednesday, April 29, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ವಿರಾಟ್ ಕೊಹ್ಲಿ ಶತಕ

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ನಿನ್ನೆ 85 ರನ್ ಬಾರಿಸಿ ಅಜೇಯರಾಗಿ ಉಳಿದ್ದ ಕೊಹ್ಲಿ ಇವತ್ತು ಸಹ...

ಹಾವೇರಿಯಲ್ಲಿ ಮೌಲ್ವಿ ಬಂಧನ…! ಈತ ಏನ್ ಮಾಡ್ದ ಗೊತ್ತಾ…?

ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸರು ಮೊಹಮ್ಮದ್ ಶಹಜಮಾಲ್ ಎಂಬ ಮೌಲ್ವಿಯನ್ನು ಬಂಧಿಸಿದ್ದಾರೆ. ಈತ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮ ಬೋಧನೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಭಾನುವಾರ ದುರ್ಗದ ಬಳಿಯ ಅಂಗಡಿಯೊಂದಕ್ಕೆ...

ರೋಹಿತ್ ದಾಖಲೆ ಮುರಿದ ಪಂತ್…!

ದೆಹಲಿ ತಂಡದ ನಾಯಕ ರಿಷಭ್ ಪಂತ್ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರ ದಾಖಲೆ ಮುರಿದಿದ್ದಾರೆ. ಮುಷ್ತಾಕ್ ಅಲಿ ಟಿ-20 ಸರಣಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ...

ಸೂತಕದ ಸಂಕ್ರಮಣ -ವೀರೇಶ್ , ಮೌನೇಶ್ ಮತ್ತೆ ಹುಟ್ಟಿ ಬನ್ನಿ

ಸಂಕ್ರಮಣದ ಮುಂಜಾವು ಇಷ್ಟು ಕಹಿಯಾಗಬಹುದೆಂದು ನಾವು ಊಹಿಸಿರಲಿಲ್ಲ.ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದ್ದ ಇಬ್ಬರು ಪತ್ರಕರ್ತರನ್ನ ನಾವು ಕಳೆದುಕೊಂಡಿದ್ದೇವೆ. ಹಿರಿಯ ಪತ್ರಕರ್ತರಾದ ವೀರೇಶ್ ಹಿರೇಮಠ್ ಹಾಗೂ ಸುದ್ದಿ ಟಿವಿಯ ವರದಿಗಾರರಾಗಿದ್ದ ಮೌನೇಶ್ ಪೋತರಾಜ...

60 ವರ್ಷದ ವ್ಯಕ್ತಿಯನ್ನು ಮದುವೆಯಾಗಿ ಆಕೆ ಏನ್ ಮಾಡಿದ್ಲು‌ ಗೊತ್ತಾ?

ಇದು‌ ಇಂದೋರ್ ನಲ್ಲಿ ನಡೆದಿರೋ ಘಟನೆ. 60 ವರ್ಷದ ರೂಪ್ ದಾಸ್ ನಿವೃತ್ತ ಸರ್ಕಾರಿ‌ ಉದ್ಯೋಗಿ. ವಿದ್ಯುತ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು 1992ರಲ್ಲಿ‌ ಹೆಂಡ್ತಿಯನ್ನು ಕಳೆದುಕೊಂಡಿದ್ದರು. ಮಕ್ಕಳು‌ ಸಹ ಇಲ್ಲ. ಹೀಗಾಗಿ ನಿವೃತ್ತಿ...

ಗೆಲ್ಲಲೇ ಬೇಕಾದ ಒತ್ತಡದಲ್ಲಿ ವಿರಾಟ್ ಪಡೆ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂದು ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್‍ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ...

ಬಸ್ ಆ್ಯಂಬುಲೆನ್ಸ್ ಪರಿಚಯಿಸಿದ ಕೆ ಎಸ್ ಆರ್ ಟಿ‌ ಸಿ …ಇದು ದೇಶದಲ್ಲೇ ಫಸ್ಟ್…!

ಅಪಘಾತದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳುಗಳು‌ ಸಾಯುವುದು‌‌ ಹೆಚ್ಚಾಗುತ್ತಿದೆ.‌ ಇದನ್ನು ಗಂಭೀರವಾಗಿ ಪರಿಗಣಿಸಿರೋ ಕೆಎಸ್ ಆರ್ ಟಿಸಿ ಬಸ್ ಆ್ಯಂಬುಲೆನ್ಸ್ ಸೇವೆ ಪರಿಚಯಿಸಿದೆ. ಇದು ದೇಶದಲ್ಲೇ‌‌ ಮೊದಲು. ಕೆ ಎಸ್...

ಸುಪ್ರೀಂ ನ್ಯಾಯಮೂರ್ತಿಗಳ ನಡುವಿನ‌ ಮುನಿಸು‌ ಹಿಂದೆಯೇ‌ ಬಹಿರಂಗವಾಗಿತ್ತು…!‌ ಯಾವಾಗ ಗೊತ್ತಾ?

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು‌‌ ಸುದ್ದಿಗೋಷ್ಠಿ ನಡೆಸಿ , ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿರೋದು ನಿಮಗೆ ಈಗಾಗಲೇ ತಿಳಿದಿದೆ. ಇದು‌ ನಮ್ಮ ಭಾರತದ ಇತಿಹಾಸದಲ್ಲೇ ಮೊದಲು...! ಹಿಂದೆಂದೂ ಸುಪ್ರೀಂ ನ್ಯಾಯಮೂರ್ತಿಗಳು‌ ಹೀಗೆ ಸುದ್ದಿಗೋಷ್ಠಿ ನಡೆಸಿ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

ಈ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳ ಪೈಕಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದು, 115 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 126 ಪಾಯಿಂಟ್ ಪಡೆದಿತ್ತು. 77 ಪಾಯಿಂಟ್...

ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರು…?!

1ಸಾವಿರ ರೂ ಕದ್ದಿದ್ದಾರೆ ಎಂದು ಆರೋಪಿಸಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರೋ ಆರೋಪ ಕೇಳಿ ಬಂದಿದೆ. ಜನವರಿ 8ರಂದು ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬಾತ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ...

Latest news

- Advertisement -spot_img