No menu items!
10.9 C
Munich
Sunday, September 6, 2026
- Advertisement -spot_img

CATEGORY

Entertainment

‘ಜನನಾಯಗನ್‌’ಗೆ ತ್ರಿಷಾ ಜೈಕಾರ: ತಾಯಿಯ ಜೊತೆ ದಳಪತಿಯ ಕೊನೆ ಆಟ ನೋಡಿದ ಮಾಮಿ

ಕಾಲಿವುಡ್ ಸೂಪರ್‌ಸ್ಟಾರ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಬೆಳ್ಳಿಪರದೆ ಪಯಣದ ಅಂತಿಮ ಸಿನಿಮಾ 'ಜನ ನಾಯಗನ್' ಜುಲೈ 23 ರಂದು ಜಗತ್ತಿನಾದ್ಯಂತ ಅತ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸಿನಿಮಾ ರಂಗಕ್ಕೆ ಸಂಪೂರ್ಣವಾಗಿ...

ರಸ್ತೆ, ನೀರು, ಶಾಲೆ ; ಎಲ್ಲಿದ್ದೀರಾ ಪ್ರಕಾಶ್ ರಾಜ್ ? ಬಹುಭಾಷಾ ನಟನ ವಿರುದ್ದ ನಿಗಿನಿಗಿ ಕೆಂಡವಾದ ಬಂಡ್ಲರಹಟ್ಟಿ ಗ್ರಾಮಸ್ಥರು

ದೇಶದ ರಾಜಕೀಯ, ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡೋಕೆ, ದೆಹಲಿಗೆ ಹೋಗಿ ಹೋರಾಟ ಮಾಡೋಕೆ ಸಮಯ ಸಿಗುತ್ತೆ. ಆದ್ರೆ ನಮ್ಮ ಊರಿಗೆ ಬರಲು ಸಮಯ ಸಿಗಲ್ವಾ ಪ್ರಕಾಶ್ ರಾಜ್? ಹೀಗಂತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು...

ತೆಲುಗು, ಹಿಂದಿ, ಮರಾಠಿಯಲ್ಲಿ ಕನ್ನಡದ ‘ರಾಯರ ದರ್ಶನ’ ಹಾಡಿಗೆ ಭಾರೀ ಬೇಡಿಕೆ ; ಕಮರ್ಷಿಯಲ್‌ ಯುಗದಲ್ಲೊಂದು ಭಕ್ತಿ ಕ್ರಾಂತಿ

ಯುಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವ್ಯೂವ್ಸ್ ಬೇಕು ಅಂದರೆ ಹಾಡಿನಲ್ಲಿ ಗ್ಲಾಮರ್ ಇರಬೇಕು, ಇಲ್ಲವಾದಲ್ಲಿ ಅಬ್ಬರದ ಸಂಗೀತ ಅಥವಾ ಐಟಂ ಡ್ಯಾನ್ಸ್‌ಗಳೇ ಬೇಕು ಅನ್ನುವ ಭ್ರಮೆಯನ್ನು ''ರಾಯರ ದರ್ಶನ'' ಆಲ್ಬಂ ಸಾಂಗ್ ಸಂಪೂರ್ಣವಾಗಿ ಸುಳ್ಳು ಮಾಡಿದೆ....

ದೆಹಲಿ ರಣರಂಗ, ಅಖಾಡಕ್ಕೆ ಧುಮುಕಿದ ಚಿತ್ರರಂಗ ; ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಬಾಲಿವುಡ್‌ ಕಿಡಿಕಿಡಿ

ಒಂದೆಡೆ ಮುಂಗಾರು ಸಂಸತ್ ಅಧಿವೇಶನದ ಕಾವು, ಇನ್ನೊಂದೆಡೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ರಣಕಹಳೆ.. ಈ ಎರಡರ ನಡುವೆ ದೇಶದ ರಾಜಧಾನಿ ನವದೆಹಲಿ ಅಕ್ಷರಶಃ ರಣರಂಗವಾಗಿ ಬದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಲು...

ವಿಜಯಲಕ್ಷ್ಮಿ ಜೊತೆ ಪರಪ್ಪನ ಅಗ್ರಹಾರಕ್ಕೆ ಬಂದ ರಕ್ಷಿತಾ ; ಗೆಳೆಯನ ‘ದರ್ಶನ’ ಪಡೆದ ನಂತರ ಹೇಳಿದ್ದೇನು ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಇಂದು (ಜುಲೈ 21) ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ಗೆಳತಿ, ನಟಿ ರಕ್ಷಿತಾ ಪ್ರೇಮ್ ಆಗಮಿಸಿದ್ದರು. ಪ್ರತ್ಯೇಕವಾಗಿ...

‘ಬಿಗ್ ಬಾಸ್’ ಆಸ್ಥಾನಕ್ಕೆ ‘ದಾದಾ’ ಎಂಟ್ರಿ ; ಸಲ್ಮಾನ್, ಸುದೀಪ್ ಜೊತೆ ಜಿಯೋಸ್ಟಾರ್ ಹೊಸ ಹಿಸ್ಟರಿ

ರಿಯಾಲಿಟಿ ಶೋ ಲೋಕದ ಸುಲ್ತಾನ್ 'ಬಿಗ್ ಬಾಸ್' ಈ ಬಾರಿ ಭಾರತೀಯ ಕಿರುತೆರೆಯಲ್ಲಿ ಮುಂಚೂಣಿಯ ಸದ್ದು ಮಾಡಲು ಸಜ್ಜಾಗಿದೆ. ಜಿಯೋಸ್ಟಾರ್‌ ನೆಟ್‌ವರ್ಕ್ ಮುಂಬರುವ ಸೆಪ್ಟೆಂಬರ್ 2026ರ ಹಬ್ಬದ ಸೀಸನ್‌ನಿಂದ ಭಾರತದಾದ್ಯಂತ ಏಕಕಾಲಕ್ಕೆ ಬರೋಬ್ಬರಿ...

ಕಮರ್ಷಿಯಲ್ ಮಸಾಲೆ ಸೌಂಡ್ ಮಧ್ಯೆ ಭಕ್ತಿಯ ಅಲೆ: ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ‘ರಾಯರ ದರ್ಶನ’ ಹಾಡು

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ತೆರೆದರೆ ಸಾಕು, ಕಿವಿ ತಮಟೆ ಹರಿಯುವಂತಹ ಕಮರ್ಷಿಯಲ್ ಬೀಟ್‌ಗಳು, ತಲೆಬುಡವಿಲ್ಲದ ಮಾಸ್ ಸಾಂಗ್ಸ್ ಮತ್ತು ಟ್ರೆಂಡ್‌ಗಾಗಿ ಮಾಡುವ ಐಟಂ ಡ್ಯಾನ್ಸ್‌ಗಳದ್ದೇ ಅಬ್ಬರ. ಸಂಗೀತ ಅಂದರೆ ಕೇವಲ ಸೌಂಡ್ ಅಷ್ಟೇನಾ...?...

ಕಮರ್ಷಿಯಲ್ ಯುಗದಲ್ಲಿ ಭಕ್ತಿಯ ಸುಧೆ ; ಜೂನ್ 26ಕ್ಕೆ ಬಿಡುಗಡೆಯಾಗಲಿದೆ ‘ರಾಯರ ದರ್ಶನ’ ಹಾಡು-ಭಕ್ತಿಪೂರ್ವಕ ಆಹ್ವಾನ

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಮರ್ಷಿಯಲ್ ಚಿತ್ರಗಳದ್ದೇ ಚಿತ್ರರಂಗದಲ್ಲಿ ಹಾವಳಿ. ಯೂಟ್ಯೂಬ್ ಟ್ರೆಂಡ್‌ಗಳ ಹೆಸರಿನಲ್ಲಿ ಅಬ್ಬರದ ರಾಪ್ ಸಾಂಗ್ಸ್ ಹಾಗೂ ದ್ವಂದ್ವಾರ್ಥದ ಹಾಡುಗಳೇ ಎಲ್ಲೆಡೆ ಧೂಳೆಬ್ಬಿಸುತ್ತಿವೆ. ಕೇವಲ ವೀವ್ಸ್ ಮತ್ತು...

ಜುಲೈ 5ಕ್ಕೆ ಬಾಲಿವುಡ್‌ನ ಮಿ.ಪರ್ಫೆಕ್ಷನಿಸ್ಟ್ 3ನೇ ಮದುವೆ ? 61ರ ಹರೆಯದಲ್ಲಿ ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ ಕೈಹಿಡಿಯಲಿರುವ ಅಮೀರ್ ಖಾನ್

ಮುಂಬೈ: ಇದು ಬಣ್ಣದ ಲೋಕ, ಇಲ್ಲಿ ಹಗಲು-ರಾತ್ರಿ ಅನ್ನೋ ಹಂಗಿಲ್ಲದೆ ದಿನಕ್ಕೊಂದು ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಕೆಲವು ಸುದ್ದಿಗಳು ನಿಜವಾಗಿದ್ದರೆ, ಇನ್ನು ಕೆಲವು ಕೇವಲ ಗಾಳಿ ಸುದ್ದಿಯಾಗಿ ಹಾರಿಹೋಗುತ್ತವೆ. ಚಿತ್ರರಂಗದ ಸ್ಟಾರ್ ನಟ-ನಟಿಯರ...

ರಾಯರ ಸನ್ನಿಧಿಯಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ರಘು ಭಟ್ ಕನಸಿನ “ರಾಯರ ದರ್ಶನ” ಆಲ್ಬಂ ಸಾಂಗ್ ; ಆಗಸ್ಟ್‌ನಲ್ಲಿ TNIT ಮಾಧ್ಯಮ ಪ್ರಶಸ್ತಿ

ಕಾಲ ಬದಲಾದಂತೆ ಚಿತ್ರರಂಗದ ವ್ಯಾಖ್ಯಾನ ಕೂಡ ಬದಲಾಗಿದೆ. ಈ ಹಿಂದೆ ಕಾಣಿಸುತ್ತಿದ್ದ ಭಕ್ತಿ ಮತ್ತು ಭಾವ ಇಂದು ಚಿತ್ರರಂಗದಲ್ಲಿ ಕಣ್ಮರೆಯಾಗಿದೆ. ಬದಲಾದ ಈ ಕಾಲದಲ್ಲಿ ಬರೀ ಹೊಡೆದಾಟ, ರಕ್ತಪಾತ ಮತ್ತು ತಲೆ...

Latest news

- Advertisement -spot_img