- Advertisement -spot_img

CATEGORY

Entertainment

ನಾಳೆ ಹೊರ ಬೀಳಲಿದೆ ‘ರಾಯರ ದರ್ಶನ’ ಆಲ್ಬಂ ಹಾಡಿನ ಬಿಗ್ ಅಪ್ಡೇಟ್,TNIT ಮೀಡಿಯಾ ಅವಾರ್ಡ್ಸ್‌ಗೂ ಕೌಂಟ್‌ಡೌನ್ ಶುರು

ಕಲಿಯುಗದ ಕಾಮಧೇನು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ, ಮನಸ್ಸಿಗೆ ಅಪಾರ ಶಾಂತಿ ನೀಡುವ ದಿವ್ಯ ಭಕ್ತಿಗೀತೆಯ ಆಲ್ಬಂ ''ರಾಯರ ದರ್ಶನ'' ಬಿಡುಗಡೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ಪರಮಪೂಜ್ಯ ಶ್ರೀ...

ದಳಪತಿ ವಿಜಯ್ ಬೆನ್ನಲ್ಲೇ ಚುನಾವಣಾ ಕಣಕ್ಕೆ ಖ್ಯಾತ ನಟನ ಪತ್ನಿ ಎಂಟ್ರಿ

ದಕ್ಷಿಣ ಭಾರತದ ಚಿತ್ರರಂಗ ಮತ್ತು ರಾಜಕೀಯಕ್ಕೆ ತಲೆತಲಾಂತರಗಳಿಂದಲೂ ಬಿಡದ ನಂಟಿದೆ. ಸಿನಿಮಾ ಮಣ್ಣಿನಿಂದ ಬಂದು ಕೋಟ್ಯಂತರ ಜನರ ಆರಾಧ್ಯ ದೈವರಾದ ಎನ್‌ಟಿಆರ್, ಎಂಜಿಆರ್, ಜಯಲಲಿತಾ ಸಾಲಿಗೆ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ...

ದೇವರಿದ್ದಾನೆ,ಹುಷಾರಾಗಿರಿ..ನಿಮ್ಮ ನಗು ತುಂಬಿದ ಸಂಸಾರವನ್ನು ಆತ ನಾಶ ಮಾಡದೇ ಬಿಡಲ್ಲ-ದಿಲೀಪ್ ರಾಜ್ ಪತ್ನಿ ಕಣ್ಣೀರು

ಕಿರುತೆರೆಯ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ ಹಠಾತ್ ಸಾವನ್ನಪ್ಪಿ ಒಂದು ವಾರವಾಗುತ್ತಾ ಬರ್ತಿದೆ. ಆದರೆ ಆ ಕರಾಳ ನೆನಪು ಮತ್ತು ಆಘಾತದಿಂದ ಹೊರಬರಲು ಕನ್ನಡಿಗರಿಗೆ ಇನ್ನು ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾ ತೆರೆದರೆ...

ಡಿವೋರ್ಸ್‌ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸಲ್ಲ ; ಕೈಕುಯ್ದುಕೊಂಡಿದ್ದೇಕೆ ? ಬಿಕ್ಕಿ ಬಿಕ್ಕಿ ಅತ್ತ ನಟ ಜಯಂ ರವಿ

ತಮಿಳು ಚಿತ್ರರಂಗದ ಸ್ಟಾರ್ ನಟ ಜಯಂ ರವಿ (ರವಿ ಮೋಹನ್) ಅವರ ವೈವಾಹಿಕ ಜೀವನದ ಕರಾಳ ಕಥೆ ಈಗ ಬೀದಿಗೆ ಬಂದಿದೆ. ನಿನ್ನೆ (ಮೇ 16) ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಪ್ರೆಸ್‌ಮೀಟ್‌ನಲ್ಲಿ ಜಯಂ ರವಿ...

ದಿಲೀಪ್ ರಾಜ್ ಕಂಡಿದ್ದ ಆ ಕನಸು ಇನ್ನು 3 ವರ್ಷದಲ್ಲೇ ನನಸಾಗಬೇಕಿತ್ತು ; ಆದ್ರೆ ಅಷ್ಟರಲ್ಲೇ ಮುಗಿದೇ ಹೋಯ್ತು ಬದುಕಿನ ಆಟ

ನಾವೆಲ್ಲಾ ನಾಳೆ ಅದು ಮಾಡಬೇಕು, ಇದು ಮಾಡಬೇಕು ಅಂತ ಏನೇನೋ ಕನಸು ಕಾಣ್ತೀವಿ. ಚೆನ್ನಾಗಿ ದುಡ್ಡು ಮಾಡಿ ಆಮೇಲೆ ಆರಾಮಾಗಿ ಇರೋಣ ಅಂತ ಬದುಕು ಪೂರ್ತಿ ಓಡ್ತಾನೆ ಇರ್ತೀವಿ. ಆದ್ರೆ ಈ ವಿಧಿ...

ಕನ್ನಡ ಚಿತ್ರರಂಗಕ್ಕೆ ಬೆಳ್ಳಂಬೆಳಗ್ಗೆ ಆಘಾಥ : ಖ್ಯಾತ ನಟ, ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ದಿಲೀಪ್ ರಾಜ್ ಹಠಾತ್ ನಿಧನ

ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕ ಇಂದು (ಮೇ 13) ಕಣ್ಣೀರಲ್ಲಿ ಮಿಂದೆದ್ದಿದೆ. ದಶಕಗಳ ಕಾಲ ತನ್ನ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಪ್ರತಿಭಾವಂತ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್...

‘ಕೆಡಿ’ ದೆಸೆಯಿಂದ ಸೆರಗಿಗೆ ತಗುಲಿದ್ದ ವಿವಾದದ ಬೆಂಕಿ ನಂದಿಸಿದ ನೋರಾ ; ಕ್ಷಮೆ ಕೇಳಿ ಮಹತ್ವದ ಹೆಜ್ಜೆ ಇಟ್ಟ ಬಳಕುವ ಬಳ್ಳಿ

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ 'ಕೆಡಿ' ಚಿತ್ರದ 'ಸರ್ಸೆ ನಿನ್ನ ಸೆರಗ' ಹಾಡು ಇಡೀ ದೇಶವನ್ನೇ ಕೆರಳಿಸಿದ್ದು ಎಲ್ಲರಿಗೆ ಗೊತ್ತೇ ಇದೆ. ಹಾಡಿನ ಸಾಹಿತ್ಯ ಮತ್ತು ಮೇಕಿಂಗ್ ನೋಡಿ ಕೇವಲ ಕನ್ನಡಿಗರು ಮಾತ್ರವಲ್ಲ, ಇಡೀ ಭಾರತವೇ...

Exclusive ; ಮದುವೆ-ನಂಬಿಕೆ ದ್ರೋಹ-ನರಕಯಾತನೆ ; ಮಗಳ ಎದುರು ದಾಂಪತ್ಯ ಜೀವನದ ಕಹಿ ಸತ್ಯ ಹಂಚಿಕೊಂಡು ಬಿಕ್ಕಿದ ವಾಣಿಶ್ರೀ

ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ. ಅದೊಂದು ಪರಸ್ಪರ ನಂಬಿಕೆ, ಗೌರವ ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗುವ ಪವಿತ್ರವಾದ ಗೋಪುರ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ...

ರಾಹುಲ್ ಗಾಂಧಿ ಜೊತೆ ಕಂಗನಾ ರಣಾವತ್ ಮದುವೆ ; ಕೆರಳಿದ ಬಾಲಿವುಡ್ ಕ್ವೀನ್

ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರ್ಯ ಹರಣ ಮಾಡುವವರ ಸಂತತಿ ಹೆಚ್ಚಾಗುತ್ತಿದೆ. ಲೈಕ್ಸ್, ವ್ಯೂವ್ಸ್ ಗೋಸ್ಕರ ಸುಳ್ಳು ಸುದ್ದಿಯನ್ನು ತೇಲಿ ಬಿಡುವುದೇ ಇವರ ಫುಲ್ ಟೈಮ್ ಉದ್ಯೋಗ. ಸೆಲೆಬ್ರಿಟಿಗಳ ಹೆಸರಿನಲ್ಲಿ ಸುಳ್ಳಿನ ಕಥೆ ಹೆಣೆದು ಸೋಶಿಯಲ್...

ಮಮತಾ ಬ್ಯಾನರ್ಜಿ ಸೋಲಬೇಕು, ನಮ್ಮವರು ಚೆನ್ನಾಗಿರಬೇಕು ; ಈಶ್ವರನಲ್ಲಿ ಹರಕೆ ಹೊತ್ತ ದೇವ್ರಂಥ ಮನುಷ್ಯ ಪ್ರಥಮ್

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಇಂದು (ಮೇ 4 ) ಮಹತ್ವದ ದಿನ. 5 ರಾಜ್ಯದಲ್ಲಿ ಫಲಿತಾಂಶ ಹೊರ ಬರುವ ದಿನ. ಈ ಹಿನ್ನೆಲೆ ಹಲವರಲ್ಲಿ ಇಂದು ಏನಾಗಬಹುದು ಎಂಬ ಕುತೂಹಲ ಇದೆ. ಪಕ್ಕದ...

Latest news

- Advertisement -spot_img