No menu items!
14.1 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

ಇತ್ತೀಚೆಗೆ ಕರ್ನಾಟಕದ ಒಂದು ಗ್ರಾಮದ ಓರ್ವ ಹುಡುಗಿಯ ಕಣ್ಣಲ್ಲಿ ಕಟ್ಟಿಗೆ ಚೂರುಗಳು ಬರುತ್ತಿದ್ದವು..! ಅದೂ ಕೂಡಾ ಎಷ್ಟೇ ತೆಗೆದರೂ ಕೂಡಾ ಪದೇ ಪದೇ ಬರುತ್ತಿದ್ದುದು ವೈದ್ಯಕೀಯ ಲೋಕವನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿತ್ತು. ಆದರೆ...

ಐದು ಗಂಟೆಗಳಲ್ಲಿ 23 ಬಾರಿ ಹಾರ್ಟ್ ಅಟ್ಯಾಕ್ ಆಯ್ತು..! ಗಟ್ಟಿ ಜೀವದ ಆ ಮನುಷ್ಯ ಬದುಕುಳಿದುಬಿಟ್ಟ..!

ಇತ್ತೀಚಿನ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ವಿಚಿತ್ರ ಕಾಯಿಲೆಗಳು ಬಂದು ವಕ್ಕರಿಸಿಕೊಳ್ಳುತ್ತವೆ. ಅದರಲ್ಲೂ ಹಾರ್ಟ್ ಅಟ್ಯಾಕ್ ಸಮಸ್ಯೆ ಕೂಡಾ ಒಂದು. ಆದ್ದರಿಂದ ಆಗಾಗ ಹಾರ್ಟ್ ಅಟ್ಯಾಕ್ ಆಗುವುದು ಸಾಮಾನ್ಯ. ಒಬ್ಬ ವ್ಯಕ್ತಿ ಎರಡ್ಮೂರು...

ಕಾಲಿಲ್ಲದೇ ಈಜುವ ಎಂಟರ ಪೋರ..! ಇವನಿಗೆ ಎರಡೂ ಕಾಲಿಲ್ಲ, ಆದರೆ ಈಜುವುದರಲ್ಲಿ ನಿಸ್ಸೀಮ..!

ನಿಮಗೆ ಸೆರಿಯನ್ ಕಿಲ್ಸೋ ಗೊತ್ತಾ..?! ಗೊತ್ತಿಲ್ಲದೇ ಇದ್ದರೆ ಗೊತ್ತು ಮಾಡಿಕೊಳ್ಳಿ..! ಇವನು ಇಂಗ್ಲೆಂಡಿನ ಬಾಲಕ. ಹುಟ್ಟುವಾಗಲೇ ಅನಾರೋಗ್ಯದಿಂದ ಬಳಲ್ತಾ ಇದ್ದ ಈತ, 8 ವರ್ಷದವನಿರುವಾಗ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಎರಡೂ ಕಾಲುಗಳನ್ನು ಕಳೆದುಕೊಂಡ..!...

ಅಲ್ಲಿ ನಡೆದಿದ್ದು ನಾಯಿಗಳಿಗೆ ನಾಮಕರಣ..! 800 ಜನ ಬಂದು ಉಂಡು-ತಿಂದು ಹೋದ್ರು..!

ಮನುಷ್ಯರಿಗೆ ನಾಮಕರಣ ಮಾಡುವುದನ್ನು ಕೇಳಿದ್ದೇವೆ. ಕೆಲವೊಮ್ಮೆ 100 ವರ್ಷ ಪೋರೈಸಿದವರಿಗೆ ತೊಟ್ಟಿಲಲ್ಲಿ ಹಾಕಿ ತೂಗಿದ್ದನ್ನು ಕೇಳಿದ್ದೇವೆ. ಆದರೆ ಯಾವುದಾದರೂ ಪ್ರಾಣಿಗಳಿಗೆ ನಾಮಕರಣ ಮಾಡಿದ್ದನ್ನು ನೋಡಿದ ಉದಾಹರಣೆ ಎಲ್ಲೂ ಇಲ್ಲ..! ಅದೂ ಕೂಡಾ ದುಡ್ಡು...

ಕಾಣದಂತೆ ಮಾಯವಾಯಿತು ಲಾಟರಿ ಟಿಕೆಟ್ ನಂಬರ್..! ಬಟ್ಟೆಯನ್ನು ತೊಳೆದರೆ ಕೊಳೆಯೇ ಇರಲ್ಲ, ಅಂಥದ್ರಲ್ಲಿ..

ಲಾಟರಿ ಖರೀದಿಸುವುದು, ಅದರ ನಂಬರನ್ನು ಪ್ರತಿದಿನ ನೋಡುವುದು ಸಾಮಾನ್ಯ. ಕೆಲವರು ಲಾಟರಿ ಹಿಂದೆ ಬಿದ್ದು ದಿವಾಳಿಯಾಗಿದ್ದಾರೆ. ಇನ್ನೂ ಕೆಲವರು ಲಾಟರಿಯಿಂದಲೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆದ್ದರಿಂದ ಲಾಟರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ....

100ಕ್ಕೆ 101 ಅಂಕ ಕೊಟ್ಟ ಶಿಕ್ಷಣ ಇಲಾಖೆ..! ಗುಜರಾತಿನಲ್ಲಿ ನಡೆಯಿತು ಒಂದು ವಿಭಿನ್ನ ಘಟನೆ..!

ಇಂದಿನ ವಿದ್ಯಾರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು ರಾತ್ರಿ ಎನ್ನದೇ ಓದುತ್ತಾರೆ. ಅವರಿಗೆ ಹೆತ್ತವರು ಕೂಡಾ ಉತ್ತಮವಾಗಿ ಸಪೋರ್ಟ್ ಕೂಡಾ ಮಾಡುತ್ತಾರೆ. ಆದ್ದರಿಂದ ಕೆಲವು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವುದು ಈಗ...

ಪರೀಕ್ಷೆ ತಪ್ಪಿಸಿಕೊಳ್ಳೋಕೆ ಬೆಂಗಳೂರಿನ ವಿದ್ಯಾರ್ಥಿ ಏನ್ ಮಾಡ್ದ ಗೊತ್ತಾ..?!

ಪರೀಕ್ಷೆ ತಪ್ಪಿಸಿಕೊಳ್ಳೋಕೆ ತಲೆನೋವು ಸೊಂಟ ನೋವು, ಜ್ವರ ಅಂತೆಲ್ಲಾ ಕಥೆ ಕಟ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೀರಿ..! ಆದರೆ ಸಿನಿಮಾ ಕಥೆ ಕಟ್ಟೋ ವಿದ್ಯಾರ್ಥಿಗಳನ್ನು ಕಂಡಿದ್ದೀರಾ..?! 20 ವರ್ಷದ ವಿದ್ಯಾರ್ಥಿಯೊಬ್ಬ ಆ ಘನಂದಾರಿ ಕೆಲಸವನ್ನೂ ಮಾಡಿದ್ದಾನೆ..!...

ಟೈಮ್ ಪಾಸ್ ಗಾಗಿ 41 ಜನರನ್ನು ಕೊಂದ ಭೂಪನೀತ..! ಈತನ ಮುಂದೆ ದಂಡುಪಾಳ್ಯ ಗ್ಯಾಂಗ್ ಕೂಡಾ ಲೆಕ್ಕಕ್ಕಿಲ್ಲ..!

ಕೊಲೆಯನ್ನು ಯಾವ ಕಾರಣಕ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬಹುತೇಕರು ನೀಡುವ ಉತ್ತರವೇನೆಂದರೆ ದ್ವೇಷವೋ, ಆ ಕ್ಷಣದಲ್ಲಿ ನಡೆಯುವ ಘಟನೆಯೋ ಇಲ್ಲಾ ಹಣಕ್ಕಾಗಿಯೋ ಎಂದು ಹೇಳಬಹುದು. ಆದರೆ ಇಲ್ಲೋರ್ವ ವ್ಯಕ್ತಿಗೆ ನೀನು ಯಾಕೆ ಕೊಲೆ...

ನೀರು ಮತ್ತು ಉಪ್ಪಿನಿಂದ ಬೆಳಗುತ್ತದೆ ಈ ದೀಪ..! ಫಿಲಿಪ್ಪೈನ್ಸ್ ವಿಜ್ಞಾನಿಗಳಿಂದ ಹೊಸ ಸಂಶೋಧನೆ..!

ನಮ್ಮ ದೇಶದಲ್ಲಿ ವಿದ್ಯುತ್ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಪದೇ ಪದೇ ವಿದ್ಯುತ್ ನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವರು...

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಸರ್ಕಾರಿ ಕೆಲಸವೇ ಹಾಗೆ.. ಒಮ್ಮೆ ಸಿಕ್ಕಿತೆಂದರೆ ಮತ್ತೇ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಉತ್ತಮ ಸೌಲಭ್ಯ, ಸರಿಯಾದ ಸಮಯಕ್ಕೆ ಸಂಬಳ, ಕಡಿಮೆ ಕೆಲಸ ಸಿಗುವುದು ಸರ್ಕಾರಿ ಕೆಲಸದಲ್ಲಿ ಮಾತ್ರ. ಆದರೆ ಹೆಚ್ಚು ಓದಿದವರು...

Latest news

- Advertisement -spot_img