No menu items!
17.4 C
Munich
Friday, August 21, 2026
- Advertisement -spot_img

CATEGORY

ರಾಜ್ಯ

ಮಂಗಳೂರು ಸಮೀಪ ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆ

ಸಾಗರದ ಅಲೆಗಳ ಶಕ್ತಿಯ ಸಹಾಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮಂಗಳೂರು ಹತ್ತಿರದ ಸಾಗರದ ಅಲೆಗಳ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಫ್ರಾನ್ಸ್ ಮೂಲದ...

ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..!

ಬಿಜೆಪಿಗೆ `ಜೈ' ಅಂದ ಮತದಾರ ಕಾಂಗ್ರೆಸ್ ಗೆ `ಕೈ' ಕೊಟ್ಟ..! ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..! ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಪಕ್ಷಗಳ ಪ್ರತಿಷ್ಠಿಯ ಕಣವಾಗಿದ್ದ ಮೂರು...

ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಮೈಸೂರು ನಂಬರ್ 01..!

ಸ್ವಚ್ಛ ಭಾರತ ರ್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿ ಮೈಸೂರು ಅಗ್ರಸ್ಥಾನ ಪಡೆದಿದೆ..! ಕಳೆದ ಬಾರಿಯೂ ಮೈಸೂರು ಅಗ್ರಸ್ಥಾನದಲ್ಲಿತ್ತು..! ಕೇಂದ್ರಸರ್ಕಾರ75 ನಗರಗಳಲ್ಲಿ ಸ್ವಚ್ಚತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಮೈಸೂರು...

ವೀರಯೋಧ ಕನ್ನಡಿಗ ಮೋರೆ ಪಂಚಭೂತಗಳಲ್ಲಿ ಲೀನ ಮತ್ತೆ ಹುಟ್ಟಿಬನ್ನಿ ಸಹದೇವ ಮಾರುತಿ ಮೋರೆ

ಕಾಶ್ಮೀರದ ಕುಪ್ವಾರದಲ್ಲಿ ಉಗ್ರರೊಡನೆ ಹೋರಾಡುತ್ತಾ ವೀರಮರಣವನ್ನಪ್ಪಿದ ನಮ್ಮ ಹೆಮ್ಮೆಯ ಯೋಧ, ವೀರಕನ್ನಡಿಗ ಸಹದೇವ ಮಾರುತಿ ಮೋರೆಯವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಅವರ ತವರು ವಿಜಯಪುರದ ಇಂಡಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಸಕಲ ಸರ್ಕಾರಿ...

ಸೆಲ್ಫಿ ಹುಚ್ಚು ತಂದಿತು ಕುತ್ತು..! ಯುವ ವೈದ್ಯರ ಜೀವಕ್ಕೆ ಮುಳುವಾಯ್ತು ಸೆಲ್ಫಿ..! #Video

ಅತಿಯಾದ್ರೆ ಅಮೃತವೂ ವಿಷ..! ಈಗ ನಮ್ಮ ಯುವ ಜನತೆಯಲ್ಲಿ ಬಹುತೇಕರಲ್ಲಿ ಅತಿತೇಕಕ್ಕೆ ಹೋಗಿರೋದು ಸೆಲ್ಫಿ ಗೀಳು..! ಕಂಡಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳದೇ ಇದ್ರೆ ಕೆಲವರಿಗೆ ತಿಂದ ಅನ್ನ ಜೀರ್ಣ ಆಗಲ್ಲ ಅನ್ನಿಸುತ್ತೆ..! ಈ ಸೆಲ್ಫಿ...

ಹಿರಿಯ ನಟಿ ಲೀಲಾವತಿ ಆಸ್ಪತ್ರೆಗೆ ದಾಖಲು

ಕನ್ನಡದ ಹಿರಿಯ ನಟಿ ಲೀಲಾವತಿಯವರನ್ನು ಅನಾರೋಗ್ಯದ ಕಾರಣ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಸಾಕು ನಾಯಿ ಆಟ ಆಡುತ್ತಾ ಅವರನ್ನು ಹಿಡಿದು...

ಆಡುಮುಟ್ಟದ ಸೊಪ್ಪಿಲ್ಲ, ದೊಡ್ಡರಂಗೇ ಗೌಡರು ಛಾಪು ಮೂಡಿಸದ ಸಾಹಿತ್ಯ ಪ್ರಕಾರಗಳಿಲ್ಲ..!

ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧವಿದೆ..! ಜೀವನದ ಸಾರವೇ ಒಂದರ್ಥದಲ್ಲಿ ಸಾಹಿತ್ಯ ಆಗಬಲ್ಲದು..! ಯಾವ ಒಬ್ಬ ವ್ಯಕ್ತಿ ತನ್ನ ಬದುಕನ್ನು ಇಷ್ಟಪಡುತ್ತಾನೋ? ಯಾರು ತನ್ನ ಜೀವನವನ್ನು ಹತ್ತಿರದಿಂದ ಕಾಣುತ್ತಾನೋ..,ಕಂಡದನ್ನು ಸೊಗಸಾಗಿ, ಅರ್ಥಗರ್ಭಿತವಾಗಿ, ಸೃಜನಶೀಲವಾಗಿ ಬರೆಯುತ್ತಾರೋ...

ಇಂದಿನ ಟಾಪ್ 10 ಸುದ್ದಿಗಳು..! 03.02.2016

1. ರೋಬೋಟ್ ಮೂಲಕ ``ಇನ್ವೆಸ್ಟ್ ಕರ್ನಾಟಕ 2016''ಕ್ಕೆ ಚಾಲನೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಂದಾಳತ್ವದ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶ " ಇನ್ವೆಸ್ಟ್ ಕರ್ನಾಟಕ...

ಇಂದಿನ ಟಾಪ್ 10 ಸುದ್ದಿಗಳು..! 02.02.2016

1. ಟಿಎಂಸಿ ನಾಯಕನ ಮನೆಯಲ್ಲೇ ಪತ್ತೆಯಾಯ್ತು 80 ಕಚ್ಚಾ ಬಾಂಬ್..! ಕೋಲ್ಕತ್ತಾದ ಬೀರ್ಭೂಮ್ನ ನನೂರ್ ಎಂಬಲ್ಲಿ ಟಿಎಂಸಿ ನಾಯಕ ಸರೋಜ್ ಗೋಶ್ ಮನೆಯಲ್ಲಿ 80ಕ್ಕೂ ಹೆಚ್ಚು ಕಚ್ಚಾ ಬಾಂಬ್ ಗಳು ಪತ್ತೆಯಾಗಿದೆ. ಟಿಎಂಸಿ ನಾಯಕನಮನೆ ಮೇಲೆ...

ಇಂದಿನ ಟಾಪ್ 10 ಸುದ್ದಿಗಳು..! 01.02.2016

1. ಅನುಪಮಾ ಶಣೈ ವರ್ಗಾವಣೆ ರದ್ದು: ಅಂತೂ-ಇಂತೂ ಜನಾಭಿಪ್ರಾಯಕ್ಕೆ ಸರ್ಕಾರ ತಲೆಬಾಗಿದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ರ ಕರೆ ಸ್ವೀಕರಿಸದೇ ಇದ್ದ ಕಾರಣಕ್ಕೆ ಕೂಡ್ಲಿಗಿಯಿಂದ ವರ್ಗಾವಣೆಗೊಂಡಿದ್ದ ಡಿವೈಎಸ್ಪಿ ಅನುಪಮಾ ಶಣೈ...

Latest news

- Advertisement -spot_img