No menu items!
11.2 C
Munich
Sunday, May 3, 2026
- Advertisement -spot_img

CATEGORY

ರಿಯಲ್ ಸ್ಟೋರಿ

ತಾಯಿ ಭುವನೇಶ್ವರಿಗೂ ಇಷ್ಟವಾಗೋ ನಿರೂಪಣೆ ಇವರದ್ದು…!

ಮಾಧ್ಯಮಲೋಕದಲ್ಲಿ ಅನೇಕ ಜನ ನಿರೂಪಕರಿದ್ದಾರೆ. ಪ್ರತಿಯೊಬ್ಬ ನಿರೂಪಕರು ಸಹ ತಮ್ಮದೇ ಆದ ವಿಭಿನ್ನ ನಿರೂಪಣೆಯಿಂದ ಗುರುತಿಸಿಕೊಂಡು, ಜನರಿಗೆ ಹತ್ತಿರವಾಗಿದ್ದಾರೆ. ಕನ್ನಡದ ಪ್ರತಿಯೊಬ್ಬ ನಿರೂಪಕರೂ ಕೂಡ ಅವರದ್ದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿ...

ಜನಮನ ಗೆದ್ದ ನಿರೂಪಕ ಈಗ ಜನನಾಯಕ…!

ಇವರು ಚಳುವಳಿ ಹಿನ್ನೆಲೆಯಿಂದ ಬಂದವರು. ಹೋರಾಟವೇ ಇವರ ಬದುಕಾಗಿತ್ತು. ಹೀಗಿರುವಾಗ ನಿರೀಕ್ಷತವೋ, ಅನಿರೀಕ್ಷತವೋ ಮಾಧ್ಯಮ ಲೋಕ ಇವರನ್ನು ತನ್ನತ್ತ ಸೆಳೆಯಿತು. ನಿರೂಪಕಗಾಗಿ ವೃತ್ತಿ ಬದುಕು ಕಟ್ಟಿಕೊಂಡ ಇವರೀಗ ಜನಸೇವೆಗೆ ಮುಂದಾಗಿದ್ದಾರೆ. ನಾವಿಂದು ಪರಿಚಯಿಸಿ ಕೊಡುತ್ತಿರುವ...

ಸ್ಪೂರ್ತಿಯ ಚಿಲುಮೆ ನಿರೂಪಕಿ ಲಿಖಿತಶ್ರೀ

ಅತ್ಯಂತ ಕಡಿಮೆ ಅವಧಿಯಲ್ಲಿ ಕನ್ನಡ ಮಾಧ್ಯಮ ಲೋಕದಲ್ಲಿ ಬಹುಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ನಿರೂಪಕಿ ಲಿಖಿತಶ್ರೀ. ತನ್ನ ಕೆಲಸ ನಿರೂಪಣೆ...! ಸ್ಕ್ರಿಪ್ಟ್ ಬರೆಯೋದು, ಕಾಪಿ ಎಡಿಟ್ ಮಾಡೋದು, ನನ್ನ ಕೆಲಸ ಅಲ್ಲ ಅಂತ ಯೋಚಿಸುವ ಕೆಲವು ಯುವ...

ಅವತ್ತು ಕನ್ನಡ ಮೇಷ್ಟ್ರು, ಇವತ್ತು ಜನಪ್ರಿಯ ಆ್ಯಂಕರ್…!

ಇವರು ನಡೆಸಿಕೊಡೋ ಕಾರ್ಯಕ್ರಮಗಳು, ಚರ್ಚೆಗಳಲ್ಲಿ ಅರಚಾಟ, ಕಿರುಚಾಟ ಇರಲ್ಲ..! ಚರ್ಚೆಯ ವಿಷಯಾಂತರ ಆಗಲು ಸಾಧ್ಯವೇ ಇಲ್ಲ..! ನಿರ್ಧಿಷ್ಟ ವಿಷಯದ ಚರ್ಚೆ ಮಾಡಲು ಬಂದ ಅತಿಥಿಗಳು ಅಥವಾ ತಜ್ಞರು ಅಪ್ಪಿತಪ್ಪಿ ಚರ್ಚೆಯ ಹಳಿತಪ್ಪಿಸಿದರೆ, ಕೂಡಲೇ...

ನೀವು ಹೇಳಿದ್ದು ನಾವು ಕೇಳಿದ್ದು’ ಕಾರ್ಯಕ್ರಮದ ರೂವಾರಿ ಯಾರು ಗೊತ್ತಾ..? ತೆರೆಮರೆಯ ಹೀರೋ ಇಲ್ಲಿ ನಿಮ್ಮ ಮುಂದೆ..!

'ನೀವು ಹೇಳಿದ್ದು, ನಾವು ಕೇಳಿದ್ದು' ,ಈ ಕಾರ್ಯಕ್ರಮ ಯಾರಿಗೆ ತಾನೆ ಗೊತ್ತಿಲ್ಲ? ಟಿವಿ9ನ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಇದು ಅಂದಿಗೂ ಹಿಟ್, ಇಂದಿಗೂ ಹಿಟ್, ಎಂದೆಂದಿಗೂ ಹಿಟ್...! ಧೀರೇಂದ್ರ ಗೋಪಾಲ್ ಅವರ ವಾಯ್ಸ್ ನಲ್ಲಿ...

ನಿರೂಪಕಿ ಶ್ವೇತಾ ಅವರಿಗೆ ಉಪೇಂದ್ರ ಕೊಟ್ಟ ಬಿರುದೇನು…?

ತಾಯಿಯನ್ನು ಆದರ್ಶವಾಗಿಟ್ಟುಕೊಂಡು ಬೆಳೆದು, ಅವರ ಹಾದಿಯಲ್ಲೇ ನಡೆದು ಬಂದವರು. ತಾಯಿ ಜನಮೆಚ್ಚಿದ ಹಾಸ್ಯ ಭಾಷಣಗಾರರು, ಮಗಳು ನಿರೂಪಕಿ...! ಹಾಸ್ಯ ಭಾಷಣಗಾರರು ಎಂದೊಡನೆ ನೆನಪಾಗುವ ಹೆಸರುಗಳಲ್ಲಿ ಇಂದುಮತಿ ಸಾಲಿಮಠ್ ಅವರ ಹೆಸರು ಪ್ರಮುಖವಾದುದು. ಈ ಇಂದುಮತಿ...

ವೃತ್ತಿಯಲ್ಲಿ ಇಂಜಿನಿಯರ್ ಪ್ರವೃತ್ತಿ ನಿರೂಪಕ…!

ಇವರು ಉದಯ ವಾರ್ತೆಗಳನ್ನು ವಾಚಿಸುವುದನ್ನು ನೋಡಿರೋ ನಾವು-ನೀವು ಇವರನ್ನು ಪತ್ರಕರ್ತ, ನ್ಯೂಸ್ ರೀಡರ್ ಅಂತ ಅಂದುಕೊಂಡಿರ್ತೀವಿ. ನಿಜ ಇವರು ಜನಪ್ರಿಯ ನಿರೂಪಕ ಹಾಗೂ ವಾರ್ತಾ ವಾಚಕ. ಆದರೆ, ಇದು ಇವರ ಹವ್ಯಾಸವಷ್ಟೇ..! ಎಲ್ಲರಿಗೂ...

ರೈತ + ಕಲಾವಿದ + ನಿರ್ದೇಶಕ + ವರದಿಗಾರ + ನಿರೂಪಕ = ಶೇಷಕೃಷ್ಣ…!

ಹುಟ್ಟಿದ್ದು ಪುಟ್ಟಹಳ್ಳಿಯ ರೈತ ಕುಟುಂಬದಲ್ಲಿ. ಓದಿದ್ದು ಕನ್ನಡ ಮಾಧ್ಯಮದಲ್ಲಿ. ಆಸಕ್ತಿ ಇದ್ದುದು ಯಕ್ಷಗಾನ, ಫೋಟೋಗ್ರಫಿಯಲ್ಲಿ...! ಇಷ್ಟಪಟ್ಟಿದ್ದು ಪತ್ರಿಕೋದ್ಯಮವನ್ನು...! ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಆರಂಭದಲ್ಲಿ ಕೈ ಬೀಸಿ ಕರೆದಿದ್ದು ಸಿನಿಮಾ ಎಂಬ ಬಣ್ಣದ...

ಜಯಶ್ರೀ ಶೇಖರ್ ನ್ಯೂಸ್ ರೀಡರ್ ಮಾತ್ರವಲ್ಲ…! ಮತ್ತೆ…?

ಜಯಶ್ರೀ ಚಂದ್ರಶೇಖರ್ ಸುಮಾರು ಎರಡು ದಶಕಗಳಿಂದ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಮಾಧ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅದರಿಂದಾಚೆಗೂ ತನ್ನ ಛಾಪು ಮೂಡಿಸಿರುವ ಅಪರೂಪದ ಸಾಧಕಿ.  ಸತತ 17 ವರ್ಷಗಳಿಂದ ಉದಯ ನ್ಯೂಸ್ ಜೊತೆಗಿರುವ...

ಭಾವನ ಸ್ಟಾರ್ ನಿರೂಪಕಿ ಆಗುವ ಮುನ್ನ…

ಮಾಧ್ಯಮ ಲೋಕದಲ್ಲಿ ಹತ್ತು ಹಲವು ಟೆಲಿವಿಷನ್ ವಾಹಿನಿಗಳಿವೆ. ಹೊಸ ಹೊಸ ಚಾನಲ್‍ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬಹಳಷ್ಟು ಮಂದಿ ನಿರೂಪಕರು ತಮ್ಮ ಚಾನಲ್‍ಗಳ ಪರದೆಯಲ್ಲಿ ಮಿಂಚುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮಿಂಚುವವರೂ ಇದ್ದಾರೆ. ಆದರೆ, ತೆರೆಯಲ್ಲಿ...

Latest news

- Advertisement -spot_img