No menu items!
11.2 C
Munich
Sunday, May 3, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಇವರು ಫಸ್ಟ್ ಟೈಮ್ ಆನ್ ಸ್ಕ್ರೀನ್ ಬಂದಾಗ ಊರವರಿಗೆ ಅಚ್ಚರಿ ಕಾದಿತ್ತು…! ಯಾಕಂದ್ರೆ…?

ಇವರು ಮೊದಲ ಬಾರಿ ಆನ್ ಸ್ಕ್ರೀನ್ ಬಂದಾಗ ಇವರ ಊರಿನವರಿಗೆ ನಂಬೋಕೆ ಆಗಿರ್ಲಿಲ್ಲ. ಯಾಕಂದ್ರೆ ಇವರು ತುಂಬಾ ಸಾಫ್ಟ್. ಮಾತು ಕಡಿಮೆ...! ಮನೆಬಿಟ್ಟು ಯಾವತ್ತೂ ಹೊರಗಡೆ ಹೋದವರಲ್ಲ...! ನೆಂಟರಿಷ್ಟರ ಮನೆಗೆ ಹೋಗುವುದು ಪೋಷಕರ...

ತೀರ್ಥಹಳ್ಳಿಯ ಈ ನಿರೂಪಕ ‘ಕೃಷಿ ಪ್ರೇಮಿ’…!

ಸರ್, ಹೇಗಿದ್ದೀರ? ಅಂದೆ...! ‘ ನಾನು ಚೆನ್ನಾಗಿದ್ದೀನಿ, ನೀವು ಹೇಗಿದ್ದೀರಿ’? ಅಂತ ಅವರು ಕೇಳಿದ್ರು. ಹೀಗೆ ಇಬ್ಬರ ನಡುವೆ ಮಾತು ಮುಂದುವರೆಯುತ್ತಾ ಸಾಗಿತು. ಸರ್, ಊರಿಗೆ ಹೋಗಿದ್ರಾ? ನನ್ನ ಮತ್ತೊಂದು ಪ್ರಶ್ನೆ...! ಹ,...

ಟಿವಿ9ನಲ್ಲಿ ಫಸ್ಟ್ ನ್ಯೂಸ್ ಓದಿದ್ದು ಇವರೇ…!

ಟಿವಿ9 ಕನ್ನಡ ಸುದ್ದಿವಾಹಿನಿ ಲಾಂಚ್ ಆದಾಗ ‘ಫಸ್ಟ್ ನ್ಯೂಸ್’ ಓದಿದ್ದು ಇವರು...! ವರನಟ ಡಾ. ರಾಜ್‍ಕುಮಾರ್ ಅವರ ಸಂದರ್ಶನ ಮಾಡಬೇಕಿಂದಿದ್ದ ಕನಸು ನನಸಾಗದೇ ಇರೋದು ಇವರನ್ನು ಸದಾ ಕಾಡ್ತಿರೋ ಕೊರಗು...! ಸತತವಾಗಿ ಹತ್ತುಗಂಟೆಗೂ...

ಮಾಧ್ಯಮ ಕೋಟೆಯಲ್ಲಿ ದುರ್ಗದ ವೀರ ಸಮೀವುಲ್ಲಾ…!

ಮುದ್ರಣ ಮಾಧ್ಯಮ, ದೃಶ್ಯಮಾಧ್ಯಮ ಎರಡರಲ್ಲೂ ಕೆಲಸ ಮಾಡಿರುವ ಅನುಭವ ಇವರದ್ದು. ಇವರ ಗರಡಿಯಲ್ಲಿ ಬೆಳೆದ ಪತ್ರಕರ್ತರು ಲೆಕ್ಕವಿಲ್ಲದಷ್ಟು. ಇವರು ಮಾಧ್ಯಮ ಕೋಟೆಯಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಚಿತ್ರದುರ್ಗದ ವೀರ ಸಮೀವುಲ್ಲಾ. ಹೆಚ್ಚುಕಡಿಮೆ 25 ವರ್ಷಗಳಿಂದ...

ನ್ಯೂಸ್ ಬಂದ್ರೆ ಟಿವಿ ಆಫ್ ಮಾಡ್ತಿದ್ದ ಶಿಲ್ಪ ಇವತ್ತು ನ್ಯೂಸ್ ರೀಡರ್…!

ಮನೆಯಲ್ಲಿ ಟಿವಿ ನೋಡುವಾಗ ಅಕ್ಕಂಗು, ಇವ್ರಿಗೂ ನಿತ್ಯ ಜಗಳ..! ಅಕ್ಕ ನ್ಯೂಸ್ ನೋಡ್ತಾರಂತ ಕೇಬಲ್ ಕನೆಕ್ಷನ್ ತಪ್ಪಿಸಿ, ತಾನೇನೂ ಮಾಡಿಲ್ಲ ಅನ್ನೋ ಹಾಗೆ ಇರ್ತಿದ್ರು...! ಸಿನಿಮಾ ನೋಡುವಾಗ ನ್ಯೂಸ್ ಬಂತು ಅಂದ್ರೆ ಟಿವಿ...

ಈ ನಿರೂಪಕಿ ಬೆಂಕಿಯಲ್ಲಿ ಅರಳಿದ ಹೂವು…!

ಹುಟ್ಟಿದ್ದು ಮಲೆನಾಡಿನ ಪುಟ್ಟಹಳ್ಳಿಯಲ್ಲಿ. ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದು ‘ಬಡತನ’. ಆ ದಿನಗಳನ್ನು ಇವರ ಜೀವನದಲ್ಲಿ ಎಂದೂ ಮರೆಯಲಾಗಲ್ಲ...! ಆದರೆ, ಇವರನ್ನು ರೂಪಿಸಿದ್ದೇ ಆ ಕಷ್ಟಗಳು. ಇವರು ಬೆಂಕಿಯಲ್ಲಿ ಅರಳಿದ ಹೂವು. ಹೌದು, ದಿಗ್ವಿಜಯ ಸುದ್ದಿವಾಹಿನಿಯ...

ಮಾಧ್ಯಮದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯ ‘ರಾಘವ’

ನಾನು ಹೀಗೆ ಆಗಬೇಕು, ಇದೇ ಕೆಲಸವನ್ನು ಮಾಡಬೇಕು, ಅವರಂತೆ-ಇವರಂತೆ ಬೆಳೆಯಬೇಕು ಅಂತ ಕನಸುಕಾಣುತ್ತಾ, ಹತ್ತಿರದವರಲ್ಲಿ ಅವುಗಳ ಬಗ್ಗೆ ಪದೇ ಪದೇ ಮಾತಾಡ್ತಿದ್ರೆ ಪ್ರಯೋಜನವಿಲ್ಲ...! ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುವ ಒಂದು ಕೀ ನಮ್ಮ ಬಳಿಯೇ...

ಕ್ರಿಕೆಟರ್ ಆಗಬೇಕಿದ್ದವರು ಆ್ಯಂಕರ್ ಆದ್ರು…!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ..., ಜಾತಿ ರಾಜಕೀಯ ಎಂಬ ಕೆಟ್ಟ ಹುಳು ಸೋಕದೇ ಇದ್ದಿದ್ದರೆ ಇವತ್ತು ಟೀಂ ಇಂಡಿಯಾದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿದ್ದರೇನೋ..? ಇಲ್ಲವೆ, ಕೊನೇಪಕ್ಷ ಆ ಸ್ಥಾನಕ್ಕೆ ಪ್ರಬಲ ಪೈಪೋಟಿಯನ್ನಂತೂ ನೀಡುತ್ತಿದ್ದರು...!...

ಮಾಧ್ಯಮ ಲೋಕದ ಮಿನುಗುತಾರೆ ಸೌಮ್ಯ ಮಳಲಿ…!

ಅತ್ಯಂತ ಕಡಿಮೆ ಅಧಿಯಲ್ಲಿ ಜನಪ್ರಿಯತೆಗಳಿಸಿಕೊಂಡ ನಿರೂಪಕಿ. ಹಾಗಂತ ಅದೃಷ್ಟ ದೇವತೆಯ ಆಶೀರ್ವಾದದಿಂದ ರಾತ್ರಿ-ಬೆಳಗಾಗುವುದರಲ್ಲಿ ಯಶಸ್ವಿ ನಿರೂಪಕಿ ಎಂಬ ಪಟ್ಟ ಅಲಂಕರಿಸಿದವರಲ್ಲ...! ಇವರ ಇಂದಿನ ಯಶಸ್ಸಿನ ಹಿಂದೆ ನಿರಂತರ ಪರಿಶ್ರಮವಿದೆ, ಹಠವಿದೆ, ಹೊಸತನ, ಬದಲಾವಣೆಗೆ...

ಹೆಮ್ಮರವಾಗಿ ಬೆಳೆಯುತ್ತಿರುವ ಆ್ಯಂಕರ್ ಅಮರ್…!

ಕನ್ನಡ ಮಾಧ್ಯಮ ಲೋಕ ಬೆಳೆಯುತ್ತಿದೆ. ಇಲ್ಲಿ ಅನೇಕ ಹೊಸಬರು ತಮ್ಮದೇಯಾದ ಛಾಪು ಮೂಡಿಸುತ್ತಿದ್ದಾರೆ. ‘ಅಮರ’ ನೆನಪುಗಳ ಬುತ್ತಿಯನ್ನು ಕಟ್ಟಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ. ಯುವ ನಿರೂಪಕರು ಸ್ಟಾರ್‍ಪಟ್ಟವನ್ನು ಅಲಂಕರಿಸ್ತಿದ್ದಾರೆ. ಇಂತಹ ಯುವ ಸ್ಟಾರ್...

Latest news

- Advertisement -spot_img