No menu items!
17.9 C
Munich
Tuesday, August 25, 2026
- Advertisement -spot_img

CATEGORY

State News

ಬೆಂಗಳೂರು : ಎಲ್ಲೆಂದರಲ್ಲಿ ಕಸ ಎಸೆಯುವ ಮುನ್ನ ಎಚ್ಚರ, ಬರೀ ದಂಡ ಅಲ್ಲ, ಬೀಳುತ್ತೆ ಕೇಸ್ – ನಾಲ್ವರ ವಿರುದ್ಧ ಎಫ್‌ಐಆರ್‌

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವ, ರಸ್ತೆ ಬದಿಯನ್ನೇ ಡಂಪಿಂಗ್ ಯಾರ್ಡ್ ಮಾಡಿಕೊಳ್ಳುವ ಸಾರ್ವಜನಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬಿಗ್ ಶಾಕ್ ನೀಡಿದೆ. ಕೇವಲ ಬುದ್ಧಿಮಾತು, ಜಾಗೃತಿ ಅಥವಾ ಸಣ್ಣಪುಟ್ಟ ದಂಡಕ್ಕೆ...

ಸಾಕಿನ್ನೂ ಎಲೆಕ್ಷನ್ ; ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕರ್ನಾಟಕ ರಾಜಕಾರಣದಲ್ಲಿ ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿ, ಅತಿ ದೀರ್ಘಾವಧಿ ಸಿಎಂ ಆಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಅಖಾಡದಲ್ಲಿ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ....

ನೀಟ್’ ಧಗೆಗೆ ಮಣಿದ ಕೇಂದ್ರ ಸರ್ಕಾರ : ಧರ್ಮೇಂದ್ರ ಪ್ರಧಾನ್ ಔಟ್, ಕನ್ನಡಿಗ ಪ್ರಹ್ಲಾದ್ ಜೋಶಿಗೆ ಪಟ್ಟಾಭಿಷೇಕ

ದೇಶಾದ್ಯಂತ ತೀವ್ರ ಕೋಲಾಹಲ ಹಾಗೂ ಕಾಡ್ಗಿಚ್ಚಿನಂತೆ ಹಬ್ಬಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹತ್ವದ ರಾಜಕೀಯ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿಗಳ ಆಕ್ರೋಶ, ದೇಶವ್ಯಾಪಿ ಹೋರಾಟ ಹಾಗೂ...

ಕರುನಾಡಿನ ನಾಯಿಗಳನ್ನು ಹಿಡಿಯಲು ಅಸ್ಸಾಂನಿಂದ ಬರ್ತಿದ್ದಾರೆ ಜನ ; ರಾಜ್ಯದಲ್ಲಿ ಬೀದಿ ನಾಯಿ ಸಂತಾನಹರಣ ಅಭಿಯಾನ

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ನೆಮ್ಮದಿಯಾಗಿ ಓಡಾಡಲು ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಶಾಶ್ವತ ಮುಕ್ತಿ ನೀಡಲು ಸರ್ಕಾರ ಮತ್ತು ಸ್ಥಳೀಯಾಡಳಿತ...

ಮಕ್ಕಳಿಗೆ ಹೊರೆಯಾಗಬಾರದೆಂದು ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ

ತಾವೆಷ್ಟೇ ಕಷ್ಟಪಟ್ಟರೂ, ತಾವು ಬೆವರು ಹರಿಸಿದ ದುಡಿಮೆಯಿಂದ ಬೆಳೆಸಿದ ಮಕ್ಕಳು ಚೆನ್ನಾಗಿರಬೇಕು, ತಮಗೆ ಯಾವುದೇ ತೊಂದರೆಯಾಗಬಾರದು ಎಂದು ಬಯಸುವುದು ಪ್ರತಿಯೊಬ್ಬ ಹೆತ್ತವರ ಕನಸು. ಆದರೆ, ಅದೇ ಮಕ್ಕಳಿಗೆ ತಾವು ಹೊರೆಯಾಗುತ್ತಿದ್ದೇವೆಯೇನೋ ಎಂಬ ಆತಂಕ...

ರಸ್ತೆ, ನೀರು, ಶಾಲೆ ; ಎಲ್ಲಿದ್ದೀರಾ ಪ್ರಕಾಶ್ ರಾಜ್ ? ಬಹುಭಾಷಾ ನಟನ ವಿರುದ್ದ ನಿಗಿನಿಗಿ ಕೆಂಡವಾದ ಬಂಡ್ಲರಹಟ್ಟಿ ಗ್ರಾಮಸ್ಥರು

ದೇಶದ ರಾಜಕೀಯ, ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡೋಕೆ, ದೆಹಲಿಗೆ ಹೋಗಿ ಹೋರಾಟ ಮಾಡೋಕೆ ಸಮಯ ಸಿಗುತ್ತೆ. ಆದ್ರೆ ನಮ್ಮ ಊರಿಗೆ ಬರಲು ಸಮಯ ಸಿಗಲ್ವಾ ಪ್ರಕಾಶ್ ರಾಜ್? ಹೀಗಂತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು...

ಗ್ರಾಹಕರಿಗೆ ಬಿಸಿ ‘ತುಪ್ಪ’ವಾದ ನಂದಿನಿ: ಬೆಣ್ಣೆ ಬೆಲೆಯಲ್ಲಿಯೂ ಏರಿಕೆ, ಶುಕ್ರವಾರದಿಂದಲೇ ಹೊಸ ದರ ಜಾರಿ

ರಾಜ್ಯದ ಜನತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಆರುವ ಮುನ್ನವೇ ಕರ್ನಾಟಕ ಹಾಲು ಮಹಾಮಂಡಳ (KMF) ಮತ್ತೊಂದು ಬಿಗ್ ಶಾಕ್ ನೀಡಿದೆ. ಕೇವಲ ಕೆಲ ದಿನಗಳ ಹಿಂದಷ್ಟೇ ಜಿಎಸ್‌ಟಿ ಕಡಿತದ ನೆಪದಲ್ಲಿ...

ರಾಜ್ಯಾದ್ಯಂತ ಹೆದ್ದಾರಿ ಸಂಚಾರ ಮತ್ತೆ ದುಬಾರಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿ ಹಲವು ಮಾರ್ಗಗಳಲ್ಲಿ ‘ಟೋಲ್’ ದರ ಏರಿಕೆ

ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕೆಲವೇ ತಿಂಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಟೋಲ್ ದರಗಳನ್ನು ಹೆಚ್ಚಳ ಮಾಡಿ ಸವಾರರಿಗೆ ಬಿಗ್ ಶಾಕ್...

ಹುಷಾರ್..! ನೀವು ದಿನಾ ತಿನ್ನೋ ತಿಂಡಿ ಎಣ್ಣೆಯಲ್ಲೇ ಇದೆ ಅಪಾಯಕಾರಿ ಅಂಶ, ಬೆಂಗಳೂರಿನ 40ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಭೀಕರ ಜಾಲ ಪತ್ತೆ!

ವಾರಾಂತ್ಯ ಬಂತು ಅಂದರೆ ಸಾಕು, ಹೋಟೆಲ್‌, ರೆಸ್ಟೋರೆಂಟ್‌, ಪಬ್‌, ಬಾರ್‌ ಅಥವಾ ರಸ್ತೆಬದಿಯ ಫಾಸ್ಟ್ ಫುಡ್ ಅಂಗಡಿಗಳಿಗೆ ಮುಗಿಬಿದ್ದು ಕರಿದ ತಿಂಡಿಗಳನ್ನು ತಿನ್ನುವುದು ನಮಗೆ ರೂಢಿಯಾಗಿಬಿಟ್ಟಿದೆ. ಆದರೆ, ಆ ಗರಿಗರಿಯಾದ ಸಮೋಸಾ, ಬಜ್ಜಿಯ...

ಸೌಜನ್ಯ ಕೇಸ್‌ಗೆ ಮಹತ್ತರ ತಿರುವು ; ಮರುತನಿಖೆಗೆ ಸುಪ್ರೀಂ ಅಸ್ತು, ಇನ್ನಾದ್ರೂ ಹೊರ ಬೀಳುತ್ತಾ ಅಸಲಿ ಸತ್ಯ ? 

ಇಡೀ ಕರ್ನಾಟಕವನ್ನೇ ತಲ್ಲಣಗೊಳಿಸಿದ್ದ, ರಾಷ್ಟ್ರವ್ಯಾಪಿ ಸದ್ದು ಮಾಡಿದ್ದ ಧರ್ಮಸ್ಥಳದ ಸೌಜನ್ಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣಕ್ಕೆ ಈಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ...

Latest news

- Advertisement -spot_img