- Advertisement -spot_img

CATEGORY

ವಿದೇಶ

ಇಂದಿನ ಟಾಪ್ 10 ಸುದ್ದಿಗಳು..! 12.01.2016

1. ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು 5ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವನ್ನು ಮಣಿಸುವ ಮೂಲಕ ಆತಿಥೇಯ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ರೋಹಿತ್ ಶತಕ ವ್ಯರ್ಥವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್...

ರೋಹಿತ್ ಶರ್ಮಾ ಭರ್ಜರಿ ಶತಕ, ಆಸ್ಟ್ರೇಲಿಯಾಕ್ಕೆ 310 ರನ್ ಗುರಿ

ಪರ್ತ್ : ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅತಿಥೇಯ ತಂಡದ ಎದುರು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ಧೋನಿ...

ಇಂದಿನ ಟಾಪ್ 10 ಸುದ್ದಿಗಳು..! 11.01.2016

ಪಠಾಣ್ ಕೋಟ್ ದಾಳಿ; ಪಾಕಿಸ್ತಾನದಲ್ಲಿ ಶಂಕಿತ ಉಗ್ರರ ಬಂಧನ ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಪಾಕ್ ತನಿಖಾ ತಂಡ ಹಲವು ಶಂಕಿತ...

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

`ಹುಟ್ಟು ಒಂದು ದಿನ, ಸಾವು ಒಂದು ದಿನ, ನಡುವೆ ಪ್ರೀತಿ ತುಂಬಿದ ಈ ಜೀವನ' ಎಂಬ ಅತ್ಯದ್ಭುತ ಸಾಲುಗಳನ್ನು ಡಿಸೆಂಬರ್ 31 ರಂದು ಸಂಜೆ ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ...

ಇಂದಿನ ಟಾಪ್ 10 ಸುದ್ದಿಗಳು..! 09.01.2016

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಅಳವಡಿಕೆ ಸಾಧ್ಯತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ...

ವಿಶ್ವದ ಮೋಸ್ಟ್ ವಾಂಟೆಡ್ ಡ್ರಗ್ ದೊರೆ ಸಿಕ್ಕಿಬಿದ್ದ..! ಈತನೇ ನೋಡಿ ಆಧುನಿಕ ರಾಬಿನ್ ಹುಡ್..!

ಆತನ ಹೆಸರು ಜಾಕ್ವಿನ್ ಚಾಪೋ. ಆತನಿಗೆ ವಿಶ್ವದ ಮೋಸ್ಟ್ ವಾಂಟೆಡ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆದಾರ ಎಂಬ ಹಣೆಪಟ್ಟಿ ಇದೆ. ಆತ ಒಂದು ರೀತಿಯಲ್ಲಿ ರೀಲ್ ಸ್ಟಾರ್ ಗಳ ತರಹ. ಎಂಥದ್ದೇ ಜೈಲಿನಲ್ಲಿದ್ದರೂ ಕೂಡಾ...

ಇಂದಿನ ಟಾಪ್ 10 ಸುದ್ದಿಗಳು..! 08.01.2016

ಶಾರೂಖ್, ಅಮೀರ್ ಗೆ ಭದ್ರತೆ ಕಡಿತಗೊಳಿಸಿಲ್ಲ: ಮುಂಬೈ ಪೊಲೀಸರು ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆ ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಬೆಳಗ್ಗೆಯಿಂದ ಬರುತ್ತಿರುವ...

ಇಂದಿನ ಟಾಪ್ 10 ಸುದ್ದಿಗಳು..! 07.01.2016

ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ ಶ್ವಾಸಕೋಶ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 79 ವರ್ಷದ ಮುಫ್ತಿ ಮೊಹಮ್ಮದ್ ಸಯೀದ್ ರವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಡಿಸೆಂಬರ್ 24ರಿಂದ...

ಇಂದಿನ ಟಾಪ್ 10 ಸುದ್ದಿಗಳು..! 06.01.2016

1. ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಸಂಸದನಿಂದ ಆರೋಪ ಟಿಎಂಸಿ ಸಂಸದ ಇದ್ರಿಸ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆ...

ಉತ್ತರ ಕೋರಿಯಾದಿಂದ ಮತ್ತೊಂದು `ಬಾಂಬ್'.! ಹೈಡ್ರೋಜನ್ ಬಾಂಬ್ ಪರೀಕ್ಷೆ ಉ.ಕೋರಿಯಾದ ಈ ನಡೆ ಆತಂಕವನ್ನು ನಿರ್ಮಿಸಿದೆ..!

ಇಡೀ ಜಗತ್ತಿನಾದ್ಯಂತ ಅಣ್ವಸ್ತ್ರವನ್ನು ನಿಷೇಧಿಸಬೇಕೆಂಬ ಕೂಗು ಗಟ್ಟಿಯಾಗಿರುವ ಬೆನ್ನಲ್ಲೇ ಉತ್ತರ ಕೋರಿಯಾ ಅಣ್ವಸ್ತ್ರ ಯೋಜನೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ...! ಉ. ಕೋರಿಯಾ ಇವತ್ತಷ್ಟೇ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ..! ಇಡೀ ವಿಶ್ವವೇ...

Latest news

- Advertisement -spot_img