No menu items!
19.6 C
Munich
Tuesday, April 28, 2026
- Advertisement -spot_img

AUTHOR NAME

admin

12733 POSTS
0 COMMENTS

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸಹಕಾರ ನೀಡಿದ ಆರೋಪದ ಮೇಲೆ ಮೌಲ್ವಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಮೌಲ್ವಿಯನ್ನು ಬಂಧಿಸಿದ್ದು, ಜನವರಿ 20ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್...

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

ಥಿಯೇಟರ್ ಮಾಲೀಕರಿಗೆ, ಮಲ್ಟಿಪ್ಲೆಕ್ಸ್ ನವರಿಗೆ ಕನ್ನಡ ಸಿನಿಮಾ ಅಂದ್ರೆ ಯಾಕಷ್ಟು ಅಲರ್ಜಿ..? ಬೇರೆ ಸಿನಿಮಾಗಳು ಬಂದ್ರೆ ಕನ್ನಡ ಸಿನಿಮಾಗಳನ್ನು ಕಿತ್ತು ಹಾಕ್ತಾರೆ, ಕನ್ನಡ ಸಿನಿಮಾಗಳು ಚೆನ್ನಾಗೇ ಓಡ್ತಿದ್ರೂ ಶೋ ಕಮ್ಮಿ ಮಾಡ್ತಾರೆ..! ಅಷ್ಟಕ್ಕೂ...

ಇಂದಿನ ಟಾಪ್ 10 ಸುದ್ದಿಗಳು..! 07.01.2016

ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ ಶ್ವಾಸಕೋಶ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 79 ವರ್ಷದ ಮುಫ್ತಿ ಮೊಹಮ್ಮದ್ ಸಯೀದ್ ರವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಡಿಸೆಂಬರ್ 24ರಿಂದ...

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..' Kannada Folk Song

ಜಮೀನಿನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಕುಳಿತು ಯಾವುದಾದರೂ ವಿಶೇಷ ಕೆಲಸದಲ್ಲಿ ತೊಡಗಿದಾಗ ಉತ್ತರ ಕರ್ನಾಟಕದ ಮಂದಿ ಜನಪದ ಹಾಡುಗಳನ್ನು ಗುನುಗುತ್ತಾರೆ. ಅದು ಅವರ ಕೆಲಸ ಸುಗಮವಾಗಿ ಸಾಗಲು ನೆರವಾಗುತ್ತದೆ ಎಂಬುದು ನಂಬಿಕೆ. ಇನ್ನು...

ಒಬ್ಬ ಹುಡುಗಿ ಆರು ಜನರಿಗೆ ಜೀವ ಉಳಿಸಿದಳು..! ಸಾವಿನಲ್ಲೂ ಸಾರ್ಥಕತೆ ಮೆರೆದ 6 ವರ್ಷದ ಬಾಲಕಿ..!

ಆಕೆ ಒಂದನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ. ಶಾಲೆಯಲ್ಲಿ ಚುರುಕಾಗಿದ್ದಳು. ಓದಿನಲ್ಲಿ ಮುಂದಿದ್ದಳು. ಆದರೆ ಆ ದೇವರಿಚ್ಛೆ ಬೇರೆಯಿತ್ತು. ಇದೇ ಜನವರಿ 2ರಂದು ಶಾಲೆಗೆ ತೆರಳುವಾಗ ಯಮನಂತೆ ಬಂದ ವಾಹನವೊಂದು ಆಕೆಗೆ ಗುದ್ದಿತು. ಗುದ್ದಿದ...

ಚಾರ್ಟೆಡ್ ಅಕೌಟೆಂಟ್ ಆಗಬೇಕೆಂದಿದ್ದ `ಪ್ರಿನ್ಸ್' ಬಡ ಮಕ್ಕಳಿಗೆ ಗುರುವಾದ..!

ಮುಂಬೈ ಹತ್ತಿರದ ಪೂರ್ವ ಕಾಂಡಿವಲಿಯ ವೆಸ್ಟ್ರನ್ ಎಕ್ಸ್ ಪ್ರೆಸ್ ಹೈವೇಯ ಕೆಳಗೆ ಅವರ ವಾಸ..! ವಾಹನಗಳ ಗದ್ದಲ ದಿನದ 24 ಗಂಟೆಯೂ ತಪ್ಪಿದ್ದಲ್ಲ...! ಉಸಿರಾಟಕ್ಕೆ ದೂಳಿನ ಗಾಳಿ..! ಉಬ್ಬು ತಗ್ಗಿನ ನೆಲದಲ್ಲಿ ಹಾಸಲೂ...

ಎಂ.ಎನ್.ಸಿ ಕೆಲಸ ತೊರೆದು ಪೊಲೀಸ್ ಆದ..! ಇವರು ಪೊಲೀಸ್ ಆಗೋಕೆ ಎಂ.ಎನ್.ಸಿ ಕೆಲಸ ಬಿಟ್ಟಿದ್ದೇಕೆ..?

ಪೊಲೀಸ್ ಕೆಲಸ ಎಂದರೆ ಕಷ್ಟಕರವಾದುದು ಎಂದು ಹೇಳುವವರೇ ಹೆಚ್ಚು. ಅಲ್ಲಿ ಕ್ಷಣ ಕ್ಷಣಕ್ಕೂ ಹತ್ತಾರು ಸವಾಲುಗಳು ಎದುರಾಗುತ್ತವೆ. ನಿದ್ದೆ ಇಲ್ಲದ ದಿನಗಳನ್ನು ಕಾಣಬೇಕಾಗುತ್ತದೆ. ಸಂಸಾರದಿಂದ ದೂರ ಉಳಿದಿರಬೇಕಾಗುತ್ತದೆ. ಯಾವುದೇ ಸಮಯದಲ್ಲಿ ಕರೆ ಬಂದರೂ...

ಇಂದಿನ ಟಾಪ್ 10 ಸುದ್ದಿಗಳು..! 06.01.2016

1. ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಸಂಸದನಿಂದ ಆರೋಪ ಟಿಎಂಸಿ ಸಂಸದ ಇದ್ರಿಸ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆ...

`ಅಸಹಿಷ್ಣುತೆ' ಎಫೆಕ್ಟ್ ಅಮೀರ್ ಖಾನ್ ಗೆ ಕೋಕ್ ಕೊಟ್ಟ ಪ್ರವಾಸೋದ್ಯಮ ಇಲಾಖೆ.?

ಪ್ರವಾಸೋದ್ಯಮ ಇಲಾಖೆಯ ಇಂಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ಗೆ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. . ಹಲವು ವರ್ಷಗಳಿಂದ ಈ ಆಂದೋಲನದ ರಾಯಭಾರಿ ಆಗಿದ್ದ...

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..! ಇದು ಗನ್ ಫೈರ್ ಕಣ್ಣೀರು..!

  ಅಮೆರಿಕಾದಲ್ಲಿ ಗನ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಸಾವಿರಾರು ಅಮಾಯಕರು ಜೀವಗಳು ಅದಕ್ಕೆ ಬಲಿಯಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಸಾರ್ವಜನಿಕ ಸಭೆವೊಂದರಲ್ಲಿ ಭಾಷಣ...

Latest news

- Advertisement -spot_img