ಸೆಲ್ಫಿ ಇಷ್ಟೊಂದು ಭೀಕರವಾಗಿರುತ್ತಾ..?
ಸೆಲ್ಫಿ.. ಮನುಷ್ಯನನ್ನು ಎಷ್ಟೊಂದು ಬದಲಿಸಿಬಿಟ್ಟಿದೆ ಎಂದರೆ, ಅದು ಮನುಷ್ಯರೊಂದಿಗೆ, ಪ್ರಾಣಿಗಳೊಂದಿಗೆ, ಸತ್ತವರೊಂದಿಗೆ ಇತ್ಯಾದಿ ಇತ್ಯಾದಿ ಸ್ಥಳಗಳಲ್ಲಿ ಈ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳದಿದ್ದರೆ ಅದಕ್ಕೆ ಸಮಾಧಾನವೇ ಇರುವುದಿಲ್ಲ. ಆದರೆ ಇಲ್ಲೊಂದು ಹುಡುಗಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ದೊಡ್ಡ ಅನಾಹುತಕ್ಕೆ ಸಿಲುಕಿದ್ದಾಳೆ. ಇಷ್ಟಕ್ಕೂ ಅದೆಂಥಾ ಅನಾಹುತ...
Read more