No menu items!
16.7 C
Munich
Saturday, July 18, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನವೆಂಬರ್ 21ರವರೆಗೆ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಫೀ ಇಲ್ಲ

ದೇಶದಲ್ಲಿ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 21ರ ಮಧ್ಯರಾತ್ರಿಯವರೆಗೆ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಫೀ ಸಂಗ್ರಹಿಸುವುದನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸುಗಮ ಸಂಚಾರಕ್ಕಾಗಿ ನವೆಂಬರ್ 18ರವರೆಗೆ...

30 ಲಕ್ಷ ವಲಸಿಗರ ಗಡಿಪಾರು : ಡೊನಾಲ್ಡ್ ಟ್ರಂಪ್

ಅಮೇರಿಕಾದ ಚುನಾವಣಾ ಪ್ರಚಾರದ ವೇಳೆ ವಲಸಿಗರನ್ನು ಅಮೇರಿಕಾದಿಂದ ಗಡಿ ಪಾರು ಮಾಡುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ...

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಭಾರಿ ಭೂಕಂಪನಕ್ಕೆ ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ ಎಂದು ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಕಂಪನ ಪ್ರಮಾಣ ದಾಖಲಾಗಿದ್ದು, ಕ್ರೈಸ್ಟ್ ಚರ್ಚ್ ನಿಂದ 90 ಕಿ.ಮೀ ದೂರದಲ್ಲಿ...

ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ

ರಾಜ್ಯದ ಜನತೆ ವಿದ್ಯುತ್ ಬಿಲ್ ಕಟ್ಟದೇ ಇದ್ದ ಪಕ್ಷದಲ್ಲಿ ನೀವು ಹೊಸ ನೋಟಿಗಾಗಿ ಕಾದು ಕೂರುವ ಅಗತ್ಯವೇ ಇಲ್ಲ.. ಯಾಕಂದ್ರೆ ಹಳೇಯ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನೇ ಆಯಾ ಕಛೇರಿಗಳಿಗೆ ತೆರಳಿ...

ಚಿಂತೆ ಮಾಡ್ಬೇಡಿ.. ರಾತ್ರಿ 9ರವರೆಗೂ ಕಾರ್ಯ ನಿರ್ವಹಿಸುತ್ತೆ ಬ್ಯಾಂಕ್..!

500 ಮತ್ತು 100ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದ ಪರಿಣಾಮವಾಗಿ ದೇಶದ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದೇಶದ ಕೆಲವೊಂದು ಬ್ಯಾಂಕ್‍ಗಳು ಮುಂದೆ ಬಂದಿದ್ದು ಸ್ವಯಂ ಪೂರ್ವಕವಾಗಿ...

ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ

500 ಹಾಗೂ 100ರೂಗಳ ನೋಟು ಚಲಾವಣೆ ನಿಷೇಧ ಕುರಿತಾಗಿ ವಿಷಯ ತಿಳಿದುಕೊಂಡ ರೈತ ಮಹಿಳೆಯೊಬ್ಬಳು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲ್ಲಂಗಾಣದಲ್ಲಿ ನಡೆದಿದೆ. ನೋಟು ನಿಷೇಧದಿಂದ ತೀವ್ರ ಕಂಗಾಲಾಗಿದ್ದ ವಿನೋದ(55) ಎನ್ನುವ ಮಹಿಳೆ...

500,1000 ನೋಟುಗಳ ಬ್ಯಾನ್ ಮಾಡೋ ಯೋಜನೆಯ ಹಿಂದಿರೋ ವ್ಯಕ್ತಿ ಯಾರು ಗೊತ್ತಾ.?

500,1000 ನೋಟುಗಳು ರದ್ದಾಗಿದ್ದು,ನಮ್ಮ ದೇಶದಲ್ಲಿ ಚಲಾವಣೆಯಾಗುತ್ತಿರೋ ನಕಲು ನೋಟುಗಳ ನಿರ್ಮೂಲನಕ್ಕೆ ಹಾಗೂ ಕಪ್ಪು ಹಣ ಹೊಂದಿರುವವರಿಗೆ ಒಂದು ಪಾಠವೂ ಹೌದು.ಅವರೀಗ ಭಯಭೀತರಾಗುವಂತಹ ಸಮಯ.ಈ ಭ್ರಷ್ಟಾಚಾರ ಹಾಗೂ ಕಪ್ಪು ಹಣವು ನಮ್ಮ ದೇಶದ ಬಡತನವನ್ನು...

ಹೊಸ ನೋಟುಗಳನ್ನು ನಕಲಿಯಾಗಿಸಲು ಪಾಕಿಸ್ಥಾನಕ್ಕೆ ಇನ್ಮುಂದೆ ಅಸಾಧ್ಯ-ಇಂಟೆಲಿಜೆನ್ಸ್ ವರದಿ

ಇಂದಿನಿಂದ ಚಲಾವಣೆಗೆ ಬಂದಿರೋ ಹೊಸ 2000 ಹಾಗೂ 500 ರ ನೋಟುಗಳನ್ನು ನಕಲಿ ಮಾಡಲು ಪಾಕಿಸ್ಥಾನಕ್ಕಾಗಲೀ ಅಥವಾ ಯಾವುದೇ ಕ್ರಿಮಿನಲ್ಸ್ ಗಳಿಗಾಗಲೀ ಅಸಾಧ್ಯ ಎಂಬುದಾಗಿ ಇಂಟೆಲಿಜೆನ್ಸ್ ಏಜೆನ್ಸಿಯು ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ಆರು ತಿಂಗಳಿನಿಂದ...

ಟೋಲ್ ಕಿರಿಕ್.. ನೈಸ್ ರೋಡ್‍ನಲ್ಲಿ ವಾಹನಗಳಿಗೆ ಫ್ರೀ ಎಂಟ್ರಿ ಇಲ್ಲ…!

ದೇಶದಲ್ಲಿ ಭ್ರಷ್ಟಾಚಾರ, ಕಾಳಧನಿಕರ ಕಪ್ಪುಹಣ ಬಯಲು ಮಾಡುವ ನಿಟ್ಟಿನಲ್ಲಿ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನು ರಾತ್ರೋ ರಾತ್ರಿ ಬ್ಯಾನ್ ಮಾಡಿ ಆದೇಶ ಹೊರಡಿದ ಕೇಂದ್ರ ಸರ್ಕಾರದ ನಡೆಯನ್ನು ದೇಶದಾದ್ಯಂತ ಜನರು ಮೆಚ್ಚುಗೆ...

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

ಕಳೆದೆರಡು ದಿನಗಳ ಹಿಂದೆ ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಬ್ಯಾಂಕ್ ಠೇವಣಿಗಳ ಮೇಲೆ...

Latest news

- Advertisement -spot_img