- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇಂಥಾ ಪ್ರತಿಭಟನೆ ಬೇಕಿತ್ತಾ..? ವ್ಯಂಗ ಮಾಡೋಕೋದ್ರು..ಏನಾಯ್ತು ಗೊತ್ತಾ?

ಬೆಂಗಳೂರು : ಎಲ್‍ಪಿಜಿ ಹಾಗೂ ದಿನಸಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ್ದು ಓಕೆ..! ಆದ್ರೆ, ವ್ಯಂಗ್ಯ ಮಾಡಲು ಹೋಗಿ ತೊಂದರೆಗೆ ಸಿಲುಕಿದ್ದು.. ಬೇಸರದ ಸಂಗತಿ..! ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಯುವಕಾಂಗ್ರೆಸ್ ಅಧ್ಯಕ್ಷ...

ಇವತ್ತು ಧೋನಿ ಅಭಿಮಾನಿಗಳಿಗೆ ನಿರಾಸೆ ಆಗ್ಬಹುದು…! ಏಕೆ ಗೊತ್ತಾ?

ರಾಂಚಿ : ಇಂದು ರಾತ್ರಿ 7 ಗಂಟೆಗೆ ಅತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಬೇಕಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕವಿದೆ. ಜಾರ್ಖಂಡ್...

ಪತಿ ಮತ್ತು ಮಗುವಿನ ಎದುರೇ ಪತ್ನಿ ಮೇಲೆ ಗ್ಯಾಂಗ್ ರೇಪ್

ಲಕ್ನೋ : ನಾಲ್ವರು ಕಾಮುಕರು ಪತಿ ಹಾಗೂ 36 ತಿಂಗಳ ಮಗುವಿನ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಘಟನೆ ನಡೆದಿದ್ದು, ಗನ್ ತೋರಿಸಿ...

ಸಿಎಂ ಸಿದ್ದರಾಮಯ್ಯ ಎಲ್ಲಂದ್ರಲ್ಲಿ ನಿದ್ರೆ ಮಾಡೋದ್ ಯಾಕಂದ್ರೆ…?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಎಲ್ಲಂದ್ರಲ್ಲಿ ನಿದ್ರೆ ಮಾಡೋದ್ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯವಲ್ಲ. ನಮ್ ಸಿಎಂ ಅನೇಕ ಸಭೆ ಸಮಾರಂಭಗಳಲ್ಲಿ ವೇದಿಕೆ ಮೇಲೆ ನಿದ್ರೆಗೆ ಜಾರಿದ್ದಾರೆ. ಎಷ್ಟೋ ಸಲ ಇವ್ರು ಭಾಗಿಯಾದ ಕಾರ್ಯಕ್ರಮದಲ್ಲಿ...

ಅತ್ಯಾಚಾರಿ ತಂದೆಯನ್ನು ಕೊಂದ ಮಗಳು..!

ಅವಳು ತಾಯಿ ಇಲ್ಲದ ತಬ್ಬಲಿ. ತಂದೆಯೇ ನನಗೆಲ್ಲಾ ಎಂದುಕೊಂಡಿದ್ದವಳು. ಆದರೆ, ತಂದೆ ಅವಳಿಗೆ ಮಾಡಿದ್ದು ಯಾರೂ ಸಹಿಸಲಾಗದ ದ್ರೋಹ. ಎರಡು ವರ್ಷದಿಂದ ತಂದೆ ಎಂದು ಕರೆಸಿಕೊಂಡ ಅಪ್ಪನಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ...

ಇನ್ನು ಶುರುವಾಗಲಿದೆ ಟಿ10 ಕ್ರಿಕೆಟ್..! ಯಾರೆಲ್ಲಾ ಟಿ10 ಕ್ರಿಕೆಟ್‍ನಲ್ಲಿ ಆಡ್ತಾರೆ ಗೊತ್ತಾ?

ಬಹು ಜನಪ್ರಿಯ ಕ್ರೀಡೆ ಕ್ರಿಕೆಟ್‍ನಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ನಡೆಯುತ್ತಿವೆ. ಟೆಸ್ಟ್ ಕ್ರಿಕೆಟ್ ಬಳಿಕ, ಏಕದಿನ ಕ್ರಿಕೆಟ್ ಪಂದ್ಯಗಳು ಕ್ರಿಕೆಟ್ ನಲ್ಲಿ ಉದಯಿಸಿದವು. ಟೆಸ್ಟ್, ಏಕದಿನ ಕ್ರಿಕೆಟ್‍ನ ಬಳಿಕ ಇದೀಗ ಟಿ20 ಕ್ರಿಕೆಟ್ ಹುಟ್ಟಿಕೊಂಡಿರುವುದೂ...

ಆಂಟಿ ಪ್ರೀತ್ಸೆ ಪ್ರೀತ್ಸೆ…ನಿನ್ನ ನಾ ಮದುವೆಯಾಗ್ತೀನೆ..!

ಅವನಿಗಿನ್ನೂ 20 ವರ್ಷ ವಯಸ್ಸು..! ಆಂಟಿಯರ ಬಾಳಲ್ಲಿ ಆಡುವುದೇ ಕೆಲಸ..! ಕೊನೆಗೂ ಇವನ ರಂಗಿನಾಟಕ್ಕೆ ಬ್ರೇಕ್ ಬಿದ್ದಿದೆ. ಈ ಸ್ತ್ರೀಲೋಲ ನ ಕತೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ..! ಆಂಟಿ ಪ್ರೀತ್ಸೆ ಪ್ರೀತ್ಸೆ..ನಿನ್ನ ನಾ...

ನಿರ್ಮಾಣವಾಗುತ್ತೆ ‘ನರೇಂದ್ರ ಮೋದಿ’ ದೇವಾಲಯ !

ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣವಾಗಲಿದೆ! ಈ ದೇವಾಲಯದ ಆವರಣದಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆ ಅನಾವರಣ ಆಗಲಿದೆ. ಗರ್ಭಗುಡಿಯಲ್ಲೂ ಮೋದಿ...

ಪೆಟ್ರೋಲ್, ಡೀಸೆಲ್ ದರ ಇಳಿಕೆ

ನವದೆಹಲಿ: ಕೇಂದ್ರ‌ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ‌ ಅಬಕಾರಿ ತೆರಿಗೆಯನ್ನು‌ ಕಡಿತಗೊಳಿಸಿದ್ದು ಪ್ರತಿ ಲೀಟರ್ ಗೆ‌ 2 ರೂ ದರ ಇಳಿಕೆಯಾಗಿದೆ. ಈ‌ ನೂತನ ದರ ಇಂದು ಮಧ್ಯರಾತ್ರಿಯಿಂದಲೇ‌ ಜಾರಿಗೆ ಬರಲಿದೆ. ಸರಕಾರ ಇಂಧನ...

ಕೊನೆಗೂ ಮೌನ ಮುರಿದ ರಹಾನೆ

ನವದೆಹಲಿ : ಎಷ್ಟೇ ಚೆನ್ನಾಗಿ ಆಡ್ತಾ ಇದ್ರು ತಂಡದಲ್ಲಿ ಖಾಯಂ ಸ್ಥಾನ ಪಡೆಯದ ಕ್ರಿಕೆಟಿಗ ಅಜಿಂಕ್ಯಾ ರಹಾನೆ. ಅವಕಾಶ ಸಿಕ್ಕಾಗಲೆಲ್ಲಾ ತನ್ನ ತಾಕತ್ತೇನು ಎಂಬುದನ್ನು ಸಾಭೀತುಪಡಿಸುತ್ತಿರುವ ಒಳ್ಳೆಯ ಕ್ರಿಕೆಟಿಗ. ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ...

Latest news

- Advertisement -spot_img