- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇಂದಿನ ಟಾಪ್ 10 ಸುದ್ದಿಗಳು..! 09.01.2016

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಅಳವಡಿಕೆ ಸಾಧ್ಯತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ...

ವಿಶ್ವದ ಮೋಸ್ಟ್ ವಾಂಟೆಡ್ ಡ್ರಗ್ ದೊರೆ ಸಿಕ್ಕಿಬಿದ್ದ..! ಈತನೇ ನೋಡಿ ಆಧುನಿಕ ರಾಬಿನ್ ಹುಡ್..!

ಆತನ ಹೆಸರು ಜಾಕ್ವಿನ್ ಚಾಪೋ. ಆತನಿಗೆ ವಿಶ್ವದ ಮೋಸ್ಟ್ ವಾಂಟೆಡ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆದಾರ ಎಂಬ ಹಣೆಪಟ್ಟಿ ಇದೆ. ಆತ ಒಂದು ರೀತಿಯಲ್ಲಿ ರೀಲ್ ಸ್ಟಾರ್ ಗಳ ತರಹ. ಎಂಥದ್ದೇ ಜೈಲಿನಲ್ಲಿದ್ದರೂ ಕೂಡಾ...

ಆತ 200 ಹುಡುಗಿಯರಿಗೆ ಮೋಸ ಮಾಡಿದ್ದ..! ಫೇಸ್ ಬುಕ್ ಬಳಕೆಗೂ ಮುನ್ನ ಈ ಸ್ಟೋರಿ ಓದಲೇಬೇಕು..!

ದುಡ್ಡು ಮಾಡಲು ಜನರು ಎಂಥೆಂಥದ್ದೋ ಅಡ್ಡ ದಾರಿಗಳನ್ನು ಕಂಡುಹಿಡಿದಿರುತ್ತಾರೆ. ಕಳ್ಳತನ, ಸುಲಿಗೆ, ಡಕಾಯಿತಿ ಸೇರಿದಂತೆ ಹತ್ತಾರು ಅಡ್ಡ ಮಾರ್ಗಗಳ ಮೂಲಕ ಹಣ ಮಾಡಿದವರನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬನಿದ್ದಾನೆ. ಈತ ದುಡ್ಡು ಮಾಡುವುದು ಫೇಸ್...

ಇಂದಿನ ಟಾಪ್ 10 ಸುದ್ದಿಗಳು..! 08.01.2016

ಶಾರೂಖ್, ಅಮೀರ್ ಗೆ ಭದ್ರತೆ ಕಡಿತಗೊಳಿಸಿಲ್ಲ: ಮುಂಬೈ ಪೊಲೀಸರು ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆ ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಬೆಳಗ್ಗೆಯಿಂದ ಬರುತ್ತಿರುವ...

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸಹಕಾರ ನೀಡಿದ ಆರೋಪದ ಮೇಲೆ ಮೌಲ್ವಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಮೌಲ್ವಿಯನ್ನು ಬಂಧಿಸಿದ್ದು, ಜನವರಿ 20ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್...

ಇಂದಿನ ಟಾಪ್ 10 ಸುದ್ದಿಗಳು..! 07.01.2016

ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ ಶ್ವಾಸಕೋಶ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 79 ವರ್ಷದ ಮುಫ್ತಿ ಮೊಹಮ್ಮದ್ ಸಯೀದ್ ರವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಡಿಸೆಂಬರ್ 24ರಿಂದ...

ಇಂದಿನ ಟಾಪ್ 10 ಸುದ್ದಿಗಳು..! 06.01.2016

1. ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಸಂಸದನಿಂದ ಆರೋಪ ಟಿಎಂಸಿ ಸಂಸದ ಇದ್ರಿಸ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆ...

`ಅಸಹಿಷ್ಣುತೆ' ಎಫೆಕ್ಟ್ ಅಮೀರ್ ಖಾನ್ ಗೆ ಕೋಕ್ ಕೊಟ್ಟ ಪ್ರವಾಸೋದ್ಯಮ ಇಲಾಖೆ.?

ಪ್ರವಾಸೋದ್ಯಮ ಇಲಾಖೆಯ ಇಂಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ಗೆ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. . ಹಲವು ವರ್ಷಗಳಿಂದ ಈ ಆಂದೋಲನದ ರಾಯಭಾರಿ ಆಗಿದ್ದ...

ಉತ್ತರ ಕೋರಿಯಾದಿಂದ ಮತ್ತೊಂದು `ಬಾಂಬ್'.! ಹೈಡ್ರೋಜನ್ ಬಾಂಬ್ ಪರೀಕ್ಷೆ ಉ.ಕೋರಿಯಾದ ಈ ನಡೆ ಆತಂಕವನ್ನು ನಿರ್ಮಿಸಿದೆ..!

ಇಡೀ ಜಗತ್ತಿನಾದ್ಯಂತ ಅಣ್ವಸ್ತ್ರವನ್ನು ನಿಷೇಧಿಸಬೇಕೆಂಬ ಕೂಗು ಗಟ್ಟಿಯಾಗಿರುವ ಬೆನ್ನಲ್ಲೇ ಉತ್ತರ ಕೋರಿಯಾ ಅಣ್ವಸ್ತ್ರ ಯೋಜನೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ...! ಉ. ಕೋರಿಯಾ ಇವತ್ತಷ್ಟೇ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ..! ಇಡೀ ವಿಶ್ವವೇ...

ಹಿಮಾಲಯದಲ್ಲಿ ಸಂಭವಿಸಲಿದೆ ಇತಿಹಾಸದಲ್ಲೇ ಕಂಡಿರದ ಭಾರಿ ಭೂಕಂಪ..?!

ಭಾರತದ ಇತಿಹಾಸದಲ್ಲಿಯೇ ಕಂಡಿರದ ಭಾರಿ ಭೂಕಂಪನ ವನ್ನು ಎದುರಿಸುವ ಕಾಲ ಸಮೀಪಿಸುತ್ತಿದೆ..! ಹಿಮಾಲಯ ಪರ್ವತದಲ್ಲಿ ಪ್ರಬಲ ಭೂಕಂಪ ಆಗುವ ಸಾಧ್ಯತೆ ದಟ್ಟವಾಗಿದೆ..! ಲಕ್ಷಗಟ್ಟಲೆ ಸಾವು ನೋವುಗಳು ಸಂಭವಿಸುತ್ತೆ..! ಇಡೀ ಭಾರತವನ್ನೇ ಈ ಭೂಕಂಪ...

Latest news

- Advertisement -spot_img