No menu items!
6.3 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಂದೂಕು ಕಸಿಯಲು ಬಂದ ಉಗ್ರ….!

ಜಮ್ಮು-ಕಾಶ್ಮಿರದ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಕಾಳಗದಲ್ಲಿ ಸೈನಿಕರು ಉಗ್ರನೊಬ್ಬನನ್ನು ಕೊಂದಿದ್ದಾರೆ. ಚಕಮಕಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ. ಉಗ್ರನೊಬ್ಬ ಅಚಾಬಲ್ ಗಾರ್ಡ್ ಏರಿಯಾಕ್ಕೆ ನುಗ್ಗಿ ಸೈನಿಕರ ಬಂದೂಕನ್ನು ಕಿತ್ತುಕೊಳ್ಳಲು ಮುಂದಾಗಿದ್ದ. ಈ ವೇಳೆ...

ಪ್ರಧಾನಿ ವಿರುದ್ಧ ಗರಂ ಆದ ಮಾಜಿ ಪ್ರಧಾನಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗರಂ ಆಗಿದ್ದಾರೆ. ವಿದೇಶದಿಂದ ಕಪ್ಪು ಹಣ ತರುವುದು ಮತ್ತು ಉದ್ಯೋಗ ನೀಡುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್ ಟಿ ಕೆಟ್ಟ...

ಚಿನ್ನಸ್ವಾಮಿಯಲ್ಲಿ ಸ್ಯಾಂಡಲ್ ವುಡ್ ಕಲರವ

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ‌.‌ ನಾಳೆ ಮತ್ತು ನಾಡಿದ್ದು (ಸೆ.8 ಮತ್ತು ಸೆ. 9) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಯಾಂಡಲ್ ವುಡ್ ಕ್ರಿಕೆಟ್ ಕಲರವ ಕಾಣಬಹುದಾಗಿದೆ. ಈ ಬಾರಿ ಸಿನಿಮಾ...

ಆರ್ ಸಿಬಿ ನಾಯಕತ್ವದಿಂದ ಕೊಹ್ಲಿಗೆ ಕೊಕ್….?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗುವಲ್ಲಿ ಪದೇ ಪದೇ ಎಡವುತ್ತಲೇ ಇದೆ. ತಂಡವನ್ನು ಹೇಗಾದರೂ ಮಾಡಿ ಬಲ ಪಡಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಲೇ ಬೇಕು...

ಇನ್ನು ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್…!

ಇನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಲ್ಲಿ ವಿಮಾನ ಹತ್ತುವರಿಗೆ ಅವರ ಮುಖವೇ ಬೋರ್ಡಿಂಗ್ ಪಾಸ್ ಆಗಲಿದ್ದು, ವಿಮಾನ ಏರುವವರು ಬೋರ್ಡಿಂಗ್ ಪಾಸ್ , ಪಾಸ್ ಪೋರ್ಟ್ ಅಥವಾ ಇತರೆ ವೈಯಕ್ತಿಕ...

ಬೀದಿ ಆಯ್ತು, ಇವತ್ತು ಕಮಿಷನರ್ ಕಚೇರಿಯಲ್ಲೇ ಹುಚ್ಚವೆಂಕಟ್ ಹುಚ್ಚಾಟ…!

ಹುಚ್ಚವೆಂಕಟ್ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಕುಡಿದು ಬೀದಿಯಲ್ಲಿ ರಂಪಾಟ ಮಾಡಿದ್ದ ಹುಚ್ಚವೆಂಕಟ್ ‌ಇಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹುಚ್ಚಾಟ ಮಾಡಿದ್ದಾರೆ..! ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ವೆಂಕಟ್ ಮೊನ್ನೆಯ ಬೀದಿ ರಂಪಾಟದ...

ಸಲ್ಮಾನ್ ಖಾನ್ ಮದುವೆಯಾಗಲಯ ಮನೆ ಬಿಟ್ಟು ಬಂದ ಯುವತಿ….!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಯುವತಿಯೊಬ್ಬಳು ಮನೆಬಿಟ್ಟು ಬಂದಿದ್ದಾಳೆ... 24ವರ್ಷದ ಮಾನಸಿಕ ಅಸ್ವಸ್ಥ ಯುವತಿ ಆಗಸ್ಟ್ 11ರಂದು ಮನೆ ಬಿಟ್ಟು ಮುಂಬೈಗೆ ಬಂದು, ಸಲ್ಮಾನ್ ಖಾನ್ ಉಳಿದುಕೊಂಡಿದ್ದ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್ಮೆಂಟ್...

ಉಗ್ರತ್ವವೇ ಸ್ನೇಹವೇ ನೀವೇ ಡಿಸೈಡ್ ಮಾಡಿ…!

ಪಾಕ್ ಉಗ್ರತ್ವಕ್ಕೆ ಬ್ರೇಕ್ ಹಾಕಿದ್ರೆ ಸ್ನೇಹಕ್ಕೆ‌ ಸಿದ್ಧ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ದಮನಕ್ಕೆ ಪಾಕಿಸ್ತಾನ ಮುಂದಾದರೆ ಆ ದೇಶದೊಂದಿಗೆ ಸ್ನೇಹ...

ಸಲಿಂಗಿಗಳ ಪರ ಸುಪ್ರೀಂ ತೀರ್ಪು

ಸಲಿಂಗಿಗಳಿಗೆ ಸುಪ್ರೀಂ ಕೋರ್ಟ್ ಉಡುಗೊರೆ ನೀಡಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ. ಇಂದು‌ ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿದ ಸಿಐಜೆ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ...

ಈ ವಾರದ ಟಿ ಆರ್ ಪಿ

2018ರ 35ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.134 ಪಾಯಿಂಟ್ ಗಳನ್ನು ಪಡೆದಿದೆ. 69ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

Latest news

- Advertisement -spot_img