No menu items!
12.1 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬ್ಲೇಡ್ ನಿಂದ ಮರ್ಮಾಂಗ ಕೊಯ್ದು ಕೊಲೆ…!

ಬ್ಲೇಡ್ ನಿಂದ ಬಾಲಕನ ಮರ್ಮಾಂಗ ಮತ್ತು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಸಮೀಪ ನಡೆದಿದೆ.‌ ಮುತ್ತಪ್ಪ ಅಮಜಗೋಳ ಎಂಬ 4ವರ್ಷದ ಬಾಲಕ ಕೊಲೆಯಾದವ....

ಬಿಎಂಟಿಸಿಗೆ ಸ್ಕೂಲ್ ಬಸ್ ಡಿಕ್ಕಿ

ಸ್ಕೂಲ್ ಬಸ್ ವೊಂದು ಬಿಎಂಟಿಸಿ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ‌ ಕಾಲೇಜು ಬಳಿ ನಡೆದಿದೆ. ಅವಲಹಳ್ಳಿ ಪ್ರೆಸಿಡೆನ್ಸಿ ಶಾಲಾ ಬಸ್ , ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಗೆ ಡಿಕ್ಕಿ...

ಭಾರತದ ಮೇಲೆ ದಾಳಿಗೆ ಕಾದು ಕುಳಿತಿದ್ದಾರೆ 600ಕ್ಕೂ ಹೆಚ್ಚಿನ ಉಗ್ರರು….!

ಮಾಜಿ ಕ್ರಿಕೆಟಿಗ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ್ ಸೇನೆಯ ಸಹಾಯದಿಂದ ಉಗ್ರರು ಸಂಚುರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ...

ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾ ನಾಯಕಿ

ಆಲೂರಿನಲ್ಲಿ ಇದೇ 14ರಿಂದ 21ರವರೆಗೆ ನಡೆಯಲಿರುವ ಮಹಿಳಾ ಟಿ20 ಚಾಲೆಂಜರ್ ಟ್ರೋಫಿಗೆ ಬಿಸಿಸಿಐ ಮೂರು ರಾಷ್ಟ್ರೀಯ ತಂಡಗಳನ್ನು ಪ್ರಕಟಿಸಿದ್ದು ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾಕೃಷ್ಣಮೂರ್ತಿ ನಾಯಕಿಯಾಗಿದ್ದಾರೆ. ಭಾರತ ತಂಡದ ನಾಯಕಿ ಮಿಥಾಲಿ ರಾಜ್...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿವಾದ

ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿವಾದವೊಂದು ತಲೆ ಎತ್ತಿದೆ. ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಎದ್ದಿರುವುದು. ಧಾರ್ಮಿಕ ದತ್ತಿ ಇಲಾಖೆಯಡಿ ಸರ್ಪಸಂಸ್ಕಾರ ಮತ್ತು ಇನ್ನಿತರ ಸೇವೆಗಳನ್ನು ನಡೆಸುವುದಕ್ಕೆ ನೋಟಿಸ್ ಹೊರಡಿಸಿದ್ದು, ಇಲಾಖೆ ಮತ್ತು...

103ವರ್ಷದ ಅಜ್ಜಿಗೆ ಗ್ರಾಮಸ್ಥರಿಂದ ಮನೆ ಉಡುಗೊರೆ….!

ಗುಡಿಸಲಲ್ಲಿ ವಾಸವಿದ್ದ 103 ವರ್ಷದ ಅಜ್ಜಿಗೆ ಗ್ರಾಮಸ್ಥರೇ ಸೇರಿ ಮನೆ ಕಟ್ಟಿಕೊಟ್ಟಿದ್ದಾರೆ. ಉಡುಪಿಯ ಬ್ರಹ್ಮಾವರ ಬಳಿಯ ಕರ್ಜೆ ಗ್ರಾಮದಲ್ಲಿ ವಾಸವಿರುವ ಸರಸಜ್ಜಿ ಗೆ ಬಾಲಕೃಷ್ಣ ಶೆಟ್ಟಿ‌ ಮತ್ತು ಗ್ರಾಮಸ್ಥರು ಮನೆ ನಿರ್ಮಿಸಿಕೊಟ್ಟಿದ್ದಾರೆ. ಮನೆ ನಿರ್ಮಾಣಕ್ಕೆ ಸುಮಾರು...

ಗಲ್ಫ್ ಉದ್ಯೋಗ ತೊರೆದು ಭಾರತೀಯ ಸೇನೆ ಸೇರುತ್ತಿದ್ದಾರೆ ಯುವಕರು….!

ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗ ಬಿಟ್ಟು ಕಾಶ್ಮೀರಿ ಯುವಕರು ಭಾರತೀಯ ಸೇನೆ ಸೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಕಾಶ್ಮೀರಿ ಯುವಕರು ಸೇನೆಗೆ ಸೇರುತ್ತಿರೋದು ಯೋಧ ಔರಂಗಜೇಬ್ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು...! ಹುತಾತ್ಮ ಯೋಧ ಔರಂಗಜೇಬ್ ಅವರ ಮಂದಾರ...

ಕ್ಷಮೆ ಕೇಳಿದ್ದಕ್ಕೆ ಈ ಸ್ಟಾರ್ ಆಟಗಾರನಿಗೆ ಸಿಕ್ಕಿದ್ದು 1.8 ಕೋಟಿ ರೂ…!

ಕ್ಷಮೆ ಬೆಲೆ ಕಟ್ಟಲಾಗದ್ದು ಅಂತೀವಿ. ಹಾಗೆಂದ ಮಾತ್ರಕ್ಕೆ ಕ್ಷಮೆ ಕೇಳಿದರೆ ದುಡ್ಡು ಸಿಗಲ್ಲ...! ಆದರೆ, ಈ ಸ್ಟಾರ್ ಆಟಗಾರ ಕ್ಷಮೆ ಕೇಳಿ ಬರೋಬ್ಬರಿ 1.8ಕೋಟಿ ರೂ ಪಡೆದಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಫುಟ್ಬಾಲ್ ವಿಶ್ವಕಪ್ ನಲ್ಲಿ...

ಪ್ರತ್ಯೇಕ ರಾಜ್ಯಕ್ಕಾಗಿ ಸಹಿ ಸಂಗ್ರಹದ ಮುನ್ನವೇ ಹೋರಾಟಗಾರರು ವಶಕ್ಕೆ

ಹೈದರಾಬಾದ್ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬೇಕು ಅಂತ ಆಗ್ರಹಿಸಿ ಕಲಬುರಗಿಯಲ್ಲಿ ಸಹಿ ಸಂಗ್ರಹಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ 30ಕ್ಕೂ ಹೆಚ್ಚು ಮಂದಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸ ದಕ್ಷಿಣ ಕರ್ನಾಟಕವೂ ಬೇಡ. ಮುಂಬೈ...

30ನೇ ವಾರದ ಟಿಆರ್ ಪಿ

30ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.152ಪಾಯಿಂಟ್ ಗಳನ್ನು ಪಡೆದಿದೆ. ( ಕಳೆದ ವಾರದ ಟಿಆರ್ ಪಿ 140)   90ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ...

Latest news

- Advertisement -spot_img