- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪಾಕ್ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ವ್ಯಕ್ತಿಗೆ ಸಾನಿಯಾ ಕೊಟ್ಟ ಉತ್ತರ ಹೀಗಿತ್ತು…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ವ್ಯಕ್ತಿಯೊಬ್ಬ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದು, ಇದಕ್ಕೆ ಸಾನಿಯಾ ಸಖತ್ತಾಗಿ ಉತ್ತರ ಕೊಟ್ಟಿದ್ದಾರೆ. https://twitter.com/MirzaSania/status/1029335424676782080 ಆಗಸ್ಟ್ 14ರಂದು ಅಂದರೆ ನಿನ್ನೆ ಪಾಕಿಸ್ತಾನದ...

ಕೆಎಸ್ಆರ್ ಟಿಸಿ ಅಂಬಾರಿ ಬೆಂಕಿಗಾಹುತಿ

ಕೆಎಸ್ ಆರ್ ಟಿಸಿ ಅಂಬಾರಿ ಬಸ್ ಬೆಂಕಿಗಾಹುತಿ ಆಗಿದ್ದು, ಚಾಲಕನ ಜಾಗರೂಕತೆಯಿಂದಾಗಿ ಸಂಭವಿಸಬಹುದಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಬೆಂಗಳೂರಿನ ಕೆ.ಆರ್ ಪುರ ಬಳಿಯ ಐಟಿಐ ತೂಗು ಸೇತುವೆ ಮೇಲೆ ಈ ಘಟನೆ ನಡೆದಿದೆ....

ಋಷ್ಯಶೃಂಗೇಶ್ವರಗೆ ಪೂಜೆ ಸಲ್ಲಿಸುವಂತೆ ಶೃಂಗೇರಿ ಶ್ರೀಗಳ ಸೂಚನೆ

ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಶೃಂಗೇರಿ ತಾಲೂಕಿನ ಕಿಗ್ಗಾದ ಮಳೆ ದೇವರು ಋಷ್ಯಶೃಂಗೇಶ್ವರಗೆ ಪೂಜೆ ಸಲ್ಲಿಸುವಂತೆ ಶೃಂಗೇರಿ ಮಠದ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ...

ಮೊಬೈಲ್ ನಲ್ಲಿ ಮಾತಾಡ್ತಾ ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದ ಮಹಿಳೆ…! ಇದು ನಡೆದಿದ್ದು ಬೆಂಗಳೂರಲ್ಲೇ….!

ಮೊಬೈಲ್ ನಿಂದ ಮಾತಾಡ್ತಾ ಮಹಿಳೆ ಏಕಾಏಕಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಘಟನೆ ಬೆಂಗಳೂರಲ್ಲಿ ನಡೆದಿದೆ. 25 ವರ್ಷದ  ಆರತಿ ಎಂಬ ಮಹಿಳೆ ಕೆಳಕ್ಕೆ ಬಿದ್ದವರು. ಈಕೆ ಮೇಖ್ರಿ ಸರ್ಕಲ್ ಫ್ಲೈ...

ಲೋಕಸಭಾ ಚುನಾವಣೆ ಒಟ್ಟಿಗೇ ಈ 11 ರಾಜ್ಯಗಳ ವಿಧಾನಸಭಾ ಚುನಾವಣೆ

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಬಹುತೇಕ‌ ಖಚಿತವಾದಂತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾನೂನು ಆಯೋಗಕ್ಕೆ ಈ ಕುರಿತು ಸಲಹೆ ನೀಡಿ 8 ಪುಟಗಳ ಪತ್ರ ಬರೆದಿರುವಂತೆಯೇ ಈ ಬೆಳವಣಿಗೆ...

ದೇವಿಗೆ ನೈಸರ್ಗಿಕ ಅಭಿಷೇಕ…!

ಕುಬ್ಜಾ ನದಿಯು ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ದುರ್ಗಾಪರಮೇಶ್ವರಿ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದೆ. ಕುಬ್ಜ ನದಿಯ ಪಕ್ಕದಲ್ಲೇ ದುರ್ಗಾಪರಮೇಶ್ವರಿ ದೇವಾಲಯವಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ದೇವಾಲಯದ ಆವರಣ, ಗರ್ಭಗುಡಿಯೊಳಗೆ ನೀರು ನುಗ್ಗಿದೆ. ಇದು ಪ್ರತೀತಿಯಾಗಿದೆ....

ಪಾದ್ರಿಗಳಿಂದ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ

ನಾಲ್ವರು ಪಾದ್ರಿಗಳು ಗೃಹಿಣಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿಬಂದಿದೆ. ಕೇರಳದ ಧಾರ್ಮಿಕ ಸಿರಿಯಾನ್ ಚರ್ಚ್ ನ ನಾಲ್ವರು ಪಾದ್ರಿಗಳು ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು 34 ವರ್ಷದ ಗೃಹಿಣಿಯೊಬ್ಬರು ಕೇರಳದ ಕ್ರೈಂ...

ಬೆಂಗಳೂರು ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್ ಮಾಡಿದ ಯುವತಿ

ಕಿಕಿ ಡ್ಯಾನ್ ತಡೆಯಲು ಜಾಗೃತಿ‌ ಮೂಡಿಸಲಾಗುತ್ತಿದೆ. ಪೊಲೀರ್ ಇದರ ತಡಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಕಿಕಿ ಡ್ಯಾನ್ಸ್ ಮಾಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈಗ ಯುವತಿಯೊಬ್ಬಳು ಬೆಂಗಳೂರಿನ‌ ಹೈಕೋರ್ಟ್...

ಅಪ್ಪನನ್ನು ಕೊಂದ ಉಗ್ರರನ್ನು ಕೊಲ್ಲಲು ಸೇನೆ ಸೇರ್ತೀನಿ

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ನಡುವಿನ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಪೊಲೀಸ್ ಪೇದೆಯ ಪುತ್ರ ಇದೀಗ ಸೇನೆ ಸೇರಲು ರೆಡಿಯಾಗಿದ್ದಾನೆ. ತಂದೆಯನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕೂಡ ಭಾರತೀಯ ಸೇನೆ ಸೇರುತ್ತೇನೆ...

ಕಣ್ಮಚ್ಚುವ ಮೊದಲು ಮಗುವನ್ನು ನೋಡಬೇಕೆಂದು ಅಮ್ಮನ ಅಳಲು

ತಾನು ಕಣ್ಣು ಮುಚ್ಚುವ ಮೊದಲು ತನ್ನ ಕಂದಮ್ಮನನ್ನು ನೋಡಬೇಕು‌ ಎಂದು ತಾಯಿಯೊಬ್ಬರು ರೋಧಿಸುತ್ತಿದ್ದಾರೆ. ಹಾಸನದ ರೂಪಶ್ರೀಯೇ ಈ ತಾಯಿ. 2 ವರ್ಷಗಳ ಹಿಂದೆ ಇವರು ಆಲೂರು ತಾಲೂಕು ರಾಜನಹಳ್ಳಿಯ ಮಹೇಶ್ ಎಂಬಾತನನ್ನು ಮದುವೆಯಾಗಿದ್ದರು. ಮೊದಲ...

Latest news

- Advertisement -spot_img