- Advertisement -spot_img

CATEGORY

ರಿಯಲ್ ಸ್ಟೋರಿ

ಮಾನವೀಯತೆ ಮೆರೆದ ಭಾರತೀಯ ಸೈನಿಕರು..! ಇದು ಥೇಟ್ ಭಜರಂಗಿ ಭಾಯಿಜಾನ್ ಕಥೆ..!

ಜಲಂಧರ್ : ಬಾಲಿವುಡ್ ನಲ್ಲಿ ನಾವು ಭಜರಂಗಿ ಭಾಯಿಜಾನ್ ಸಿನಿಮಾವನ್ನ ನೋಡಿ ಆನಂದಿಸಿ, ದುಖಃತಪ್ತರಾಗಿಯೂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಜ. ಆದರೆ ಸಿನಿಮಾದಲ್ಲಿ ಮಾಡುವುದೆಲ್ಲ ನೈಜ ಘಟನೆಯಾಗುವುದಕ್ಕೆ ಸಾಧ್ಯವೇ ಇಲ್ಲ ಅಂತ ನಾವು...

ಕೈ ಇಲ್ಲದೇ ಈಜುವ ಕಲೆಗಾರನ ನೋಡಿಲ್ಲಿ..! ಕನ್ನಡದ ಹುಡುಗನ ಅತ್ಯುನ್ನತ ಸಾಧನೆ.!

ಆತ ಹುಟ್ಟಿದಾಗ ಎಲ್ಲರೂ ಗೇಲಿ ಮಾಡಿದ್ರು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ರೀತಿ ಹುಟ್ಟಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಜನರು ಆತನನ್ನು ಹಾಡಿ-ಹೊಗಳುತ್ತಿದ್ದಾರೆ..! ಆತನ ಹೆಸರೇ ಮೋಯಿನ್...

ಯಾರನ್ನೂ ಹೆತ್ತಿಲ್ಲ ಆದರೂ 30+ ಮಕ್ಕಳ ಮಹಾತಾಯಿ!

ಅಮ್ಮಾ.. ಅನ್ನೋ ಪದವೇ ಎಷ್ಟು ಚೆಂದ! ಹೊತ್ತು- ಹೆತ್ತು, ಸಾಕಿ ಸಲಹುವ ಅಮ್ಮಾ ಎಷ್ಟು ಗ್ರೇಟ್ ಅಲ್ವಾ! ಅಮ್ಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ? ಎಲ್ರಿಗೂ ಅಮ್ಮಾ ಅಂದ್ರೆ ಇಷ್ಟಾನೆ! ತನ್ನ...

ವಯಸ್ಸು ೯೧, ಆದಾರೂ ಕೊಡ್ತಾರೆ ಟ್ರೀಟ್ಮೆಂಟ್..! ಈ ಡಾಕ್ಟರ್ ಅಜ್ಜಿ ಜನ ಸೇವಕಿ..

ವಯಸ್ಸು ೯೧ ಆಗುವಷ್ಟರಲ್ಲಿ ತಮ್ಮ ಕೆಲಸದಿಂದ ನಿವೃತ್ತರಾಗಿ ಆರಾಮ್ಸೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರ್ತಾರೆ ಎಲ್ಲಾ ಅಜ್ಜ-ಅಜ್ಜಿಯರು..! ಅಷ್ಟೊಂದು ವರ್ಷ ಜೀವಂತವಾಗಿರೋದೆ ಕಷ್ಟ ಅಂತದ್ರಲ್ಲಿ ಕೆಲಸ ಮಾಡೋದ..? 60-70ರಲ್ಲಿ ಕೆಲಸ ಮಾಡಿದರೆ ಕಷ್ಟ, ೯೦ರ...

ಅಮೆರಿಕಾದಲ್ಲಿ `ಸುಪ್ರೀಂ' ಭಾರತೀಯ..!? ಅಮೆರಿಕಾ ಸುಪ್ರೀಂಕೋರ್ಟ್ ಗೆ ಭಾರತೀಯ ನ್ಯಾಯಾಧೀಶ..?!

ಹೆಮ್ಮೆಪಡಿ, ನಾವು ಭಾರತೀಯರೆಂದು..! ವಿಶ್ವಮಟ್ಟದಲ್ಲಿ ನಾವೀಗ ಸದ್ದು ಮಾಡುತ್ತಿದ್ದೇವೆ..! ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳೂ ತೋರುತ್ತಿದೆ..! ವಿದೇಶಗಳಲ್ಲಿ ನಮ್ಮವರಿಗೆ ಮಣೆ ಹಾಕಲಾಗುತ್ತಿದೆ..! ನಾನಾ ಹುದ್ದೆಗಳಿಗೆ ರತ್ನಗಂಬಳಿ ಸ್ವಾಗತ ಭಾರತೀಯರಿಗೆ ಸಿಗ್ತಾ ಇದೆ..!...

ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!

ಮದುವೆಯಾಗಿ ಇದು ನಾಲ್ಕನೇ ವರ್ಷ, ಮಗು ಕೊಡೋ ವಿಚಾರದಲ್ಲಿ ದೇವ್ರು ಸ್ವಲ್ಪ ಆಟ ಆಡಿಸಿದ್ದು ನಿಜವಾದ್ರೂ ಇವತ್ತು ನಾನು ಅಪ್ಪ, ನನ್ನಾಕೆ ಅಮ್ಮ..! ಆದ್ರೆ ಅಪ್ಪ ಆಗೋದು ಸುಲಭವಾದ್ರೂ, ಅಮ್ಮ ಆಗೋದು ಅಷ್ಟು...

ಆಕ್ಸಿಡೆಂಟ್ ಆಯ್ತು..! ಸಚಿವರಿಗೆ ಫೋನ್ ಹೋಯ್ತು..! ಮುಂದೇನಾಯ್ತು ಗೊತ್ತಾ..?

ಮೊನ್ನೆ ಬೆಂಗಳೂರಿನಲ್ಲೊಂದು ಮದುವೆ ಇತ್ತು. ಹುಡುಗಿಯ ಕಡೆಯವ್ರು ಮಂಗಳೂರಿನವ್ರು. ಹಾಗಾಗಿ ಒಂದು ಬಸ್ಸಿನಷ್ಟು ಜನ ಮದುವೆ ದಿಬ್ಬಣದಲ್ಲಿ ಬೆಂಗಳೂರಿಗೆ ಬಂದು, ವಧುವರರಿಗೆ ಶುಭ ಹಾರೈಸಿದ್ರು. ಮತ್ತೆ ಸಂಜೆ ಅದೇ ಬಸ್ಸಲ್ಲಿ ವಾಪಸ್ ಹೊರಟ್ರು..!...

ಕೆಲಸ ಬಿಟ್ಟು ಟ್ಯಾಕ್ಸಿ ಡ್ರೈವರ್ ಆದ ಇಂಜಿನಿಯರ್..! ಆ ಕಾಲದಲ್ಲೇ ಇವರ ಸಂಬಳ ತಿಂಗಳಿಗೆ 65,000, ಅಂಥಾ ಕೆಲಸ ಬಿಟ್ಟು ಟ್ಯಾಕ್ಸಿ ಚಾಲಕನಾದ್ರು..!

ಪರೋಪಕಾರದಲ್ಲೇ ಸಂತೋಷ ಕಾಣೋ ಜನ ನಮ್ಮ ಸುತ್ತ ಇದ್ದಾರೆ..! ಅವರನ್ನ ಗುರುತಿಸುವ ಪ್ರಯತ್ನ ನಾವು ಮಾಡಲ್ಲ..! ಎಷ್ಟೋಜನ ಒಳ್ಳೆಯ ಹುದ್ದೆ, ಸಂಬಳವನ್ನೆಲ್ಲಾ ಬಿಟ್ಟು ಜನರ ಸೇವೆ ಮಾಡ್ತಾ ಇರ್ತಾರೆ..! ಅವರಲ್ಲಿ ಈ ಸೇವಾಮನೋಭಾವನೆ...

ಕಾಂಪಿಟೇಷನ್ ಇದ್ರೆ ಮಾತ್ರ ಗೆಲ್ಲಲು ಸಾಧ್ಯ..! ಓದುವ ಸಲುವಾಗಿ ಶಾಲಾ ಕಾಂಪಿಟೇಷನ್ ಗಳಲ್ಲೆಲ್ಲಾ ಭಾಗವಹಿಸಿ ಗೆಲ್ತಾ ಇದ್ರು..!

ಇವರು ಸ್ಪರ್ಧೆಗಳನ್ನು ಎದುರಿಸಿದ್ದೇ ಬದುಕಿನಲ್ಲಿ ಗೆಲ್ಲಲು..! ಪ್ರತಿಯೊಬ್ಬರ ಲೈಫ್ ಸ್ಟೋರಿಯೂ ಇನ್ನೊಬ್ಬರಿಗೆ ಪಾಠ ಆಗಬಲ್ಲದು, ಇಲ್ಲವೇ ಸ್ಪೂರ್ತಿ ಆಗಬಲ್ಲದು..! ಅಂತೆಯೇ ಶ್ವೇತಾ ಬಂತನಲ್ ಅವರ ಲೈಫ್ ಸ್ಟೋರಿ..! ಇದು ಚಿಕ್ಕ ಬರಹವೆ. ಆದರೆ ಇಲ್ಲಿ...

ಕೈಗಳಿಲ್ಲದ ಕಲಾವಿದೆಯ ಕುಂಚದಲ್ಲಿ ಅರಳಿದ ಕಲೆ..! ಹಲ್ಲುಗಳ ನಡುವೆ ಬ್ರೆಶ್ ಇಟ್ಕೊಂಡು ಚಿತ್ರಬರೆಯುತ್ತಾಳೆ..!

ಈ ವರ್ಣಚಿತ್ರ ಮತ್ತು ಶಿಲ್ಪಕಲೆಗಳನ್ನು ನೋಡಿ, ಇದು ಕಲಾಗಾರ ಕೈಗಳು ಮಾಡಿದ ಜಾದು ಎಂದು ಯಾರು ಬೇಕಾದರೂ ಹೇಳುತ್ತಾರೆ..! ಆದರೆ ನಂಬಿ, ಬಿಡಿ ಈ ಅಸಾಧಾರಣ ಕಲೆಯ ಸೃಷ್ಟಿಯಾಗಿದ್ದು ಕೈಗಳೇ ಇಲ್ಲದ ಕಲಾವಿದೆ...

Latest news

- Advertisement -spot_img