No menu items!
23.4 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

ಅದೇಕೋ ಮತ್ತೆ ನೆನಪಾಗಿದ್ದಾನೆ ಯೋಧ ಹನುಮಂತಪ್ಪ ಕೊಪ್ಪದ್. ಅವನೇನು ಸಣ್ಣ ಸಾವನ್ನು ಗೆದ್ದು ಬಂದಿರಲಿಲ್ಲ. ಆದರೆ ಯಮನ ಮುಂದೆ ಸಂಪೂರ್ಣವಾಗಿ ಸೆಣಸುವುದರಲ್ಲಿ ಸೋತು ಹೋದ. ಹನುಮಂತಪ್ಪ ಇಲ್ಲವಾದರೂ ಅವನು ಚಿರನೆನಪಾಗಿ ಕಾಡುತ್ತಿದ್ದಾನೆ. ಮೊದಲೇ...

ಅವಳು ಮಿಸ್ ಇಂಡಿಯ ನಫೀಸಾ ಜೋಸೆಫ್, ನಿಷ್ಕಲ್ಮಶ ಪ್ರೀತಿಯನ್ನು ಹುಡುಕಿ ಸೋತಳು..!

ಕಲರ್ಫುಲ್ ಲೈಟಿಂಗ್ಸ್ ಮದ್ಯೆ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡ್ತಾ ಇದ್ರೆ, ವೀಕ್ಷಕರ ಗ್ಯಾಲರಿಯಲ್ಲಿ ಹಷೋದ್ಗಾರ, ಮಿಂಚು ಹರಿದಂತೆ ಭಾಸ. ನಿಸ್ಸಂಶಯವಾಗಿ ಅಲ್ಲೊಂದು ಕಲರ್ಫುಲ್ ದುನಿಯಾ ತೆರೆದುಕೊಂಡಿರುತ್ತೆ. ಮಾಡೆಲಿಂಗ್ ಪ್ರಪಂಚವೇ ಹಾಗೇ...ಸ್ವರ್ಗ ಕೈಗೆಟುಕೋ...

ಇಲ್ಲಿದ್ದಾಳೆ ನೋಡಿ ಮಹಿಳಾ ಐನ್ ಸ್ಟೀನ್! ಈಕೆಯ ಮುಂದಿನ ಟಾರ್ಗೇಟ್ ಏನು ಗೊತ್ತಾ?

ಮನಸ್ಸು ಮಾಡಿದ್ರೆ ಆಕಾಶಕ್ಕೆ ಏಣಿ ಹಾಕಬಹುದಂತೆ. ಸೆಬ್ರಿನಾ ಗೋಂಝಾಲೆಜ್ ಫಾಸ್ಟರ್ಸ್ಕಿ ಎಂಬ ಯುವತಿ ಆ ಮಾತನ್ನು ಅಕ್ಷರಶಃ ಸತ್ಯವಾಗಿಸಿದ್ದಾಳೆ. ಈಕೆಗೆ ಕಾರು ಓಡಿಸೋಕು ಬರುವುದಿಲ್ಲ. ಆದರೂ ವಿಮಾನಗಳನ್ನ ಹಾರಿಸುತ್ತಾಳೆ! ಈಗ ವಿಮಾನವನ್ನೇ ತಯಾರಿಸುವ...

ಹೆಣ್ಣೆಂದರೇನು.. ಆಶ್ಚರ್ಯವೇನು..?

ಹೆಣ್ಣೆಂದರೇ ಅದ್ಭುತ ಸೃಷ್ಟಿ. ಅವಳು ಪದಗಳಿಗೆ ನಿಲುಕದವಳು. ಅವಳ ಮೇಲೆ ಡಿಬೇಟ್ ಮಾಡಲು ಸಾಧ್ಯವಿಲ್ಲ. ಏಕೆಂದರೇ ಅವಳ ಹೆಜ್ಜೆ ಯಾವತ್ತಿಗೂ ಅಸ್ಪಷ್ಟ. ಹೆಣ್ಣಿನಲ್ಲಿ ಹಲವು ಬಗೆ. ಅವಳಲ್ಲಿ ತಾಯಿ, ಸೋದರಿ, ಮಡದಿ, ಮಗಳು,...

ಕ್ಯಾನ್ಸರ್ ಕಾಲನ್ನ ನುಂಗಿತ್ತು..!! ಮುಂದೇನಾಯ್ತು..?

ನನ್ನ ಬಾಲ್ಯ ನಿಮ್ಮೆಲ್ಲರ ಹಾಗೆ ಹಾಯಾಗಿತ್ತು.. ನಾನು ತುಂಬಾ ಆಕ್ಟಿವ್ ಅಂತಾ ನನ್ನ ತುಂಟಾಟ, ಓಡಾಟವನ್ನ ಬಲ್ಲವರು ಹೇಳ್ತಿದ್ರು.. ಅದು ನಿಜ ಕೂಡ.. ಯಾಕಂದ್ರೆ ನಾನು ಜಿಂಕೆಯ ಹಾಗೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಕೊಂಡು...

ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

ಅದು 2010ರ ನ. 1. ನಾನು ಕನ್ನಡಪ್ರಭಕ್ಕೆ ಸೇರಿದ ದಿನ. ಶಿವು ಸರ್, ಅಕ್ಟೋಬರ್ 27, 28ರ ಹಾಗೇ ಸೇರು ಎಂದರೂ ಕನ್ನಡಪತ್ರಿಕೆ, ಹೆಸರು ಕನ್ನಡಪ್ರಭ.. ನಾನು ಸೇರಿದ ದಿನ ಸ್ಮರಣೀಯವಾಗಿರಲಿ ಎಂದುಕೊಂಡು ಕನ್ನಡ...

ರೈನಾ ಆತ್ಮಹತ್ಯೆಗೆ ಮುಂದಾಗಿದ್ರು..! ರೈನಾ ಮುಖದ ಮೇಲೆ ಅದ್ಯಾರೋ ಸೂಸು ಮಾಡಿದ್ರು..!

  ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸಮನ್, ಟಿ20 ಸ್ಪೆಷಲಿಸ್ಟ್ ಸುರೇಶ್ ರೈನಾ ಇವತ್ತು ವಿಶ್ವಕ್ಕೇ ಗೊತ್ತಿರುವಂತಹ ವ್ಯಕ್ತಿ..! ಕಷ್ಟದಲ್ಲಿ ಬೆಳೆದವರು, ಅವಮಾನವನ್ನು ಎದುರಿಸಿದವರು ಜೀವನದಲ್ಲಿ ಗೆದ್ದ ಬಹಳಷ್ಟು ಉದಾಹರಾಣೆ ನಮ್ಮ ಮುಂದಿವೆ.! ಅಂತಾ ಉದಾಹರಣೆಗಳಲ್ಲಿ ರೈನಾ...

ಅವರು ಮೂರ್ನಾಲ್ಕು ತಿಂಗಳಲ್ಲಿ ಇಂಗ್ಲೀಷ್ ಭೂತವನ್ನು ಕೈವಶ ಮಾಡಿಕೊಂಡ್ರು..! ಬಾಲ್ಯದಲ್ಲೇ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದ ಕನ್ನಡಿಗ..!

ನಿಮಗೂ ನೆನಪಿದೆ ಅಲ್ವಾ..? ನಾವು ಚಿಕ್ಕವರಿರುವಾಗ ನಮ್ಮ ಶಿಕ್ಷಕರು ನಮಗೆ ಹೇಳ್ತಾ ಇದ್ದ ಬುದ್ಧಿಮಾತುಗಳು, ಸಾಧಕರ ಕತೆಗಳು..! ಒಬ್ಬ ವ್ಯಕ್ತಿ ಸತ್ತ ಮೇಲೂ ಆತನ ಬಗ್ಗೆ ಜನ ಒಂದೆರಡು ಒಳ್ಳೇ ಮಾತುಗಳನ್ನು ಆಡ್ಬೇಕು..!...

ಆ ಅಜ್ಜಿ ತನ್ನ ಮನೆಗೆ ವಾಪಸ್ಸು ಹೋಗಿದ್ದು 20 ವರ್ಷದ ನಂತರ..! ಮನೆ ಮರೆತ ಅಜ್ಜಿಯನ್ನು ಮರಳಿ ಸೇರಿಸಿದ ವೈದ್ಯ..!

ಆ ಡಾಕ್ಟರ್ ಆಕೆಯ ಪಾಲಿಗೆ ವೈದ್ಯೋ ನಾರಾಯಾಣ ಹರಿ..! ಆಕೆಗೆ ಮರುಜನ್ಮ ಕೊಟ್ಟ ಬ್ರಹ್ಮ..! ಇಪ್ಪತ್ತು ವರ್ಷದ ನಂತರ ತಾನ್ಯಾರೆಂದು ಗೊತ್ತು ಮಾಡಿಕೊಂಡು ತನ್ನವರನ್ನು ಸೇರಿದಳು ಆಕೆ.! ಆಕೆ ಯಾರು...ಆಕೆಗೆ ಪುನರ್ಜನ್ಮ ಕೊಟ್ಟ ಆ...

ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

ಅದು ಕಿತ್ತು ತಿನ್ನೋ ಬಡತನ. ಇಬ್ಬರು ಹೆಣ್ಣು ಮಕ್ಕಳು. ಪ್ರತಿದಿನ ಗದ್ದೆಯಲ್ಲಿ ಕೂಲಿ ಆಳಾಗಿ ದುಡಿಮೆ. ಬರ್ತಿದ್ದಿದ್ದು 5 ರೂಪಾಯಿ ಮಾತ್ರ..! ಆದ್ರೆ ಇಂತಹ ಕಷ್ಟದಲ್ಲಿ ಸಾಗಿದ ಬದುಕು, ಅಮೆರಿಕದ ಅಂಗಳದಲ್ಲಿ ಕಂಪನಿಯೊಂದರ...

Latest news

- Advertisement -spot_img