No menu items!
4.8 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಪ್ಲಾಸ್ಟಿಕ್ ರಸ್ತೆಯ ರೂವಾರಿ ಯಾರು ಗೊತ್ತಾ..?

ಹೊಸ ಯೋಜನೆಗಳು, ಹೊಸ ಹೊಸ ಕಲ್ಪನೆಗಳು ಕಾರ್ಯರೂಪಕ್ಕೆ ಬರುತ್ತಲೇ ಇರುತ್ತವೆ..! ಕಾರ್ಯರೂಪಕ್ಕೆ ಬಂದ ಕಲ್ಪನೆಗಳು ಒಳ್ಳೇ ಹೆಸರನ್ನೂ ಸಂಪಾದಿಸುತ್ತವೆ..! ಒಳ್ಳೇ ಕಲ್ಪನೆ, ಯೋಜನೆ ಅಂತಲೂ ಶಹಬ್ಬಾಶ್ ಅನಿಸಿಕೊಳ್ತವೆ..! ಕಾರ್ಯರೂಪಕ್ಕೆ ತಂದ ಸರ್ಕಾರವೂ ಭೇಷ್...

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..!

ಭಾರತೀಯರಿಗೂ, ಕನ್ನಡಿಗರೆಲ್ಲರಿಗೂ ಒಂದು ಶುಭ ಸುದ್ದಿ..! ಜಮ್ಮು ಕಾಶ್ಮೀರದ ಸಿಯಾಚಿನ್ನಲ್ಲಿ ಸಂಭವಿಸಿದ್ದ ಹಿಮಕುಸಿತದಲ್ಲಿ ಕಣ್ಮರೆಯಾಗಿದ್ದ ನಮ್ಮ ಕರ್ನಾಟಕದ ಯೋಧ `ಹನುಮಂತಪ್ಪ ಕೊಪ್ಪದ' ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ..! ಧಾರವಾಡ ಜಿಲ್ಲೆಯಕುಂದಗೋಳ ತಾಲ್ಲೂಕಿನ ಬೆಟದೂರಿನ ಹನುಮಂತಪ್ಪನವರು ಇದೇ...

22ರ ಹುಡುಗಿ 2000ಕ್ಕೂ ಹೆಚ್ಚಿನ ಹಾವನ್ನು ಹಿಡಿದಿದ್ದಾಳೆ..! ಶಹಬ್ಬಾಶ್..! ಗಾರ್ಗಿ ವಿಜಯರಾಘವನ್

ಅಯ್ಯೋ..ಅಯ್ಯೋಯ್ಯೋ ಅಮ್ಮಾ..ಜಿರಲೇ.., ಹೇ...ಹೇ ಅಲ್ಲಿ..ಪಲ್ಲಿ...! ಹಿಂಗಂತ ಜಿರಲೆ, ಪಲ್ಲಿಗಳನ್ನು ಕಂಡರೆ ಕಿರುಚಿ, ಮನೆಮಂದಿಯನ್ನೆಲ್ಲಾ ಗಾಬರಿಗೊಳ್ಳುವಂತೆ ಮಾಡ್ತಾರೆ, ಹುಡುಗಿಯರು..! ಆದ್ರೆ ಗಾರ್ಗಿ ಮಾತ್ರ ಹಂಗಲ್ಲ..! ಗಾರ್ಗಿನಾ? ಯಾವ್ ಗಾರ್ಗಿ ಗುರೂ? ಅದೇ ಸಾರ್ `ಹಾವು...

22ನೇ ವಯಸ್ಸಿಗೆ ಉದ್ಯಮಿಯಾದ ಸುಪ್ರೀಯಾ..! ಆರಂಭದಲ್ಲಿ ಕಂಪನಿ ಆದಾಯ 5000, ಇವತ್ತು 30,00,00,000 ರೂಪಾಯಿಗಳು..!

ಈಕೆ ಯುವಕ, ಯುವತಿಯರಿಗೆ ಮಾದರಿ..! ಇವಳ ಬಗ್ಗೆ ಓದಿದ್ರೆ ಲೈಫ್ ನಲ್ಲಿ ನಾವೂ ಏನಾದರೊಂದನ್ನು ಸಾಧಿಸಬೇಕೆಂಬ ಛಲ ಖಂಡಿತಾ ಬರುತ್ತೆ..! ದುಡ್ಡಿದ್ದವರಾಗಲೀ, ದುಡ್ಡಿಲ್ಲದೇ ಇರೋರಾಗಲಿ, ಯಾರೇ ಆಗಲಿ ಅವರಿಗೆ ಇವಳು ನಿಜಕ್ಕೂ ಆದರ್ಶಳು..!...

ಐಎಎಸ್ ಮಾಡೋಕೆ ಇಂಜಿನಿಯರ್ ಕೆಲಸ ಬಿಟ್ರು, ಹೋಟೆಲ್ ಮಾಣಿಯಾದ್ರು, ಆರು ಬಾರಿ ಸೋತ್ರು, ಏಳನೇ ಬಾರಿ ಗೆದ್ದೇ ಬಿಟ್ರು..!

ಸೋಲೇ ಗೆಲುವಿನ ಮೆಟ್ಟಿಲು..! ಸೋಲನ್ನು ಪ್ರೀತಿಸುವವರು ಒಂದಲ್ಲ ಒಂದುದಿನ ಗೆದ್ದೇ ಗೆಲ್ಲುತ್ತಾರೆ..! ಸತತ ಪ್ರಯತ್ನವಿದ್ದರೆ ಗೆಲುವು ನಿಶ್ಚಿತ..! ಇದಕ್ಕೆ ಕೆ. ಜಯಗಣೇಶನ್ ಲೈಫ್ ಸ್ಟೋರಿಯೇ ಒಂದು ನಿದರ್ಶನ. ಯಾರಿವರು ಕೆ. ಜಯಗಣೇಶನ್? ಅವರು ಸೋತಿದ್ದು...

ಇವರು ಕುರುಡರು, ಆದರೆ ಇವರಂಥಾ ಸ್ವಾಭಿಮಾನ ನಮಗಿಲ್ಲ..! ಕನ್ನಡದ ಈ `ಅಂಧ ಸಾಧಕರಿಗೆ' ಬೇಕಿದೆ ನಮ್ಮೆಲ್ಲರ ಪ್ರೋತ್ಸಾಹ..!

ಅವರು ಹುಟ್ಟು ಕುರುಡರು. ಮನೆಯಿಂದ ಆಚೆ ಹೋದರೆ ಎಲ್ಲಿ ಬಿದ್ದು ಕೈಕಾಲು ಮುರಿದು ಕೊಳ್ಳುತ್ತಾನೋ, ಯಾವ ವಾಹನದ ಚಕ್ರಕ್ಕೆ ಸಿಲುಕಿ ಮಗ ಇನ್ನಿಲ್ಲವಾಗುತ್ತಾನೋ ಎಂಬ ಆತಂಕ ಅವರ ಅಪ್ಪ-ಅಮ್ಮನಿಗೆ..! ಮಗನ ಮೇಲಿನ ಪ್ರೀತಿಯಿಂದ...

ಅಲ್ಲಿ ಅವರಿಗೆ ಕೇವಲ 5 ರೂಪಾಯಿಗೆ ಇಡ್ಲಿ+ಚಟ್ನಿ+ ಟೀ ಕೊಟ್ಟಿದ್ರು..! ಆ ಹಳ್ಳಿ ಅಜ್ಜನ ಹೋಟೆಲ್ನಲ್ಲಿ ಟಿಫನ್ ಗೆ ಇಷ್ಟೇ ದುಡ್ಡಾ?

ಕೊಡುವುದರಲ್ಲಿರೋ ಸುಖ ಕಿತ್ತುಕೊಳ್ಳೋದ್ರಲ್ಲಿ ಇರಲ್ಲ..! ಇದು ಬಹಳಷ್ಟು ಜನರ ಅಭಿಪ್ರಾಯ, ಅನುಭವ..! ಹಂಚಿ ತಿನ್ನೋದ್ರಲ್ಲಿ ಸುಖ ಇರುತ್ತೆ ಅನ್ನೋ ಮಾತು ಖಂಡಿತಾ ಸುಳ್ಳಲ್ಲ..! ತಾವು ಬಡತನದಲ್ಲಿದ್ದರೂ ಬೇರೆಯವರ ಹಸಿವನ್ನು ನೀಗಿಸೋ ಜನರಿದ್ದಾರೆ..! ಹೊಟ್ಟೆ...

ಅಂದು ಸಿಪಾಯಿ ಇವತ್ತು ನಂಬರ್ 1 ಶ್ರೀಮಂತ..! ಸಾಧಿಸುವ ಛಲ, ಎಡಬಿಡದ ಪ್ರಯತ್ನ ಇದ್ರೆ ಯಾವತ್ತೂ ಸೋಲಲ್ಲ..!

ಜೀವನ ಅಂದ್ರೆ ಸಿಹಿ-ಕಹಿ ಎರಡೂ ಇದ್ದದ್ದೇ..! ಸಿಹಿ ಎಲ್ಲರಿಗೂ ಇಷ್ಟ ಆಗುತ್ತೆ.. ಇದೇ ಸ್ವೀಟ್ ಲೈಫ್ ಕೊನೆತನಕ ಇರ್ಲಪ್ಪಾ ಅಂತ ಬೇಡ್ಕೊಳ್ತೀವಿ.! ಒಂದು ವೇಳೆ ಸಿಹಿ ಲೈಫು ಕಹಿ ಆಗ್ಬಿಡ್ತು ಅಂದ್ರೆ ಅದನ್ನು...

ಒಂಭತ್ತನೇ ವಯಸ್ಸಿನಲ್ಲಿ ಅವಳ ಮೇಲೆ ಅತ್ಯಾಚಾರವಾಗಿತ್ತು..! ಇವತ್ತವರು ಸಾವಿರಾರು ಕೋಟಿಯ ಒಡತಿ..!

ಇವತ್ತು ಅವಳ ಆಸ್ತಿ ಹತ್ತಿರತ್ತಿರ ಮೂರು ಬಿಲಿಯನ್ ಡಾಲರ್..! ಅಂದ್ರೆ 2046 ಕೋಟಿ ರೂಪಾಯಿಯಷ್ಟು..! ಆದ್ರೆ ಇದೇ ಮಹಿಳೆಯ ಮೇಲೆ ಅವರ ಒಂಭತ್ತನೇ ವಯಸ್ಸಿನಲ್ಲಿ ಅತ್ಯಾಚಾರವಾಗಿತ್ತು..! ಹದಿನಾಲ್ಕು ವರ್ಷ ವಯಸ್ಸಿನಲ್ಲಿ ಅವಳು ಗರ್ಭಿಣಿಯಾಗಿದ್ಲು..! ಕಿತ್ತು...

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಸುದ್ದಿ ಹಳೆಯದೇ..ಆದರೆ ನಿಜಕ್ಕೂ ಸ್ಪೂರ್ತಿದಾಯಕ..! ನೀವು ಈ ಮೊದಲೇ ಈ ಸ್ಟೋರಿಯನ್ನು ಎಲ್ಲೋ ಓದಿದ್ದರೆ ಸಂತೋಷ, ಓದದೇ ಇದ್ದರೆ ಈಗ ಓದ್ತಾ ಇದ್ದೀರಂತ ಖುಷಿ ಪಡಿ..! ಎರಡೇ ಎರಡು ನಿಮಿಷ ಬಿಡು ಮಾಡ್ಕೊಂಡು...

Latest news

- Advertisement -spot_img