ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಐಬಿಎನ್ 7 ಚ್ಯಾನಲ್ ನಲ್ಲಿ ಸೆಪ್ಟೆಂಬರ್ 13ನೇ ತಾರೀಕು ರಾಧೆ ಮಾ ಬಗ್ಗೆ ಡಿಸ್ಕಶನ್ ನಡೀತಾ ಇತ್ತು..! ಬಾಬಾ ಓಂ ಜೀ ಹಾಗೂ ಜ್ಯೋತಿಷಿ ದೀಪಾ ಶರ್ಮ ಲೈವ್ ನಲ್ಲಿ ಮಾತಾಡ್ತಾ ಇದ್ರು..!...

ನೋಡಿ ನಮ್ಮ ಸ್ಮಾರ್ಟ್ ಬಾಯ್ ಟಿವಿ9 ರೆಹಮಾನ್..! ನಾನೇ ಮಹಾರಾಜ ವೀಡಿಯೋ ನೀವಿನ್ನೂ ನೋಡಿಲ್ವಾ..?

ರೆಹಮಾನ್ ಗೊತ್ತು ತಾನೇ ನಿಮಗೆ..? ರೀ, ಎ.ಆರ್.ರೆಹಮಾನ್ ಅಲ್ಲಾರೀ ನಮ್ಮ ಕನ್ನಡದ ರೆಹಮಾನ್..! ಕನ್ನಡದ ರೆಹಮಾನ್ ಯಾರು ಅಂತ ಕೇಳಿದ್ರೆ ಗಲಾಟೆ ಆಗುತ್ತೆ..! ನಮ್ಮ ರೆಹಮಾನ್ ಅಂದ್ರೆ ಟಿವಿ9 ರೆಹಮಾನ್..! ಕನ್ನಡದಲ್ಲಿ ನ್ಯೂಸ್...

ಅವನು ತಟ್ಟೆಯಲ್ಲಿ ಉಳಿದಿದ್ದನ್ನ ತಿಂದು ಏನು ಮಾಡ್ದ.?!

ದೀಪವೊಂದು ಆರುವ ಮುನ್ನ ಇನ್ನೊಂದು ದೀಪವನ್ನು ಬೆಳಗಲೂಬಹುದು..! ಅದೇ ರೀತಿ ನಾವು ಕೂಡ ಬದುಕಿರುವಾಗ ಇನ್ನೊಬ್ಬರಿಗೆ ನಮ್ಮಿಂದ ಕೈಲಾದಷ್ಟು ಉಪಕಾರ ಮಾಡಿದರೆ.., ಅವರು ಕೊನೆತನಕ ನಮ್ಮನ್ನು ಮರೆಯಲಾರರು..! ಹಂಗಂತ ಪ್ರತಿಫಲಾಪೇಕ್ಷೆಯಿಂದ ಸಹಾಯ ಮಾಡ...

ನೂರು ವರ್ಷದಲ್ಲಿ ಭಾರತೀಯ ಮಹಿಳೆ ಹೇಗೆಲ್ಲಾ ಬದಲಾದಳು ಗೊತ್ತಾ..?

ನಮ್ ಭಾರತೀಯ ನಾರಿಯರು ಹೆಂಗಿದ್ರು?  ಹೆಂಗೆಗೆಲ್ಲಾ ಆಗೋದ್ರು ?  ಈಗ ಹೆಂಗ್ ಆಗ್ತಾ ಇದ್ದಾರೆ ? ಕಾಲಕ್ಕೆ ತಕ್ಕಂತೆ ನಮ್ ಹುಡ್ಗೀರು ಕೂಡ ಸಿಕ್ಕಾಪಟ್ಟೆ ಬದಲಾಗ್ತಾ ಇದ್ದಾರೆ ಗುರು..! ಸ್ಯಾರಿ ಹೋಯ್ತು.., ನೈಟಿ...

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ "ಅತ್ತೆಪ್ರೀತಿ"

ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸ್ಬೇಕು! ಅವರು ದೇವರ ಸ್ವರೂಪಿಗಳು! ಅವರ ಆಶೀರ್ವಾದ ಒಂದಿದ್ರೆ ಏನನ್ನು ಬೇಕಾದ್ರು ಸಾಧಿಸ್ಬಹುದು ಅಂತೆಲ್ಲಾ ಹೇಳ್ತಾ ಇದ್ರು! ಮನೆಯಲ್ಲಿ ಹಿರಿಯರು ಇದ್ರೆ ಅದೇನೋ ಒಂದ್ ಥರ ಕಳೆ,...

300+ ನಾಯಿಗಳನ್ನು ಸಾಕುತ್ತಿರುವ ಮಹಾತಾಯಿ.

ಮನುಷ್ಯತ್ವ ಅಂದ್ರೆ ಇದೇ ರೀ.. ಯಾರೇ ಕಷ್ಟದಲ್ಲಿದ್ದರೂ ಅವರಿಗಾಗಿ ಸ್ಪಂದಿಸುವುದೇ ಮನುಷ್ಯನ ಮನಸ್ಸು. ಅದಕ್ಕೆ ಸಾಕ್ಷಿ ಎಂಬಂತೆ ಪ್ರತಿಮಾ ದೇವಿ ಎಂಬ ಚಿಂದಿ ಆಯುವ ಮಹಿಳೆ ಸುಮಾರು 300ಕ್ಕೂ ಹೆಚ್ಚು ನಾಯಿಗಳನ್ನು ಸಾಕಿದ್ದಾರೆ....

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಬೆಂಗಳೂರಲ್ಲಿ ಕರೆಂಟಿಲ್ಲ..! ಕತ್ತಲೆಯಲ್ಲಿ ಬೆಂಗಳೂರು... ಇದು ರಾಜ್ಯ ಸರ್ಕಾರದ ಕತ್ತಲೆ ಭಾಗ್ಯ ಯೋಜನೆ..! ಕೊಡಕ್ಕೆ ಕರೆಂಟಿಲ್ಲ ಅಂದ್ರೆ ಅವರಾದ್ರೂ ಏನ್ ಮಾಡ್ತಾರೆ..? ಆದ್ರೂ ಬೆಂಗಳುರಿನಂತಾ ಬೆಂಗಳೂರೇ ಕತ್ತಲಲ್ಲಿ ಮುಳುಗಿದ್ರೆ ಹೆಂಗೆ ಸ್ವಾಮಿ...? ಇದೇ...

ಟೀಚರ್ ಬಯ್ಯೋದು, ಪನಿಶ್ ಮೆಂಟ್ ಕೊಡೋದು ಯಾಕೆ ಗೊತ್ತಾ..?

ನಿಮಗೂ ಅನುಭವ ಆಗಿರುತ್ತೆ. ನಿಮ್ಮ ಸ್ಕೂಲ್ ಟೀಚರ್ ನಿಮಗೆ ಸಿಕ್ಕಾಪಟ್ಟೆ ಹಿಂಸೆ ಕೊಡ್ತಿದ್ದಾರೆ ಅನ್ಸಿರುತ್ತೆ. ಮಾತೆತ್ತಿದ್ರೆ ಬಯ್ತಾರೆ, ಹೊಡೀತಾರೆ ಅಂತ ಬೈಕೊಂಡಿರಬಹುದು. ಆದ್ರೆ ಅದರ ಹಿಂದೆ ಒಂದು ಒಳ್ಳೇ ಉದ್ದೇಶ ಇರುತ್ತೆ ಅನ್ನೋದು...

ಇವನು ಕಿಲಾಡಿ ಟಾಕ್ವೆಂಡೋ ಕಿಡ್..! ಇವನ ತುಂಟಾಟ ನೋಡಿದ್ರೆ ಸಖತ್ ನಗ್ತೀರಿ..!

ಇವನು ಕಿಲಾಡಿ ಕಿಡ್. ಟಾಕ್ವೆಂಡೋ ಕ್ಲಾಸಿಗೆ ಸೇರಿಕೊಂಡು ಅವರು ಹೇಳಿಕೊಟ್ಟಿದ್ದನ್ನು ಶ್ರದ್ಧೆಯಿಂದ ಕಲಿಯೋ ಅಂದ್ರೆ ಬರೀ ತರ್ಲೆ ಮಾಡ್ತಾನೆ ಈ ಸುಬ್ಬ..! ಟಾಕ್ವೆಂಡೋ ಮಾಸ್ಟರ್ ಇವನಿಗೆ ಒಂದು ಟೈಲ್ಸ್ ತರಹದ ವಸ್ತು ಕಾಲಲ್ಲಿ...

ಓಡೋ ರೈಲಿನ ಮೇಲೆ ಓಡಾಡೋ ವೀಡಿಯೋ..! ಇವನ್ಯಾರೋ ಡಿಫರೆಂಟು…!

ಕೆಲವರಿಗೆ ಅದೇನೇನೋ ಹುಚ್ಚುತನ..! ಗುಡ್ಡ ಹತ್ತೋದು, ಇಳಿಯೋದು, ಹಾರೋದು, ಜಿಗಿಯೋದು ಹೀಗೆ... ಆದ್ರೆ ಇವನ್ಯಾರೋ ಡಿಫರೆಂಟು ವೆರಿ ವೆರಿ ಡಿಫರೆಂಟು..! ದಿಲ್ ಸೇ ಸಿನಿಮಾದಲ್ಲಿ ಶಾರುಖ್ ಅಂಡ್ ಟೀಮ್ `ಚಯ್ಯ ಚಯ್ಯ' ಅಂತ...

Stay connected

0FansLike
3,912FollowersFollow
0SubscribersSubscribe

Latest article

ಪೆನ್ ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ HDKಯನ್ನು ಕಟ್ಟಿ ಹಾಕಿರುವವರು ಯಾರು?

ಬೆಂಗಳೂರು: "ಪೆನ್ ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಹಿಡಿದು ನಿಲ್ಲಿಸಿಕೊಂಡಿರುವವರು ಯಾರು? ಕಟ್ಟಿ ಹಾಕಿರುವವರು ಯಾರು?" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು. ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ...

ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ !

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ ಹೇಳಿದರು. ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ಮಾಜಿ ಪ್ರಧಾನಿ...

SSLC ಪರೀಕ್ಷೆ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ !

ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳು ಬಹು ದಿನಗಳಿಂದ ಕಾಯುತ್ತಿದ್ದ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕೂಡ ಬಾಲಕಿಯರೇ ಮೇಲೂಗೈ ಸಾಧಿಸಿದ್ದಾರೆ. ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನ...