No menu items!
12.3 C
Munich
Wednesday, May 20, 2026
- Advertisement -spot_img

TAG

ದಿ ನ್ಯೂ ಇಂಡಿಯನ್ ಟೈಮ್ಸ್

ಶಿವಣ್ಣನ ಮಗಳ ಮದುವೆ ನೋಡ್ತಿದೀರಾ..? ನೀವೂ ನೋಡಿ ವಿಶ್ ಮಾಡಿ…! LIVE

ಶಿವಣ್ಣನ ಮಗಳ ಮದುವೆ ಸಖತ್ ಜೋರಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡಲ್ಲಿ ನಡೀತಿದೆ. ಜನಸಾಗರ ಹರಿದು ಬರ್ತಿದೆ. ಸೆಲೆಬ್ರಿಟಿಗಳಂತೂ ಮದುವೆ ಮನೆಯ ತುಂಬಾ ತುಂಬಿ ಹೋಗಿದ್ದಾರೆ..! ಇಎಈ ಕರ್ನಾಟಕದ ನ್ಯೂಸ್ ಚ್ಯಾನಲ್ ಗಳ ಕ್ಯಾಮರಾಗಳೆಲ್ಲಾ...

ನಿಮಗೂ ಕೋಟಿ ಕೋಟಿ ದುಡ್ಡು ಬೇಕಾ..?

ಈ ದುಡ್ಡು, ಹಣ, ಮನಿ, ಕಾಸು ಅನ್ನೋದು ಈ ಪ್ರಪಂಚಕ್ಕೆ ಯಾಕೆ ಬಂತೋ ಗೊತ್ತಿಲ್ಲ, ಆದ್ರೆ ಅದರಷ್ಟು ಇಂಪಾರ್ಟೆಂಟ್ ಇವತ್ತು ಬೇರ್ಯಾವುದೂ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ... ಎಂಟಾಣೆ ಚಾಕಲೇಟಿಂದ ಹಿಡಿದು...

ಬೆಂಗಳೂರು ಜನ ಬಕ್ರಾಗಳು..! ಮತ್ತೆ ಮುಂದಿನ ಸಲಾನೂ ಓಟು ಹಾಕೇಹಾಕ್ತಾರೆ…!

ಒಂದು ಎಲೆಕ್ಷನ್ ನಡೆಯೋಕೆ ಏನೇನೋ ಕಿತ್ತಾಟ..! ಕೆಲವರಿಗೆ ಎಲೆಕ್ಷನ್ ಬೇಕು, ಮತ್ತೆ ಕೆಲವರಿಗೆ ಬೇಡ..! ಅದಕ್ಕೆ ಕೋರ್ಟ್ ತನಕ ಹೋಗಿ ಗುದ್ದಾಡಬೇಕು..! ಆಮೇಲೆ ಕೋರ್ಟ್ ಆರ್ಡರ್ ಮಾಡುತ್ತೆ, ಎಲೆಕ್ಷನ್ ನಡೀಲೇಬೇಕು ಅಂತ..! ಆಮೇಲೆ...

ನೀವು ಚುಡಾಯಿಸ್ತಿರೋ ಹುಡುಗಿ ನನ್ನ ತಂಗಿ…!

ಹುಡುಗಿಯೊಬ್ಬಳು ರಸ್ತೆಯಲ್ಲಿ ಯಾರಿಗೋ ಕಾಯ್ತಾ ನಿಂತಿದ್ದಾಳೆ. ಅವಳ ಹಿಂದೆ ಇಬ್ಬರು ಪೊರಕಿ ಹುಡುಗರು ಅವಳನ್ನು ಚುಡಾಯಿಸ್ತಿದ್ದಾರೆ..! ನೀವಾದ್ರೆ ಇಂತಹ ಸಂಧರ್ಭದಲ್ಲಿ ಈ ದೃಶ್ಯ ನೋಡಿ ಏನು ಮಾಡ್ತಿದ್ರಿ...? ನೀವೇನು ಮಾಡ್ತಿದ್ರಿ ಅನ್ನೋದಕ್ಕಿಂತ ಈ...

ಅವಳಿಗೆ ಮಾತು ಬರಲ್ಲ ಅಂತ ಗೊತ್ತಾದಾಗ ಅವನೇನು ಮಾಡ್ದ?

ಇಡೀ ವೀಡಿಯೋದಲ್ಲಿ ಮಾತಿಲ್ಲ..ಆದ್ರೆ ಭಾವನೆ ಇದೆ...! ಅವಳಿಗೆ ಮಾತು ಬರಲ್ಲ, ಅವಳ ಬಾಲ್ಕನಿಯಲ್ಲಿ ಒಬ್ಬ ಸ್ಮಾರ್ಟ್ ಹುಡುಗ..! ಆದ್ರೂ ಅವರಿಬ್ಬರ ನಡುವೆ ಪ್ರತಿದಿನ ಮಾತುಕತೆ ನಡೆಯುತ್ತೆ..! ಅವಳಿಗೆ ಮಾತಾಡೋಕೆ ಆಗಲ್ಲ ಅಂತ ಗೊತ್ತಾದಾಗ...

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

ಅವರು ಚಿಕ್ಕಂದಿನಲ್ಲಿಯೇ ಐಪಿಎಸ್ ಆಫೀಸರ್ ಆಗೋ ಕನಸು ಕಂಡವರು! ಕನಸು ಕಂಡರೇನು ಬಂತು! ಆ ಕನಸು ನನಸಾಗಲು ಪೂರಕ ವಾತಾವರಣವೂ ಬೇಕಲ್ವಾ? ದುಡ್ಡಿನ ಜಮಾನದಲ್ಲಿ ಕನಸುಗಳ ಸಾಕಾರಕ್ಕೆ ದುಡ್ಡು ಬೇಕೇ ಬೇಕು! ಅದೇ...

ಅವನ ಕಿವಿಯೊಳಗೆ ಇದ್ದಿದ್ದು 26 ಜಿರಲೆಗಳು..!

ಅವನಿಗೆ ಸಿಕ್ಕಾಪಟ್ಟೆ ಕಿವಿ ನೋವಾಗ್ತಾ ಇತ್ತು. ಸ್ವಲ್ಪ ದಿನ ತಡ್ಕೊಂಡ, ಆದ್ರೆ ನೋವು ಜಾಸ್ತಿಯಾಗ್ತಾನೆ ಇತ್ತು..! ಇನ್ನು ಸುಮ್ಮನಿದ್ರೆ ಕಷ್ಟ ಅನಿಸಿ ಆಸ್ಪತ್ರೆಗೆ ಹೋದ. `ಸಿಕ್ಕಾಪಟ್ಟೆ ನೋವಾಗ್ತಾ ಇದೆ, ಕಿವಿ ನೋವಲ್ಲಿ ಸತ್ತೇ...

ಬೀದಿಯಲ್ಲಿ ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಮಹಿಳೆ!

ಪಶ್ಚಿಮ ಬಂಗಾಳದ ಬಡ ರೈತ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಆಟವಾಡುವ ವಯಸ್ಸಲ್ಲಿ ಮದ್ವೆ ಮಾಡ್ತಾರೆ! ಮದ್ವೆ ಆಗೋ ವಯಸ್ಸಲ್ಲಿ ವಿಧವೆ ಆಗ್ತಾಳೆ! ಮಕ್ಕಳಿಬ್ಬರು ಬಿಟ್ಟರೆ ಇವಳಿಗೆ ಯಾರೂ ಇಲ್ಲ! ತನ್ನ ಲೈಫ್ ಅಂತೂ...

ಒಂದು ರೂಪಾಯಿಯೂ ಇಲ್ಲದವನು ಸಂಜೆಯೊಳಗೆ ದುಡ್ಡು ಉಳಿಸೋ ಕಥೆ..!

ಆ ಹುಡುಗನ ಬಳಿ ಒಂದೇ ಒಂದು ರೂಪಾಯಿ ದುಡ್ಡಿರಲ್ಲ..! ಬೆಳಗ್ಗೆ ಎದ್ದರೆ ಅವನ ಕಣ್ಣಿಗೆ ಬೀಳೋದು ಅಪ್ಪ ಹಿಂದಿನ ರಾತ್ರಿ ಕುಡಿದು ಬಿಸಾಕಿದ್ದ ಬಾಟಲಿಗಳು..! ಅದೇ ಅವನ ಇನ್ವೆಸ್ಟ್ ಮೆಂಟ್..! ಅಲ್ಲಿಂದ ಅವನು...

48 ವರ್ಷದ ಕಾನೂನು ಪದವಿ ವಿದ್ಯಾರ್ಥಿ – ಮಧ್ಯಾಹ್ನ 3 ಗಂಟೆಯವರೆಗೆ ಭಿಕ್ಷುಕ..!

ಸಾರ್, ಈ ಲೈಫು ಅನ್ನೋದು ತುಂಬಾ ಕರಾಬು! ಕೆಲವೊಂದು ಸಲ ಎಷ್ಟೇ ಓದಿದ್ರೂ ಕೆಲಸ ಸಿಗಲ್ಲ! ಯೋಗ್ಯತೆ ಇಲ್ದೆ ಇರೋರಿಗೆ ಕೆಲಸ ಸಿಕ್ಕಿರುತ್ತೆ! ಯೋಗ್ಯತೆ ಇದ್ದೋರಿಗೆ ಕೆಲಸ ಇರಲ್ಲ! ಎಂಥಾ ವಿಚಿತ್ರ ದುನಿಯಾ...

Latest news

- Advertisement -spot_img